Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz - 25-01-2021
26 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಶಸ್ತಿ ವಿಜೇತ 'ಕುಸುಮ ಬಾಲೆ' ಎಂಬ ಕನ್ನಡ ಕಾದಂಬರಿಯ ಕರ್ತೃ ಯಾರು?
A
ಯು.ಆರ್.ಅನಂತಮೂರ್ತಿ
B
ಲಂಕೇಶ
C
ದೇವನೂರು ಮಹಾದೇವ
D
ಮಾಸ್ತಿ ವೆಂಕಟೇಶ ಅಯ್ಯಂಗಾರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಬಿಳಿ ಕ್ರಾಂತಿ ಕಾರ್ಯಕ್ರಮವು ಯಾವುದಕ್ಕೆ ಸಂಬಂಧಿಸಿದುದು?
A
ಹಾಲಿನ ಹೆಚ್ಚು ಉತ್ಪಾದನೆ
B
ಪ್ರವಾಹವನ್ನು ಹಿಡಿದಿಡಲು
C
ಪ್ರವಾಹ ಸಂತ್ರಸ್ತರ ಪುನರ್ ವಸತಿಗೆ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆಗಾಖಾನ್ ಕಪ್ ಯಾವ ಆಟಕ್ಕೆ ಸಂಬಂಧಿಸಿದ್ದು?
A
ಟೇಬಲ್ ಟೆನಿಸ್
B
ಹಾಕಿ
C
ಫುಟ್ ಬಾಲ್
D
ಕ್ರಿಕೆಟ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕುಮಾರವ್ಯಾಸನ ನಿಜವಾದ ಹೆಸರು?
A
ವ್ಯಾಸ
B
ಜನ್ನ
C
ನಾರಾಣಪ್ಪ
D
ಪಂಜೆ ಮಂಗೇಶರಾಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಹಟ್ಟಿ ಗಣಿಗಳು ಯಾವ ಜಿಲ್ಲೆಯಲ್ಲಿದೆ?
A
ಕೊಪ್ಪಳ
B
ಗುಲ್ಬರ್ಗ
C
ಬಳ್ಳಾರಿ
D
ರಾಯಚೂರು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪಂಚಾಕ್ಷರಿ ಗವಾಯಿ ಯಾವ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರಸಿದ್ಧರು?
A
ತೋಟಗಾರಿಕೆ
B
ಸಂಗೀತ
C
ಸಮಾಜ ಸುಧಾರಣೆ
D
ಪತ್ರಿಕೋದ್ಯಮ
ವಿವರಣೆ / Explanation:
ಪ್ರಶ್ನೆ 7 / Question 7
1 Mark
"ಪಿಂಕ್ ಸಿಟಿ" ಎಂದು ಕರೆಯಲ್ಪಡುವ ಭಾರತದ ನಗರ ಯಾವುದು?
A
ಲಕ್ನೋ
B
ಬೆಂಗಳೂರು
C
ದೆಹಲಿ
D
ಜೈಪುರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅನಿಲ್ ಕುಂಬ್ಳೆ ಅವರು ಒಂದೇ ಇನ್ನಿಂಗ್ಸ್ ನಲ್ಲಿ ಎಲ್ಲ ಹತ್ತು ವಿಕೆಟ್ ಗಳಲ್ಲಿ ಯಾವ ದೇಶದ ವಿರುದ್ಧ ಪಡೆದರು?
A
ಪಾಕಿಸ್ತಾನ
B
ಇಂಗ್ಲೆಂಡ್
C
ಶ್ರೀಲಂಕಾ
D
ದಕ್ಷಿಣ ಆಫ್ರಿಕಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಸಿಲಿಕಾನ್ ಎಂದು ಕರೆಸಿಕೊಳ್ಳುವ ನಗರ ಯಾವುದು?
A
ಮುಂಬೈ
B
ಚೆನ್ನೈ
C
ಬೆಂಗಳೂರು
D
ಕಾಶ್ಮೀರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಕಾದಂಬರಿಯನ್ನು ಬರೆದವರು?
A
ಸತೀಶ್ ಗುಜ್ರಾಲ್
B
ಅರುಂಧತಿ ರಾಯ್
C
ವಿಕ್ರಂ ಸೇಠ್
D
ಸಲ್ಮಾನ್ ರಶ್ಮಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers