Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 13-02-2021
13 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಆಂಧ್ರಪ್ರದೇಶದ ಮದನಪಲ್ಲಿಯಲ್ಲಿರುವ ಸತ್ಸಂಗ ಫೌಂಡೇಷನ್ ಆಶ್ರಮವನ್ನು ಸ್ಥಾಪಿಸಿರುವವರು ಯಾರು?
A
ಶ್ರೀ ಎಂ
B
ಋಷಿ ಪ್ರಭಾಕರ ಗುರೂಜಿ
C
ರವಿಶಂಕರ ಗುರೂಜಿ
D
ಸದ್ಗುರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಜಪಾನಿನ 2020ರ ಒಲಿಂಪಿಕ್ಸ್ ಅಧ್ಯಕ್ಷರು ಯಾರಾಗಿದ್ದರು?
A
ಯೊಶಿರೋ ಮೋರಿ
B
ನರುಹಿಟೋ
C
ಗ್ರೇಗ್ ಬಾರ್ಕ್ಲೆ
D
ಕಿಟಾಕ್ ಲಿಮ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸೌದಿ ಅರೇಬಿಯಾ ದೇಶವು ಎಷ್ಟು ದೇಶದ ಜನರಿಗೆ ತಾತ್ಕಾಲಿಕ ನಿರ್ಬಂಧವನ್ನು ಹಾಕಿದೆ?
A
20
B
22
C
25
D
28
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದೆಹಲಿಯ ಸಂಸತ್ ಭವನದ ಕಾಮಗಾರಿ ಪೂರ್ಣಗೊಳ್ಳಲು ತಗೆದುಕೊಂಡ ವರ್ಷಗಳು ಎಷ್ಟು
A
6
B
5
C
7
D
4
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಸಂಸತ್ ಭವನದ ಕಟ್ಟಡವನ್ನು ಎಷ್ಟರಲ್ಲಿ ಲೋಕಾರ್ಪಣೆ ಗೊಳಿಸಲಾಯಿತು.
A
1927ರಲ್ಲಿ
B
1827ರಲ್ಲಿ
C
1929ರಲ್ಲಿ
D
1829ರಲ್ಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಸಂಸತ್ ಭವನಕ್ಕೆ ಎಷ್ಟು ವರ್ಷಗಳ ಸಂಭ್ರಮಾಚರಣೆ
A
50
B
75
C
100
D
125
ವಿವರಣೆ / Explanation:
ಪ್ರಶ್ನೆ 7 / Question 7
1 Mark
2021 ಜುಲೈ 1 ರಿಂದ ಮಾರ್ಕ್ ಲಿಸ್ಟೊಸೆಲ್ಲಾ ಅವರು ಯಾವ ಕಂಪನಿಯ ನೂತನ CEO ಮತ್ತು MDಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
A
ಟಾಟಾ
B
ಮಾರುತಿ ಸುಜುಕಿ
C
ಹುಂಡೈ
D
ಮಹಿಂದ್ರಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಭಾರತದ ಯಾವ ಟ್ರ್ಯಾಕ್ಟರ್'ಅನ್ನು ಬಿಡುಗಡೆ ಮಾಡಿದರು.
A
LPG
B
CNG
C
Petrol
D
Bio Gas
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬಾಗಲಕೋಟೆ ಜಿಲ್ಲೆಯ ಮುಧೋಳ ತಳಿಯ ನಾಯಿಗಳನ್ನು ಭಾರತೀಯ ವಾಯುಸೇನೆಯ ಯಾವ ಘಟಕಕ್ಕೆ ಸೇರ್ಪಡೆ ಮಾಡಲಾಗಿದೆ.
A
ಉತ್ತರ ಪ್ರದೇಶದ ಆಗ್ರಾದ ಏರ್ ಫೋರ್ಸ್ ಘಟಕ
B
ರಾಜಸ್ಥಾನದ ಏರ್ ಫೋರ್ಸ್ ಘಟಕ
C
ಕರ್ನಾಟಕದ ಏರ್ ಫೋರ್ಸ್ ಘಟಕ
D
ಮಹಾರಾಷ್ಟ್ರದ ಏರ್ ಫೋರ್ಸ್ ಘಟಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಆಕ್ಸ್ಫರ್ಡ್ ಸ್ಟೂಡೆಂಟ್ಸ್ ಯೂನಿಯನ್ನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಎಷ್ಟು ಜನ ನಾಮನಿರ್ದೇಶನ ಗೊಂಡಿದ್ದರು.
A
3
B
5
C
4
D
7
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers