Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 03-02-2020
03 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2021 ರ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಬೆಂಗಳೂರು ಮೆಟ್ರೋ 2ಎ ಮತ್ತು 2ಬಿ ಯೋಜನೆಗೆ ಎಷ್ಟು ಮೊತ್ತದ ಅನುದಾನದ ಘೋಷಣೆಯಾಗಿದೆ?
A
14,788 ಕೋಟಿ ರೂ.
B
14,785 ಕೋಟಿ ರೂ.
C
15,788 ಕೋಟಿ ರೂ.
D
14,758 ಕೋಟಿ ರೂ.
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ಸೇನಾ ಪಡೆಯ ಉಪವರಿಷ್ಠರಾಗಿ ಇತ್ತೀಚಿಗೆ ಅಧಿಕಾರ ವಹಿಸಿಕೊಂಡ ಅಧಿಕಾರಿ ಯಾರು?
A
ಚಾಂಡಿ ಪ್ರಸಾದ್ ಮೊಹಾಂತಿ
B
ಎಸ್.ಕೆ. ಸೈನಿ
C
ಅನಿಲ್ ಬೈಜಾಲ್
D
ಮನೋಜ್ ಸಿಂಹ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ಸೇನಾ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು ಯಾರು?
A
ಎಸ್.ಕೆ. ಸೈನಿ
B
ಚಾಂಡಿ ಪ್ರಸಾದ್ ಮೊಹಾಂತಿ
C
ಅನಿಲ್ ಬೈಜಾಲ್
D
ಮನೋಜ್ ಸಿಂಹ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2021-22ರ ಕೇಂದ್ರ ಬಜೆಟ್ ನಲ್ಲಿ ಭಾರತ ದೇಶದ ಮೊಟ್ಟ ಮೊದಲ ಡಿಜಿಟಲ್ ಜನಗಣತಿಗಾಗಿ ಮೀಸಲಿಟ್ಟ ಮೊತ್ತ ಎಷ್ಟು?
A
3,768 ಕೋಟಿ ರೂ
B
3,758 ಕೋಟಿ ರೂ
C
3,765 ಕೋಟಿ ರೂ
D
3,568 ಕೋಟಿ ರೂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬೆಂಗಳೂರಿನಲ್ಲಿ ಇತ್ತೀಚಿಗೆ ಎಷ್ಟನೆಯ ಆವೃತ್ತಿಯ 'ಏರ್ ಶೋ' ಪ್ರಾರಂಭವಾಗಿದೆ?
A
13 ನೇ ಆವೃತ್ತಿ
B
10 ನೇ ಆವೃತ್ತಿ
C
12 ನೇ ಆವೃತ್ತಿ
D
14 ನೇ ಆವೃತ್ತಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ಮೂಲದ ಯಾವ ವಿಜ್ಞಾನಿ ನಾಸಾದ ಕಾರ್ಯನಿರ್ವಾಹಕ ಮುಖ್ಯಸ್ಥೆಯಾಗಿ ನೇಮಕಗೊಂಡಿದ್ದಾರೆ?
A
ಭವ್ಯಾ ಲಾಲ್
B
ಅಶ್ವಿನ್ ವಾಸವಾದ
C
ಕಮಲೇಶ್ ಲುಲ್ಲಾ
D
ಸುನೀತಾ ವಿಲ್ಲಿಯಂಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2020ರ ಆಕ್ಸ್ಫರ್ಡ್ ನಿಘಂಟಿನ ಆಯ್ಕೆ ಮಾಡಿದ ಹಿಂದಿ ಪದ ಯಾವುದು?
A
ಆತ್ಮನಿರ್ಭರತಾ
B
ಮಾತೃವಂದನಾ
C
ಛಾಯವಾಲಾ
D
ಚೌಕಿದಾರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆಕ್ಸ್ಫರ್ಡ್ ನಿಘಂಟಿನಲ್ಲಿ ಆಧಾರ್ ಎಂಬ ಹಿಂದಿ ಪದವು ಯಾವ ವರ್ಷದಲ್ಲಿ ಆಯ್ಕೆ ಮಾಡಿದ ಪದವಾಗಿದೆ?
A
2017 ರಲ್ಲಿ
B
2018 ರಲ್ಲಿ
C
2019 ರಲ್ಲಿ
D
2016 ರಲ್ಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಮೆರಿಕ ಅಧ್ಯಕ್ಷ ಜೋ ಬೈಡನ್' ರವರು ಯಾವ ನೀತಿಯನ್ನು ರದ್ದುಗೊಳಿಸುವ ಆದೇಶಕ್ಕೆ ಸಹಿಯನ್ನು ಹಾಕಿದ್ದಾರೆ?
A
ವಿದೇಶ ವಲಸೆ ನೀತಿ
B
ವಿದೇಶಿ ವ್ಯಾಪಾರ ನೀತಿ
C
ವಿದೇಶಿ ವೀಸಾ ನೀತಿ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಶೋಧನೆ ಸಂಸ್ಥೆ ಇರುವ ನಗರ?
A
ಬೆಂಗಳೂರು
B
ಅಹಮದಾಬಾದ್
C
ಮುಂಬಯಿ
D
ಮೈಸೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers