Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz - 26-01-2021
26 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ 72ನೇ ಗಣರಾಜ್ಯೋತ್ಸವದ ಸಂಭ್ರಮದ ಪರೇಡನ ರಾಜಪಥದಲ್ಲಿ ಒಟ್ಟಾರೆ ಎಷ್ಟು ಸ್ತಬ್ದಚಿತ್ರಗಳು ಪ್ರದರ್ಶನ ಮಾಡಲಾಯಿತು?
A
28
B
30
C
31
D
35
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಜನೇವರಿ 25 ರಂದು ಯಾವ ದಿನಾಚರಣೆಯನ್ನು ಆಚರಿಸುತ್ತಾರೆ?
A
ಮಾನವ ಹಕ್ಕುಗಳ ದಿನ
B
ಮತದಾರರ ದಿನ
C
ಚುನಾವಣಾ ಆಯೋಗ ದಿನ
D
ಪ್ರಜಾಪ್ರಭುತ್ವ ದಿನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ 'ಕಪ್ಪತ ಉತ್ಸವ' ಕಾರ್ಯಕ್ರಮಕ್ಕೆ ರಾಜ್ಯ ಸಚಿವರು ಚಾಲನೆ ನೀಡಿದ್ದು, ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?
A
ಕೊಪ್ಪಳ ಜಿಲ್ಲೆ
B
ಬಾಗಲಕೋಟೆ ಜಿಲ್ಲೆ
C
ವಿಜಯಪುರ ಜಿಲ್ಲೆ
D
ಗದಗ ಜಿಲ್ಲೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಬೆಂಗಳೂರಿನಲ್ಲಿ 2021 ನೇ ಸಾಲಿನ ಏರೋ ಇಂಡಿಯಾ ಶೋನಲ್ಲಿ ಸೂರ್ಯ ಕಿರಣ್ ಮತ್ತು ಸಾರಂಗ್ ಹೆಲಿಕಾಪ್ಟರ್ ತಂಡಗಳ ಜಂಟಿ ಪ್ರದರ್ಶನ ನೀಡಲಿದ್ದು ಇದು ಇವುಗಳ ಎಷ್ಟನೇ ಪ್ರದರ್ಶನವಾಗಲಿದೆ?
A
ಮೊದಲನೇ
B
ಎರಡನೇ
C
ಮೂರನೇ
D
ನಾಲ್ಕನೇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರ್ನಾಟಕ ರಾಜ್ಯದ ಕೃಷಿ ಇಲಾಖೆ ರಾಯಭಾರಿಯಾಗಿ ಯಾರು ನೇಮಕಗೊಂಡ ನಾಯಕ ನಟ ಯಾರು?
A
ಪುನೀತ ರಾಜಕುಮಾರ್
B
ದರ್ಶನ್
C
ಸುದೀಪ್
D
ಧನಂಜಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಒಡಿಶಾ ಕರಾವಳಿ ತೀರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾದ ಪರಿಷ್ಕೃತ 'ಆಕಾಶ್ ಕ್ಷಿಪಣಿʼಯನ್ನು ಅಭಿವೃದ್ಧಿ ಪಡಿಸಿದ ಸಂಸ್ಥೆ ಯಾವುದು?
A
HAL
B
ISRO
C
DRDO
D
ರಶಿಯಾ ಮೂಲದ ಸಂಸ್ಥೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಕೇಂದ್ರದಿಂದ ನೀಡಲಾದ 'ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ' ಪ್ರಶಸ್ತಿಗೆ ಕರ್ನಾಟಕದಿಂದ ಆಯ್ಕೆಯಾದ ಬಾಲಕರ ಸಂಖ್ಯೆ ಎಷ್ಟು?
A
1
B
2
C
3
D
4
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಧ್ಯಪ್ರದೇಶ ಮುಖ್ಯಮಂತ್ರಿಯಿಂದ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಯಾವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ?
A
ರೆಕ್ಕೆ (PANKH)
B
ಬಾಲಿಕಾ
C
ಭೇಟಿ ಬಚಾವೋ
D
ಬಾಲಿಕಾ ರಕ್ಷಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೇಂದ್ರ ಸರ್ಕಾರದ ಆಯುಷ್ಮಾನ್' ಸೇವೆಯಲ್ಲಿ ರಾಜ್ಯದ ಯಾವ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ?
A
ಬೆಳಗಾವಿ
B
ಹಾವೇರಿ
C
ಚಿತ್ರದುರ್ಗ
D
ತುಮಕೂರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಇಸ್ರೇಲ್' ತನ್ನ ನೂತನ ರಾಯಭಾರ ಕಚೇರಿಯನ್ನು ಎಲ್ಲಿ ಪ್ರಾರಂಭ ಮಾಡಿದೆ?
A
ಅಮೇರಿಕಾ
B
ಇಂಡಿಯಾ
C
ಚೀನಾ
D
ಯುಎಇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers