Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 09-02-2021
09 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಮೆರಿಕ ಮೂಲದ ಲಾಕ್ಹೀಡ್ ಮಾರ್ಟಿನ್ ಸಂಸ್ಥೆಯು ಇತ್ತೀಚಿಗೆ ಭಾರತದ ಯಾವ ಕಂಪನಿ ಜೊತೆ ಒಪ್ಪಂದಮಾಡಿಕೊಂಡಿದೆ?
A
HAL
B
BHEL
C
ECIL
D
IOCL
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ರಾಷ್ಟ್ರಪತಿಗಳಿಂದ ಕೊಡಗು ಜಿಲ್ಲೆಯಲ್ಲಿ ಉದ್ಘಾಟನೆಗೊಂಡ ವಸ್ತು ಸಂಗ್ರಾಲಯದ ಹೆಸರೇನು?
A
ಕೆ ಎಸ್ ತಿಮ್ಮಯ ವಸ್ತು ಸಂಗ್ರಾಲಯ
B
ಜನರಲ್ ಕಾರ್ಯಪ್ಪ ವಸ್ತು ಸಂಗ್ರಾಲಯ
C
ಭಾರತ್ ಸೇನಾ ವಸ್ತು ಸಂಗ್ರಾಲಯ
D
ಕೊಡಗು ವೀರ್ ವಸ್ತು ಸಂಗ್ರಾಲಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ICC)ಯು ಪುರುಷರ ವಿಭಾಗದ 'ತಿಂಗಳ ಆಟಗಾರ ಪ್ರಶಸ್ತಿ'ಯು ಯಾರಿಗೆ ದೊರತಿದೆ?
A
ರಿಷಭ್ ಪಂತ್
B
ವಿರಾಟ್ ಕೊಹ್ಲಿ
C
ಸೌರವ್ ಗಂಗೂಲಿ
D
ಯುವರಾಜ್ ಸಿಂಗ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಲ್ಲಿ ಅತ್ಯಾಧುನಿಕ ಮಾಡ್ಯೂಲರ್ ಐಸಿಯು ಘಟಕವನ್ನು ಕರ್ನಾಟದ ಯಾವ ನಗರದಲ್ಲಿ ಚಾಲನೆ ನೀಡಲಾಗಿದೆ?
A
ಬೆಂಗಳೂರು
B
ಮೈಸೂರು
C
ಮಂಗಳೂರು
D
ಬೆಳಗಾವಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ವಿಜಯನಗರ ಜಿಲ್ಲೆಗೆ ಅಧಿಕೃತ ಅಧಿಸೂಚನೆ ದೊರೆತಿದ್ದು ಇದು ಎಷ್ಟನೆಯ ಜಿಲ್ಲೆಯಾಗಿದೆ?
A
31
B
30
C
29
D
32
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕದ ನೂತನ ಜಿಲ್ಲೆ ವಿಜಯನಗರದ ಜಿಲ್ಲಾ ಕೇಂದ್ರ ಸ್ಥಳ ಯಾವುದು?
A
ಹೊಸಪೇಟೆ
B
ಹಂಪಿ
C
ಕೂಡ್ಲಿಗಿ
D
ಹೂವಿನಹಡಗಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನವರಲ್ಲಿ ಪ್ರಥಮವಾಗಿ "ಕರ್ನಾಟಕ ರತ್ನ" ಪ್ರಶಸ್ತಿಯನ್ನು ಸ್ವೀಕರಿಸಿದವರು ಯಾರು?
A
ಭೀಮಸೇನ್ ಜೋಶಿ
B
ಕುವೆಂಪು
C
ರಾಜಕುಮಾರ
D
ಎಸ್.ನಿಜಲಿಂಗಪ್ಪ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದರು "ಇಂಟಿಗ್ರೇಟೆಡ್ ಫುಡ್ ಪಾರ್ಕ್" ಇರುವುದು?
A
ತುಮಕೂರು
B
ಹಾಸನ
C
ದಾವಣಗೆರೆ
D
ಧಾರವಾಡ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ಇರುವ ನಗರ?
A
ಬೆಂಗಳೂರು
B
ಮೈಸೂರು
C
ಮಂಗಳೂರು
D
ತುಮಕೂರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನವುಗಳಲ್ಲಿ ಯಾವ ಕೃತಿಯನ್ನು ಶಿವರಾಮ್ ಕಾರಂತರು ರಚಿಸಿರುವುದಿಲ್ಲ?
A
ಮೂಕಜ್ಜಿಯ ಕನಸುಗಳು
B
ಜೊಮನ ಗುಡಿ
C
ಮಲೆಗಳಲ್ಲಿ ಮದುಮಗಳು
D
ಮರಳಿ ಮಣ್ಣಿಗೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers