Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz - 28-01-2021
29 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಉನ್ನತ ನಾಗರೀಕ ಗೌರವವಾದ ಪದ್ಮ ಪ್ರಶಸ್ತಿಗೆ ಕರ್ನಾಟಕದ ಎಷ್ಟು ಜನ ಆಯ್ಕೆಯಾಗಿದ್ದಾರೆ?
A
3
B
4
C
5
D
7
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ''ಮನೆ ಬಾಗಿಲಿಗೆ ಮಾಸಾಶನ' ಅಭಿಯಾನಕ್ಕೆ ಚಾಲನೆ ನೀಡಲಾಗಿದೆ?
A
ಕರ್ನಾಟಕ
B
ಪಂಜಾಬ್
C
ಮಣಿಪುರ
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಮೆರಿಕದಲ್ಲಿ 'ಮಾಜಿ ಅಧ್ಯಕ್ಷರ ಕಚೇರಿ'ಯನ್ನು ಎಲ್ಲಿ ಮಾಜಿ ಅಧ್ಯಕ್ಷನಾಗಿರುವ ಡೊನಾಲ್ಡ್ ಟ್ರಂಪ್ ಅವರು ಪ್ರಾರಂಭ ಮಾಡಿದ್ದಾರೆ.
A
ಬೊಕ ರಾಟೋನ್
B
ಪಾಮ್ ಬೀಚ್ ಕೌಂಟಿ
C
ಪಾಮ್ ಸ್ಪ್ರಿಂಗ್ಸ್
D
ಗಲ್ಫ್ ಸ್ಟ್ರೀಮ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
'ನೆಟ್ವರ್ಕ್ 18TV' ಹಾಗೂ 'ಹಾರ್ಪಿಕ್ ಇಂಡಿಯಾ' ಸಂಸ್ಥೆಗಳು ಜಂಟಿಯಾಗಿ ಕೈಗೊಂಡ ಅಭಿಯಾನದ ಹೆಸರೇನು?
A
ಜೀವ ಜಲ
B
ಪಾನಿ ರಕ್ಷಣಾ
C
ಮಿಷನ್ ಗಂಗಾ
D
ಮಿಷನ್ ಪಾನಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರ್ನಾಟಕದ ರಾಜ್ಯದ ಯಾವ ನಗರದಲ್ಲಿ ಶ್ರೀಗಂಧ ವಸ್ತು ಸಂಗ್ರಹಾಲಯವನ್ನು ಆರಂಭಿಸಲಾಗಿದೆ?
A
ಬೆಂಗಳೂರು
B
ಮೈಸೂರು
C
ಹುಬ್ಬಳ್ಳಿ
D
ಕಲಬುರ್ಗಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರಾಡಳಿತ ಪ್ರದೇಶವಾದ ಲಡಾಖ್' ಇದುವರೆಗೆ ಎಷ್ಟು ಬಾರಿ ತನ್ನ ಸ್ತಬ್ಧಚಿತ್ರ ಗಣರಾಜ್ಯೋತ್ಸವದಲ್ಲಿ ಪ್ರದರ್ಶಿಸಿಸಿದೆ?
A
ನಾಲ್ಕು
B
ಮೂರೂ
C
ಎರಡು
D
ಒಂದು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಲಿಬ್ಯಾದ ರಾಜಧಾನಿ?
A
ಟ್ರಿಪೋಲಿ
B
ಬಿಲ್ ಗ್ರೇಡ್
C
ಹೊರೋನಾ
D
ಕೊನ್ಯಾಲಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
'ಟಾಕಾ' ಈ ರಾಷ್ಟ್ರದ ನಾಣ್ಯ?
A
ಜಪಾನ್
B
ಬಾಂಗ್ಲಾದೇಶ
C
ಮಾಯನ್ಮಾರ
D
ಪಾಕಿಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇಸ್ರೋದ ಮುಖ್ಯ ನಿಯಂತ್ರಣ ಸೌಕರ್ಯವೂ ಇಲ್ಲಿದೆ?
A
ಶ್ರೀ ಹರಿಕೋಟ
B
ಹೈದ್ರಾಬಾದ
C
ಹಾಸನ
D
ಕೊಚ್ಚಿನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜಗತ್ತಿನ ದೊಡ್ಡ ಭೂ ಖಂಡವು ಇದಾಗಿದೆ?
A
ಉತ್ತರ ಅಮೇರಿಕ
B
ದಕ್ಷಿಣ ಅಮೇರಿಕ
C
ಏಷಿಯಾ
D
ಯುರೋಪ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers