Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 11-02-2021
11 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
'ಎನ್ ಗೋಜಿ ಒಕೊಂಜೊ ಇವೇಲಾ' ಇವರು ವಿಶ್ವ ವಾಣಿಜ್ಯ ಸಂಸ್ಥೆಯ ಮುಖ್ಯಸ್ಥೆಯನ್ನಾಗಿ ಆಯ್ಕೆಮಾಡಲಾಗಿದ್ದು, ಯಾವ ರಾಷ್ಟ್ರದ ಮೂಲದ ಮಹಿಳೆಯಾಗಿದ್ದಾರೆ?
A
ಆಫ್ರಿಕಾ
B
ಇಟಲಿ
C
ರಷ್ಯಾ
D
ಭೂತಾನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
BBC ಯಿಂದ ನೀಡಲಾಗುವ ಭಾರತದ 'ವರ್ಷದ ಮಹಿಳಾ ಕ್ರೀಡಾಪಟು' ಪ್ರಶಸ್ತಿಗೆ ಎಷ್ಟು ಜನ ಮಹಿಳಾ ಕ್ರೀಡಾಪಟುಗಳು ನಾಮ-ನಿರ್ದೇಶನಗೊಂಡಿದ್ದಾರೆ?
A
5
B
6
C
7
D
8
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಉತ್ತರಾಖಂಡ ರಾಜ್ಯದ ಸಿಎಂ ಪರಿಹಾರ ನಿಧಿಗೆ ಯಾವ ರಾಜ್ಯ ಸರ್ಕಾರ ₹11 ಕೋಟಿ ರೂ.ಅನ್ನು ನೀಡಿದೆ?
A
ಹರಿಯಾಣ ಸರ್ಕಾರ
B
ತಮಿಳುನಾಡು ಸರ್ಕಾರ
C
ಬಿಹಾರ ಸರ್ಕಾರ
D
ಪಂಜಾಬ್ ಸರ್ಕಾರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ರಾಜಸ್ಥಾನ ಸರ್ಕಾರವು ಅಂದಾಜು ಎಷ್ಟು ಮೊತ್ತದ ರೈತರ ಕೃಷಿ ಸಾಲ ಮನ್ನಾ ಮಾಡಲಾಗಿದೆ?
A
14,000 ಕೋಟಿ ರೂ
B
14,500 ಕೋಟಿ ರೂ
C
13,800 ಕೋಟಿ ರೂ
D
14,080 ಕೋಟಿ ರೂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಜ್ಯದಲ್ಲಿ "ಭಾಷಾ ಭಾರತ - ಬಲಿಷ್ಠ ಭಾರತ 2020-21" ಈ ದುಂಡು ಮೇಜಿನ ಸಭೆಯು ಎಷ್ಟು ದಿನ ನಡೆಯಿತು?
A
1
B
2
C
3
D
4
ವಿವರಣೆ / Explanation:
ಪ್ರಶ್ನೆ 6 / Question 6
1 Mark
"ಭಾಷಾ ಭಾರತ - ಬಲಿಷ್ಠ ಭಾರತ 2020-21" ಈ ದುಂಡು ಮೇಜಿನ ಸಭೆಯಲ್ಲಿ ಭಾಗವಸಿದ ಪ್ರತಿನಿದಿಗಳ ಸಂಖ್ಯೆ ಎಷ್ಟು?
A
15
B
16
C
17
D
18
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ 'ರಾಜೀವ್ ಕಪೂರ್ ' ಒಬ್ಬ ____
A
ರಾಜಕಾರಣಿ
B
ನಟ
C
ಸಮಾಜ ಸೇವಕ
D
ಶಿಕ್ಷಣ ತಜ್ಞ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಧಾನ ಪರಿಷತ್ ನ ನೂತನ ಸಭಾಪತಿಯಾಗಿ ಯಾರು ಆಯ್ಕೆಯಾಗಿದ್ದಾರೆ?
A
ಬಸವರಾಜ ಹೊರಟ್ಟಿ
B
ನಿತಿನ್ ಗಡ್ಕರಿ
C
ರಾಜೇಶ್ ರಂಜನ್
D
ರವಿ ಶಂಕರ್ ಪ್ರಸಾದ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ಸರ್ಕಾರದಿಂದ ಅಥ್ಲೀಟ್ ಹಿಮಾದಾಸ್ಗೆ ಗೌರವ ದೊರೆತಿದೆ?
A
ಅಸ್ಸಾಂ
B
ಮೇಘಾಲಯ
C
ಮಹಾರಾಷ್ಟ
D
ಕೇರಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
LPG ಗ್ಯಾಸ್ ಸಿಲಿಂಡರ್'ಗಳಿಗೆ ವ್ಯಾಲಿಡಿಟಿ ಇರೋದಿಲ್ಲ ಎಂದು ಇತ್ತೀಚಿಗೆ ಯಾವ ಸಂಸ್ಥೆಯು ಸ್ಪಷ್ಟನೆ ನೀಡಿದೆ?
A
ಇಂಡಿಯನ್ ಆಯಿಲ್ ಕಾರ್ಪೋರೇಶನ್
B
ಹಿಂದುಸ್ಥಾನ್ ಪೆಟ್ರೋಲಿಯಂ
C
ರಿಲಯನ್ಸ್ ಪೆಟ್ರೋಲಿಯಂ
D
ಭಾರತ್ ಪೆಟ್ರೋಲಿಯಂ.
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers