Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 07-02-2021
07 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ 2014 ರಿಂದ ಇಲ್ಲಿ ತನಕ ಒಟ್ಟು ಎಷ್ಟು ಮೊಬೈಲ್ ಆಯಪ್' ಗಳನ್ನು ನಿಷೇಡಿಸಲಾಗಿದೆ ?
A
296
B
312
C
279
D
258
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇಸ್ರೋ ಸಂಸ್ಥೆಯ "ಮಿಷನ್ ಗಗನಯಾನ-2022" ಯೋಜನೆಯ ಗಗನಯಾನಿಗಳಿಗಾಗಿ ಕರ್ನಾಟಕದ ಯಾವ ನಗರದಲ್ಲಿ ಆಹಾರ ತಯಾರಿಸಲಾಗುತ್ತಿದೆ?
A
ಮೈಸೂರು
B
ಹುಬ್ಬಳ್ಳಿ
C
ಬೆಂಗಳೂರು
D
ತುಮಕೂರು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ರಿಸೆರ್ವೆ ಬ್ಯಾಂಕಿನಿಂದ 'ಒಂದು ದೇಶ, ಒಂದು ಒಂಬುಡ್ಸ್ಮನ್' ಯೋಜನೆ ಯಾವ ತಿಂಗಳಿನಿಂದ ಜಾರಿಗೆ ಬರಲಿದೆ ?
A
ಜೂನ್ 2021
B
ಮೇ 2021
C
ಜುಲೈ 2021
D
ಏಪ್ರಿಲ್ 2021
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಹೈಕೋರ್ಟ್ ನ್ಯಾಯಮೂರ್ತಿ ಆಗಿ ರಾಜೇಂದ್ರ ಬಾದಾಮಿಕರ್ ಅವರು ನೇಮಕಗೊಂಡಿದ್ದು, ಇವರು ಯಾವ ಜಿಲ್ಲೆಯ ಮೂಲದವರಾಗಿದ್ದಾರೆ?
A
ಬಾಗಲಕೋಟ
B
ವಿಜಯಪುರ
C
ಗದಗ
D
ಬೆಳಗಾವಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ಹವಾಮಾನ ಇಲಾಖೆಯು ದೇಶದಲ್ಲಿ ಮೊಟ್ಟ ಮೊದಲ ಚಂಡಮಾರುತ, ಗುಡುಗು ಸಹಿತ ಮಳೆ ಕುರಿತು ಸಂಶೋಧನೆ ನಡೆಸಲು ಪ್ರಯೋಗಾಲಯವನ್ನು ಎಲ್ಲಿ ಪ್ರಾರಂಭ ಮಾಡಲಿದ್ದಾರೆ?
A
ಒಡಿಶಾದ ಬಾಲಸೋರ್
B
ಚನೈ
C
ಮಂಗಳೂರು
D
ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಹಿಮಾಚಲ ಪ್ರದೇಶವು ಪ್ರತ್ಯೇಕ ರಾಜ್ಯವಾದ ವರ್ಷ?
A
1972
B
1971
C
1978
D
1980
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಸ್ತೀರ್ಣದಲ್ಲಿ ಕರ್ನಾಟಕದಲ್ಲಿರುವ ಅತಿದೊಡ್ಡ ಜಿಲ್ಲೆ ಯಾವುದು?
A
ಬೆಂಗಳೂರು
B
ಬೆಳಗಾವಿ
C
ತುಮಕೂರು
D
ವಿಜಯಪುರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾಗಿರುವ ನಂದಿಬೆಟ್ಟ ಇರುವುದು?
A
ಚಿಕ್ಕಬಳ್ಳಾಪುರ ಜಿಲ್ಲೆ
B
ಚಾಮರಾಜನಗರ ಜಿಲ್ಲೆ
C
ಚಿತ್ರದುರ್ಗ ಜಿಲ್ಲೆ
D
ಕೋಲಾರ ಜಿಲ್ಲೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಶ್ರೀ ಬಿಸ್ಮಿಲ್ಲಾ ಖಾನ್ ರವರು ಈ ಕೆಳಕಂಡ ಯಾವ ವಾದ ನುಡಿಸುವಲ್ಲಿ ಪ್ರಸಿದ್ಧರಾಗಿದ್ದಾರೆ?
A
ಸರೋದ್
B
ತಬಲಾ
C
ವಯೋಲಿನ್
D
ಶಹನಾಯಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಬೆಟ್ಟದ ಜೀವ ಕೃತಿ ರಚಿಸಿದವರು?
A
ಕುವೆಂಪು
B
ಶಿವರಾಮ ಕಾರಂತ
C
ವಿ.ಕೃ.ಗೋಕಾಕ್
D
ಮಾಸ್ತಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers