Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz - 27-01-2021
28 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಂಜುಬಾಬಿ ಜಾರ್ಜ್ ಇವರು ಪ್ರಸಿದ್ಧರಾಗಿರುವ ಕ್ಷೇತ್ರ ಯಾವುದು?
A
ಹಾಕಿ
B
ಉದ್ದಜಿಗಿತ
C
ಶೂಟಿಂಗ್
D
ಕ್ರಿಕೆಟ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಜಗತ್ತಿನ ಅತಿ ಚಿಕ್ಕ ದೇಶ?
A
ವ್ಯಾಟಿಕನ್ ಸಿಟಿ
B
ಶ್ರೀಲಂಕಾ
C
ಬಾಂಗ್ಲಾದೇಶ
D
ಟೊಂಗೊ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಡಾ.ಸಿ.ವಿ.ರಾಮನ್ ರವರಿಗೆ ನೊಬೆಲ್ ಪಾರಿತೋಷಕವು ಈ ಕೆಳಗಿನ ಕ್ಷೇತ್ರದಲ್ಲಿ ದೊರಕಿದೆ?
A
ವೈದ್ಯಕೀಯ ಕ್ಷೇತ್ರ
B
ಭೌತಶಾಸ್ತ್ರ
C
ಸಾಹಿತ್ಯ ಕ್ಷೇತ್ರ
D
ರಸಾಯನ ಶಾಸ್ತ್ರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಜಪಾನ್ ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯ ಯಾವುದು?
A
ರೂಪಾಯಿ
B
ಡಾಲರ್
C
ಪೌಂಡ್ಸ್
D
ಯೆನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
IMF ಇದನ್ನು ವಿಸ್ತರಿಸಿ ಬರೆದಾಗ
A
ಇಂಡಿಯನ್ ಮಿನಿಸ್ಟ್ರಿ ಆಫ್ ಫೈನಾನ್ಸ್
B
ಇಂಡಿಯನ್ ಮುನಿಸಿಪಲ್ ಫೆಡರೇಷನ್
C
ಇಂಡೋ ಮಿಡಿವಲ್ ಪಂಡ್ಸ್
D
ಇಂಟರ್ ನ್ಯಾಷನಲ್ ಮೊನಿಟರಿ ಪಂಡ್ಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಭೂಸೇನೆಯ ಪ್ರಥಮ ಭಾರತೀಯ ಮಹಾದಂಡನಾಯಕ ಯಾರು?
A
ಜ.ತಿಮ್ಮಯ್ಯ
B
ಫೀಲ್ಡ್ ಮಾರ್ಷಲ್ ಮಾಣಿಕಷಾ
C
ಜಿ.ಕೆ.ಎಮ್.ಕಾರಿಯಪ್ಪ
D
ಈ ಮೇಲಿನ ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮ್ಯಾಗ್ಸಸ್ಸೇ ಪ್ರಶಸ್ತಿಗಳನ್ನು ನೀಡುತ್ತಿರುವ ದೇಶ ಯಾವುದು?
A
ಆಸ್ಟ್ರೇಲಿಯಾ
B
ಫಿಲಿಫೈನ್ಸ್
C
ಮಲೇಷಿಯಾ
D
ಕೊರಿಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮುಕ್ಕಜ್ಜಿಯ ಕನಸುಗಳು ಈ ಪುಸ್ತಕವನ್ನು ಬರೆದವರು ಯಾರು?
A
ಕುವೆಂಪು
B
ಡಾ ಅನಂತಮೂರ್ತಿ
C
ಡಾ.ಕೆ.ಶಿವರಾಮಕಾರಂತ
D
ದ.ರಾ.ಬೇಂದ್ರೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬೈಜುಂಗ್ ಬುಟಿಯಾ ಇವರಿಗೆ ಸಂಬಂದಿಸಿದ್ದು?
A
ಪುಟ್ ಬಾಲ್
B
ಹಾಕಿ
C
ಬಾಸ್ಕೆಟ್ ಬಾಲ್
D
ವಾಲಿಬಾಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದಲ್ಲಿ ಒಂದು ರಾಜ್ಯದ ಗವರ್ನರ್ ಆಗಿ ನಿಯಮಿಸಲ್ಪಟ್ಟ ಪ್ರಥಮ ಮಹಿಳೆ?
A
ಸರೋಜಿನಿ ನಾಯ್ಡು
B
ವಿಜಯಲಕ್ಷ್ಮಿ ಪಂಡಿತ
C
ಫಾತಿಮಾ ಬಿವಿ
D
ಸುಚೇತಾ ಕೃಪಲಾನಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers