Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz - 24-01-2021
24 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ವಿದ್ಯಾರ್ಥಿನಿ ಸೃಷ್ಟಿ ಗೋಸ್ವಾಮಿಯವರು ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದು, ಯಾವ ರಾಜ್ಯದಿಂದ?
A
ರಾಜಸ್ಥಾನ
B
ಉತ್ತರಾಖಂಡ
C
ತಮಿಳನಾಡು
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಎಷ್ಟನೆಯ ಬಾರಿ ದೇಶದ ಅತ್ಯುತ್ತಮ ಸಿಎಂ ಗೌರವಕ್ಕೆ ಭಾಜನರಾಗಿದ್ದಾರೆ?
A
1ನೇ ಬಾರಿ
B
2ನೇ ಬಾರಿ
C
3ನೇ ಬಾರಿ
D
4ನೇ ಬಾರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಅಸ್ಸಾಂನಲ್ಲಿ ಭೂದಾಖಲೆ ವಿತರಣಾ ಕಾರ್ಯಕ್ರಮ ನಡೆಡಿದ್ದು, ಸುಮಾರು ಎಷ್ಟು ಕುಟುಂಬಗಳಿಗೆ ದಾಖಲೆಗಳನ್ನು ವಿತರಿಸಲಾಗಿದೆ?
A
1 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ
B
1.2 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ
C
0.75 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ
D
2 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2021ರ ಗಣರಾಜ್ಯೋತ್ಸವ ದಿನಾಚರಣೆಗೆ ಕರ್ನಾಟಕದಿಂದ ಯಾವ ಸ್ತಬ್ಧಚಿತ್ರ ಆಯ್ಕೆಯಾಗಿದೆ?
A
ಬಾದಾಮಿ ಗುಹಾಂತರ ದೇವಾಲಯ
B
ಬೇಲೂರು ದೇವಾಲಯ
C
ವಿಜಯನಗರ ವೈಭವ
D
ಬೆಂಗಳೂರು ವಿಧಾನಸೌಧ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಅಮೇರಿಕಾದಲ್ಲಿ ನಿಧನರಾದ ಲ್ಯಾರಿ ಕಿಂಗ್ ಅವರು ವೃತ್ತಿಯಲ್ಲಿ ಏನಾಗಿದ್ದರು?
A
ಮ್ಯಾಜಿಷಿಯನ್
B
ರಾಜಕಾರಣಿ
C
ಟಿವಿ ಸಂದರ್ಶಕ
D
ಪಾಪ್ ಗಾಯಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಪಂಚದ ಪ್ರಥಮ ಮಹಿಳಾ ಪ್ರಧಾನಿ ಯಾರು?
A
ಮಾರ್ಗರೆಟ್ ಥ್ಯಾಚರ್ - ಯು.ಕೆ
B
ಇಂದಿರಾಗಾಂಧಿ - ಭಾರತ
C
ಗೋಲ್ಡಾಮೀರ್ - ಇಸ್ರೇಲ್
D
ಸಿರಿಮಾವೋ ಬಂಡಾರ ನಾಯ್ಕೆ - ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಹುತಾತ್ಮರ ದಿನವನ್ನು ಯಾರ ಜ್ಞಾಪಕಾರ್ಥವಾಗಿ ಗುರುತಿಸುತ್ತೇವೆ?
A
ಸುಭಾಷ್ ಚಂದ್ರ ಬೋಸ್
B
ಮಹಾತ್ಮಾ ಗಾಂಧೀ
C
ಇಂದಿರಾಗಾಂಧಿ
D
ಜವಾಹರಲಾಲ್ ನೆಹರೂ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಶಿಶುನಾಳ ಷರೀಪ್ ರಿಗೆ ಸಂಬಂಧಿಸಿರುವ ಈಗಿನ ಜಿಲ್ಲೆ?
A
ಧಾರವಾಡ
B
ಹಾವೇರಿ
C
ಗದಗ
D
ಬೆಳಗಾವಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಆದ್ಯ ವಚನಕಾರ ಜೇಡರ ದಾಸಿಮಯ್ಯನ "ಅಂಕಿತ"
A
ಗುಹೇಶ್ವರ
B
ರಾಮನಾಥ
C
ಕಪಿಲಸಿದ್ಧಮಲ್ಲಿಕಾರ್ಜುನ
D
ಆದಿಕೇಶವ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನ ಪದಗಳಲ್ಲಿ ____ಅವ್ಯಯ ಪದವಲ್ಲ.
A
ಚೆನ್ನಾಗಿ
B
ಮೆಲ್ಲಗೆ
C
ಸುಮ್ಮನೆ
D
ಮನೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers