Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 12-02-2021
12 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಮೆರಿಕದ 'ಜಾಗತಿಕ ಪೌರತ್ವ ರಾಯಭಾರಿ' ಯಾಗಿ ಭಾರತದಿಂದ ಯಾರನ್ನು ನೇಮಿಸಲಾಗಿದೆ?
A
ರವಿಶಂಕರ್ ಗುರೂಜಿ
B
ತೊನ್ ಸಿನ್ಹಾ ಥಾನ್
C
ಹರ್ಷವರ್ದನ್ ಶ್ರಿಂಗ್ಲಾ
D
ಪುನೀತ್ ರಾಯ್ ಕುಂಡಾಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2019 ರಲ್ಲಿ ಅತೀ ಹೆಚ್ಚು ದೇಶದ್ರೋಹ ಪ್ರಕರಣ ದಾಖಲಾಗಿರುವ ರಾಜ್ಯ ಯಾವುದು?
A
ಕರ್ನಾಟಕ
B
ಅಸ್ಸಾಂ
C
ಜಮ್ಮುಕಾಶ್ಮೀರ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕಳೆದ ಐದು ವರ್ಷದಲ್ಲಿ ಭಾರತದಲ್ಲಿ ಎಷ್ಟು ವಾಹನ ಕಂಪನಿಗಳ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಾಗಿ ಎಂದು ಸಚಿವ ಪ್ರಕಾಶ್ ಜಾವಡೇಕರ್ ಅವರು ತಿಳಿಸಿದ್ದಾರೆ?
A
5
B
4
C
6
D
3
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಲ್ಲಿ ಫೆಬ್ರವರಿ 27 ರಿಂದ ಮಾರ್ಚ್ 2 ರವರೆಗೆ ಆಟಿಕೆ ಮೇಳ(Toy Fair) ನಡೆಸಲು ಉದ್ದೇಶಿಸಲಾಗಿದ್ದು, ಇದು ಭಾರತದಲ್ಲಿ ನಡೆಯುತ್ತಿರುವ ಎಷ್ಟನೇ ಮೇಳವಾಗಿದೆ?
A
ಮೊದಲನೆಯ
B
ಎರಡನೆಯ
C
ಮೂರನೆಯ
D
ನಾಲ್ಕನೆಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2021ರ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯ ಪ್ರಮುಖ ಧ್ಯೇಯವಾಕ್ಯವೇನು?
A
"ನಮ್ಮ ಭವಿಷ್ಯ"
B
"ನಮ್ಮ ಸಾಮಾನ್ಯ ಭವಿಷ್ಯವನ್ನು ಮರು ಸೃಷ್ಟಿಸುವದು ಹಾಗೂ ಎಲ್ಲರಿಗೂ ಸುರಕ್ಷಿತ ವಾತಾವರಣ ಒದಗಿಸುವದು"
C
"ಯುವ ಪೀಳಿಗೆ ಕೈಯಲ್ಲಿ ಸುಸ್ಥಿರ ಭವಿಷ್ಯ"
D
"ಒಗ್ಗಟ್ಟಿನಿಂದ ಸುಸ್ಥಿರ ಭವಿಷ್ಯ"
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ರಾಷ್ಟ್ರ ಬಾಬರ್ (Babur) ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ?
A
ಪಾಕಿಸ್ತಾನ
B
ರಷ್ಯಾ
C
ಜಪಾನ್
D
ಚೀನಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಹೈಕೋರ್ಟ್ ಗಳ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು ನಿಜ?
A
ಇದು ಮೂಲ ಮತ್ತು ಮೇಲ್ಮನವಿ ನ್ಯಾಯವ್ಯಾಪ್ತಿಯನ್ನು ಹೊಂದಿದೆ
B
ಇದು ನ್ಯಾಯಾಂಗ ವಿಮರ್ಶೆಯ ಶಕ್ತಿಯನ್ನು ಹೊಂದಿದೆ
C
ಇದು ನ್ಯಾಯಾಲಯದ ನ್ಯಾಯಾಲಯವಾಗಿ ಕಾರ್ಯನಿರ್ವಹಿಸುತ್ತದೆ
D
ಮೇಲಿನ ಎಲ್ಲವೂ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಭಾರತದಲ್ಲಿ ಎಷ್ಟು ಹೈಕೋರ್ಟ್ ಗಳಿವೆ?
A
22
B
25
C
28
D
24
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕರ್ನಾಟಕದಲ್ಲಿರುವ ಕೃಷ್ಣ ರಾಜ ಸಾಗರ ಆಣೆಕಟ್ಟು ಈ ಕೆಳಗಿನ ಯಾವ ನದಿಯಲ್ಲಿ ನಿರ್ಮಿಸಲಾಗಿದೆ?
A
ಕಾವೇರಿ
B
ಗೋದಾವರಿ
C
ಕೃಷ್ಣಾ
D
ಮಹಾನದಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ (BBC) ವರ್ಲ್ಡ್ ನ್ಯೂಸ್'ಗೆ ಇತ್ತೀಚಿಗೆ ನಿಷೇಧವನ್ನು ಹೇರಿದ ರಾಷ್ಟ್ರ ಯಾವುದು?
A
ಚೀನಾ
B
ಪಾಕಿಸ್ತಾನ
C
ರಷ್ಯಾ
D
ಜಪಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers