Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 06-02-2021
06 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಮೊದಲ ಕಾರ್ಬನ್ ನ್ಯೂಟ್ರಲ್ ಆಯಿಲ್ ಸಂಸ್ಕರಣಾ ಘಟಕವನ್ನು ಯಾವ ಕಂಪನಿ ಪಡೆದುಕೊಂಡಿದೆ?
A
ರಿಲಯನ್ಸ್ ಇಂಡಸ್ಟ್ರೀಸ್
B
IOCL
C
ಭಾರತ ಪೆಟ್ರೋಲಿಯಂ
D
ಹಿಂದೂಸ್ತಾನ್ ಪೆಟ್ರೋಲಿಯಂ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾರ ವಾಹನಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡುವ ಕುರಿತ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ?
A
ಅಂಗವಿಕಲರ
B
ಸ್ವಾತಂತ್ರ್ಯ ಹೋರಾಟಗಾರರ
C
ಪದ್ಮ ಪ್ರಶಸ್ತಿ ವಿಜೇತರ
D
ರಾಷ್ಟ್ರಮಟ್ಟದ ಕ್ರೀಡಾಪಟುಗಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಅಮೆರಿಕ-ರಷ್ಯಾ ಜೊತೆಗಿನ ಪರಮಾಣು ಒಪ್ಪಂದವನ್ನು ಎಷ್ಟು ವರ್ಷಗಳವರೆಗೆ ವಿಸ್ತರಣೆ ಮಾಡಲಾಯಿತು?
A
5 ವರ್ಷ
B
4 ವರ್ಷ
C
6 ವರ್ಷ
D
3 ವರ್ಷ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತದ ಯಾವ ರಾಜ್ಯ ಆನ್ಲೈನ್ ಜೂಜು ನಿಷೇದ ಕಾಯ್ದೆಯನ್ನು ಮಂಡಿಸಿದೆ?
A
ಬಿಹಾರ
B
ತಮಿಳುನಾಡು
C
ಪಂಜಾಬ್
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಆಯುಷ್ ಸಚಿವಾಲಯದಿಂದ ಯಾವ ತರಬೇತಿ ಕಾರ್ಯಕ್ರಮ ಪ್ರಾರಂಭವಾಗಿದೆ?
A
ಸಾಮಾನ್ಯ ಯೋಗ ಪ್ರೋಟೋಕಾಲ್
B
ಪ್ರಾಣಾಯಾಮ ಪ್ರೋಟೋಕಾಲ್
C
ಯೋಗ ಫಾರ್ ಆಲ್
D
ಯೋಗ ಫಾರ್ ಗುಡ್ ಹೆಲ್ತ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಾಷ್ಟ್ರೀಯ ಸುರಕ್ಷತಾ ಮಂಡಳಿಯ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A
ನಂದ ಕುಮಾರ್ ಸಾಯಿ
B
ಸಂಜಯ್ ಕೊಠಾರಿ
C
ಸುಬ್ರಹ್ಮಣ್ಯನ್
D
ಪ್ರಸೂನ್ ಜೋಶಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಪೂರ್ವ ಕರಾವಳಿಯನ್ನು ಏನೆಂದು ಕರೆಯಲಾಗುತ್ತದೆ?
A
ಪೂರ್ವ ಪ್ರಸ್ಥಭೂಮಿ
B
ಬಂಗಾಳ ಕರಾವಳಿ
C
ಕೋರಮಂಡಲ್ ಕೋಸ್ಟ್
D
ಸೈಕ್ಲೋನಿಕ್ ಕೋಸ್ಟ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕುಂಚಿಕಲ್ ಜಲಪಾತವು ಭಾರತದಲ್ಲಿ ಯಾವ ರಾಜ್ಯದಲ್ಲಿದೆ?
A
ಮಧ್ಯಪ್ರದೇಶ
B
ಉತ್ತರಪ್ರದೇಶ
C
ಕರ್ನಾಟಕ
D
ತ್ರಿಪುರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವೃದ್ಧ ಗಂಗಾ ಎಂದು ಭಾರತದ ಯಾವ ನದಿಯನ್ನು ಕರೆಯುತ್ತಾರೆ?
A
ಕೃಷ್ಣ
B
ಗೋದಾವರಿ
C
ಕಾವೇರಿ
D
ನರ್ಮದಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ಶ್ರೇಣಿಯನ್ನು 'ಸಹ್ಯಾದ್ರಿ ' ಎಂದು ಕರೆಯಲಾಗುತ್ತದೆ?
A
ಸತ್ಪುರ
B
ಪಶ್ಚಿಮ ಘಟ್ಟಗಳು
C
ಪೂರ್ವ ಘಟ್ಟಗಳು
D
ಅರಾವಳಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers