Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz - 23-01-2021
24 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತವು ಕಳೆದ 7 ದಿನಗಳಲ್ಲಿ ಎಷ್ಟು ಜನರಿಗೆ ಕೊರೋನಾ ಲಸಿಕೆ ನೀಡಿ ವಿಶ್ವದಾಖಲೆ ನಿರ್ಮಿಸಿದೆ?
A
ಸುಮಾರು 12 ಲಕ್ಷ ಜನರಿಗೆ
B
ಸುಮಾರು 9.5 ಲಕ್ಷ ಜನರಿಗೆ
C
ಸುಮಾರು 10 ಲಕ್ಷ ಜನರಿಗೆ
D
ಸುಮಾರು 10.25 ಲಕ್ಷ ಜನರಿಗೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನಾಹಕ ಮೋಟರ್ಸ್ ಸಂಸ್ಥೆಯ ಎಲೆಕ್ಟ್ರಿಕ್ ಸೈಕಲ್ ಗಳ ತಯಾರಿಕೆಗೆ ಇತ್ತೀಚಿಗೆ ಯಾವ ರಾಜ್ಯದಲ್ಲಿ ಚಾಲನೆ ನೀಡಲಾಯಿತು?
A
ಹರಿಯಾಣ
B
ತ್ರಿಪುರ
C
ತೆಲಂಗಾಣ
D
ಗೋವಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
'ಮನೆ ಬಾಗಿಲಿಗೆ ಶಾಲೆ' ಎನ್ನುವ ಕಾರ್ಯಕ್ರಮವನ್ನು ರಾಜ್ಯದ ಯಾವ ನಗರದಲ್ಲಿ ಆರಂಭಿಸಲಾಗಿದೆ?
A
ಹುಬ್ಬಳ್ಳಿ
B
ಬೆಂಗಳೂರು
C
ಬೆಳಗಾವಿ
D
ವಿಜಯಪುರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಒಡಿಶಾ ಕರಾವಳಿ ತೀರದಲ್ಲಿ ಪರೀಕ್ಷಿಸಿಸಲಾದ ಹಾಕ್-ಐ ಯುದ್ಧ ವಿಮಾನವನ್ನು ಅಭಿವೃದ್ಧಿ ಪಡಿಸಿದ ಸಂಸ್ಥೆ ಯಾವುದು?
A
ISRO
B
BHEL
C
Indian Army
D
DRDO
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ರಾಷ್ಟ್ರದ ಅಧ್ಯಕ್ಷ ಮುಸ್ಲಿಮರ ಪ್ರಯಾಣ ನಿಷೇಧ ನೀತಿ ರದ್ದುಗೊಳಿಸಿದ್ದಾರೆ?
A
ಅಮೆರಿಕ
B
ರಷ್ಯಾ
C
ಫ್ರಾನ್ಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಿಎಂ ಬಿ. ಎಸ್. ಯಡಿಯೂರಪ್ಪನವರು ತುಮಕೂರಿನ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ದಿನವನ್ನು ಯಾವ ದಿನ ಎಂದು ಘೋಷಿಸಿದ್ದಾರೆ?
A
ಶರಣರ ದಿನ
B
ಶಿಕ್ಷಣ ದಿನ
C
ದಾಸೋಹ ದಿನ
D
ವಿಶ್ವ ಲಿಂಗಾಯತ ದಿನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಫ್ರಾನ್ಸ್ ದೇಶ ನೀಡುವ 'ಐರನ್ ಮ್ಯಾನ್ ಪ್ರಶಸ್ತಿ' ಗೆ ಭಾಜನರಾದ ಭಾರತದ ಐಪಿಎಸ್ ಅಧಿಕಾರಿ ಯಾರು?
A
ರವಿ ಚಣ್ಣನ್ನವರ
B
ಕಮಲ್ ನಯನ್ ಚೌಬೆಯ್
C
ನೀರಜ್ ಸಿಂಹ
D
ಕೃಷ್ಣ ಪ್ರಕಾಶ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ "ಮಕ್ಕಳ ಸ್ನೇಹಿ" ಪೊಲೀಸ್ ಠಾಣೆಯನ್ನು ಪ್ರಾರಂಭಿಸಲಾಗಿದೆ?
A
ಓಡಿಸಾ
B
ಉತ್ತರಾಖಂಡ
C
ರಾಜಸ್ಥಾನ
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಪ್ಲ್ಯಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ?
A
ಮಹಾರಾಷ್ಟ್ರ
B
ಮೇಘಾಲಯ
C
ಪಂಜಾಬ್
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
A
ಚಂದ್ರಶೇಖರ ಕಂಬಾರ
B
ಚಂದ್ರಶೇಖರ ಪಾಟೀಲ
C
ಸಾಹಿತಿ ದೊಡ್ಡರಂಗೇಗೌಡ
D
ಸಿದ್ಧಲಿಂಗಯ್ಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers