Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 05-02-2021
05 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2012 ರ ಜುಲೈನಲ್ಲಿ ನಡೆದ ಒಲಂಪಿಕ್ಸ್ ನ ಧ್ಯೇಯ ವಾಕ್ಯ?
A
Inspire a Generation
B
Friends Forever
C
The Celebration of the Century
D
One World, One Dream
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮೊದಲ ಪೋಕ್ರಾನ್ ಪರೀಕ್ಷೆ ಯಾವ ವರ್ಷದಲ್ಲಿ ನಡೆಯಿತು?
A
1972
B
1974
C
1978
D
1976
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೊಸವೊ ದೇಶದ ರಾಜಧಾನಿ?
A
ಬೆಲ್ ಗ್ರೇಡ್
B
ತಿರಾನಾ
C
ಸ್ಕೊಪಿಯ
D
ಪ್ರಿಸ್ಟಿನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಡಾ|| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಇರುವ ಸ್ಥಳ?
A
ಗದಗ
B
ಮೈಸೂರು
C
ಹಾನಗಲ್
D
ಧಾರವಾಡ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪುಲ್ಟಿಜರ್ ಪ್ರಶಸ್ತಿಯು ಇದಕ್ಕೆ ಸಂಬಂಧಿಸಿದೆ?
A
ವಿಜ್ಞಾನ
B
ಕ್ರೀಡೆಗಳು
C
ಪತ್ರಿಕೋದ್ಯಮ
D
ಸಂಗೀತ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಊರು ಕೇರಿ ಬರೆದವರು ಯಾರು?
A
ಸಿದ್ಧಲಿಂಗಯ್ಯ
B
ಅರವಿಂದ ಮಾಲಗಿತ್ತಿ
C
ಸತ್ಯಾನಂದ ಪಾತ್ರೋಟ
D
ದೇವನುರು ಮಹಾದೇವ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೆಳಗಿನ ಪ್ರಶಸ್ತಿಗಳಲ್ಲಿ ಯಾವುದನ್ನು ಏಷಿಯಾ ಮೂಲದ ವ್ಯಕ್ತಿಗಳಿಗೆ ಮಾತ್ರ ಪ್ರಧಾನ ಮಾಡಲಾಗುತ್ತದೆ?
A
ಟೆಂಪಲ್ಟನ್ ಪ್ರಶಸ್ತಿ
B
ಮ್ಯಾನ್ ಬೂಕರ್ ಪ್ರಶಸ್ತಿ
C
ರಾಮ್ನ್ ಮ್ಯಾಗ್ ಸ್ಸೆಸ್ ಪ್ರಶಸ್ತಿ
D
ರೈಟ್ ಲೈವ್ಲಿಹುಡ್ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
"ಬೈ ಗಾಡ್ಸ್ ಡಿಕ್ರಿ" ಈ ಕೃತಿ ಯಾರ ಆತ್ಮ ಚರಿತ್ರೆಯಾಗಿದೆ?
A
ಸಚಿನ್ ತೆಂಡೂಲ್ಕರ್
B
ಸುನಿಲ್ ಗವಾಸ್ಕರ್
C
ಕಪಿಲ್ ದೇವ್
D
ರಾಹುಲ್ ದ್ರಾವಿಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಡಾ.ಶಿವರಾಮ ಕಾರಂತರ ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿ "ಮೂಕಜ್ಜಿಯ ಕನಸುಗಳು" ನಲ್ಲಿ ಬರುವ "ಮೂಕಿ"ಯ ಹೆಸರೇನು?
A
ಮೂಕಾಂಬಿಕ
B
ಮೂಕಜ್ಜಿ
C
ಮುಕ್ತಂಬಿಕ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ಪುರಾಣದ ಪ್ರಕಾರ, ಧುಮ್ರವರ್ಣ ನ ಅವತಾರ ಯಾರದು?
A
ವಿಷ್ಣು
B
ಶಿವ
C
ಗಣೇಶ
D
ಹನುಮಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers