Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 08-02-2021
08 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಏಷ್ಯಾದ ಅತಿದೊಡ್ಡ ಸರೋವರ ಉತ್ಸವಕ್ಕೆ ಯಾವ ರಾಜ್ಯ ತಯಾರಿನಡೆಸಿದೆ?
A
ಉತ್ತರಾಖಂಡ್
B
ಉತ್ತರ ಪ್ರದೇಶ
C
ಹರಿಯಾಣ
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಉತ್ತರಾಖಂಡ ರಾಜ್ಯದಲ್ಲಿ ಯಾವ ನದಿಯಲ್ಲಿ ಹಿಮನದಿ ಸ್ಫೋಟ ಸಂಭವಿಸಿದೆ?
A
ಋಷಿಗಂಗಾ
B
ಅಲಕನಂದಾ
C
ಭಾಗೀರಥಿ
D
ಗಂಗಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಪ್ರಥಮ ಭೂಶಾಖ ಕ್ಷೇತ್ರಾಭಿವೃದ್ಧಿ ಯೋಜನೆ ಆರಂಭವಾಗುತ್ತಿದೆ?
A
ಲಡಾಖ್
B
ಜಮ್ಮು
C
ದಿಯೂ ದಮನ್
D
ಪಾಂಡಿಚೇರಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಧಾನಿಯವರು ಇತ್ತೀಚಿಗೆ ದೋಬಿ-ದುರ್ಗಾಪುರ ನೈಸರ್ಗಿಕ ಅನಿಲ ಪೈಪ್ಲೈನ್ ಗೆ ಚಾಲನೆ ನೀಡಿದ್ದು ಇದು ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
A
ಪಶ್ಚಿಮ ಬಂಗಾಳ
B
ಜಾರ್ಕಂಡ್
C
ತ್ರಿಪುರ
D
ಮಣಿಪುರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇರಳದಲ್ಲಿ ಹೈ-ಸ್ಪೀಡ್ ರೈಲು ಯೋಜನೆಗೆ ಕೇಂದ್ರ ಒಪ್ಪಿಗೆ ನೀಡಿದ್ದು ಈ ರೈಲು ಯಾವ ಮಾರ್ಗ ಮಧ್ಯ ಸಂಚರಿಸಲಿದೆ?
A
ತಿರುವನಂತಪುರ - ಕಾಸರಗೋಡು
B
ಕೊಚ್ಚಿ - ತಿರುವನಂತಪುರ
C
ಕಣ್ಣೂರ್ - ಕೊಚ್ಚಿ
D
ತ್ರಿಶೂರ್ - ಕಣ್ಣೂರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತವು ಇತ್ತೀಚಿಗೆ ಯಾವ ರಾಷ್ಟ್ರದ ಸೇನಾ ಪಡೆಯೊಂದಿಗೆ ಜಂಟಿ ಸಮರಾಭ್ಯಾಸವನ್ನು ಆರಂಭಿಸಿದೆ?
A
ಅಮೇರಿಕ
B
ಚೀನಾ
C
ಇಟಲಿ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರ್ನಾಟಕ ರಾಜ್ಯದಲ್ಲಿ ನೀಡಲಾಗುವ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಯಾವುದು?
A
ಧ್ರುವ
B
ಏಕಲವ್ಯ
C
ಅಭಿಮನ್ಯು
D
ಲವಕುಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇಂಟರನೆಟ್ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
A
ಚಾರ್ಲ್ಸ್ ಬ್ಯಾಬೇಜ್
B
ಸ್ಟೀವ್ ಜಾಬ್ಸ್
C
ಮಾರ್ಟಿನ್ ಕೂಪರ್
D
ವಿಂಟ್ ಸರ್ಫ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮೈಸೂರನ್ನು ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡುವಾಗ ಕರ್ನಾಟಕದ ಮುಖ್ಯಮಂತ್ರಿ ಯಾರಿದ್ದರು?
A
ಕೆಂಗಲ್ ಹನುಮಂತಯ್ಯ
B
ವೀರೇಂದ್ರ ಪಾಟೀಲ್
C
ದೇವರಾಜ ಅರಸ್
D
ನಿಜಲಿಂಗಪ್ಪ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಆರಂಭಿಸಿದ "ಭಾರತೀಯ ಪೊಲೀಸ್ ಸಂಸ್ಥೆ" ಇರುವುದು
A
ಹೈದರಾಬಾದ್
B
ನವದೆಹಲಿ
C
ಮುಂಬೈ
D
ಬೆಂಗಳೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers