Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 04-02-2021
04 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಯಾವ ರಾಜ್ಯದಲ್ಲಿ ಮೊದಲ ಮಾನವ ಹಾಲು ಬ್ಯಾಂಕ್ ಇತ್ತೀಚಿಗೆ ಪ್ರಾರಂಭವಾಗಿದೆ?
A
ಕೇರಳ
B
ಅಸ್ಸಾಂ
C
ರಾಜಸ್ತಾನ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೇಂದ್ರ ರಕ್ಷಣಾ ಸಚಿವವರಿಂದ ಇತ್ತೀಚಿಗೆ ಯಾವ ನಗರದಲ್ಲಿ 'ಫೈಟರ್ ಜೆಟ್- ಎಲ್ಸಿಎ ತೇಜಸ್'ನ ಹೊಸ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಲಾಯಿತು?
A
ಮುಂಬೈ
B
ಬೆಂಗಳೂರು
C
ಚೆನ್ನೈ
D
ದೆಹಲಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮೊಟ್ಟ ಮೊದಲಬಾರಿಗೆ ರಾಜ್ಯದ ಯಾವ ಜಿಲ್ಲೆಯ ಗ್ರಾಮ ಪಂಚಾಯತಿಗೆ ಮಂಗಳಮುಖಿಯನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ?
A
ಮೈಸೂರು
B
ರಾಯಚೂರು
C
ಬೆಂಗಳೂರು
D
ಮಂಗಳೂರು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಆಯೆಷಾ ಅಜೀಜ್ ಅವರು ಭಾರತದ ಅತಿ ಕಿರಿಯ ವಯಸ್ಸಿನ ಫೈಲಟ್ ಆಗಿದ್ದು, ಪ್ರಸ್ತುತ ಅವರ ವಯಸ್ಸು ಎಷ್ಟು?
A
25
B
24
C
28
D
32
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇಂದ್ರ ತನಿಖಾ ಸಂಸ್ಥೆಗೆ(CBI) ಹಂಗಾಮಿ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ?
A
ಪ್ರವೀಣ್ ಸಿನ್ಹಾ
B
R. ಶೇಖರ್
C
ರಿಷಿ ಕುಮಾರ್ ಶುಕ್ಲ
D
M. ನಾಗೇಶ್ವರ್ ರಾವ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕಾಂಗ್ರೆಸ್ನಲ್ ಏಷ್ಯನ್ ಪೆಸಿಫಿಕ್ ಅಮೆರಿಕನ್ ಕಾಕಸ್’ನ (CAPAC) ಸಹ ಚೇರ್ಮನ್ ಆಗಿ ಯಾರು ನೇಮಕಗೊಂಡಿದ್ದಾರೆ?
A
ರಾಜಾ ಕೃಷ್ಣಮೂರ್ತಿ
B
ಮೈಕ್ ಹೋಂಡಾ
C
ಬ್ರಿಯಾನ್ ಸ್ಕ್ಯಾಟ್ಜ್
D
ತುಲಸಿ ಗಬ್ಬಾರ್ಡ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಯಾವ ರಾಜ್ಯ ಸರ್ಕಾರದಿಂದ "ಮಾತೃಪೂರ್ಣ" ಯೋಜನೆ ಚಾಲನೆಯಲ್ಲಿದೆ?
A
ಕರ್ನಾಟಕ
B
ಮಹಾರಾಷ್ಟ್ರ
C
ಉತ್ತರ ಪ್ರದೇಶ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತ ಬಾಕ್ಸಿಂಗ್ ಫೆಡರೇಷನ್ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
A
ಅಜಯ್ ಸಿಂಗ್
B
ರೋನೊ ದತ್ತಾ
C
ಸಂಜೀವ್ ಗೋಯೆಲ್
D
ಕಲಾನಿಧಿ ಮಾರನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಪಿಯುಸಿ, ಪದವಿ ಮುಗಿಸಿದ ವಿದ್ಯಾರ್ಥಿನಿಯರಿಗೆ ಯಾವ ರಾಜ್ಯ ಸರ್ಕಾರದಿಂದ ಸಹಾಯಧನ ಘೋಷಿಸಿದೆ?
A
ಬಿಹಾರ
B
ತೆಲಂಗಾಣ
C
ಹರ್ಯಾಣ
D
ಕೇರಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಮೆಜಾನ್ ಸಂಸ್ಥೆಯ ಸಂಸ್ಥಾಪಕ ಮತ್ತು CEO ಅವರು ತಮ್ಮ ಹುದ್ದೆಗೆ ಇತ್ತೀಚಿಗೆ ರಾಜೀನಾಮೆ ನೀಡಿದ್ದು, ಅವರ ಹೆಸರೇನು?
A
ಜೆಫ್ ಬೆಝೋಸ್(Jeff Bezos)
B
ಮಾರ್ಕ್ ಝುಗರಬುರ್ಗ(mark zuckerberg)
C
ಎಲಾನ್ ಮಸ್ಕ್ (Elon Musk)
D
ಬಿಲ್ ಗೇಟ್ಸ್ (Bill Gates)
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers