Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 10-02-2021
10 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕನ್ನಡಕ್ಕೆ 'ಶಾಸ್ತ್ರೀಯ ಭಾಷಾ' ಸ್ಥಾನಮಾನ ದೊರಕಿದ ವರ್ಷ
A
2007
B
2008
C
2009
D
2010
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನ್ಯಾಟೊದ್ ಮುಖ್ಯ ಕ್ಚರಿ ಎಲ್ಲಿದೆ?
A
ಲಂಡನ್
B
ಜಿನೇವಾ
C
ಬ್ರುಸೇಲ್ಸ್
D
ವಾಸಿಂಗಟನ್ ಡಿ.ಸಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2015 ಜ್ಞಾನಪೀಠ ಪ್ರಶಸ್ತಿಯನ್ನು ಇವರಿಗೆ ಕೊಡಲಾಗಿದೆ?
A
ರಘುವೀರ್ ಚೌಧರಿ
B
ಕೇಧರನಾಥ್ ಸಿಂಗ್
C
ಪ್ರತಿಭಾ
D
ರವುನ್ ಭಾರದ್ವಾಜ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಬೋರ್ ಲಾಗ್ ಪುರಸ್ಕಾರವನ್ನು ಈ ಕ್ಷೇತ್ರಕ್ಕೆ ಕೊಡಲಾಗುತ್ತದೆ?
A
ಕೃಷಿ
B
ಸಾಹಿತ್ಯ
C
ಕ್ರೀಡೆ
D
ವೈದ್ಯಕೀಯ ವಿಜ್ಞಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಓಲಪಿಂಕ್ಸ್ ಅರ್ಹರಾದ ಮೊದಲ ಭಾರತೀಯ ಮಹಿಳೆ ಜಿಮ್ನಾಸ್ಟಿಕ್ ದೀಪಾಕರ್ ಮಾಕರ್ ಯಾವ ರಾಜ್ಯಕ್ಕೆ ಸೇರಿದ್ದಾರೆ?
A
ತ್ರಿಪುರಾ
B
ಉತ್ತರ ಪ್ರದೇಶ
C
ಅಸ್ಸಾಂ
D
ಅರುಣಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
'ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆ' ಎಲ್ಲಿದೆ?
A
ಬೆಂಗಳೂರು
B
ಕಲಬುರಗಿ
C
ಧಾರವಾಡ
D
ಮೈಸೂರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕನ್ನಡ ಬರಹಗಾರ ಎಂ.ಎಂ.ಕಲಬುರ್ಗಿರವರು ಕೆಳಗಿನ ಯಾವ ಪ್ರಶಸ್ತಿಗಳ ಪುರಸ್ಕೃತರಾಗಿದ್ದರೆ?
A
ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ
B
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
C
ನೃಪತುಂಗ ಪ್ರಶಸ್ತಿ
D
ಮೇಲಿನ ಎಲ್ಲವುಗಳು
ವಿವರಣೆ / Explanation:
ಪ್ರಶ್ನೆ 8 / Question 8
1 Mark
'ಭರತೇಶ ವೈಭವ' ದ ಕರ್ತೃ ಯಾರು?
A
ಚಂದ್ರಕೀರ್ತಿ
B
ಬಸವಣ್ಣ
C
ರತ್ನಾಕರವರ್ಣಿ
D
ಸಿಂಗಿರಾಜ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಆಗಾಖಾನ್ ಕಪ್ ಯಾವ ಕ್ರೀಡೆಗೆ ಸಂಭಂದಿಸಿದೆ?
A
ಫುಟಬಾಲ್
B
ಕಬಡ್ಡಿ
C
ಕ್ರಿಕೆಟ್
D
ಹಾಕಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಗುರು ಬಿರ್ಜು ಮಹಾರಾಜರು ಕೆಳಗಿನ ಯಾವ ಶಾಸ್ತ್ರೀಯ ನೃತ್ಯದಲ್ಲಿ ನಿಯುನರಾಗಿದ್ದರು?
A
ಕೂಚಿಪುಡಿ
B
ಕಥಕ್
C
ಮೋಹಿನಿಅಟ್ಟಂ
D
ಕಥಕ್ಕಳಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers