Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz - 22-01-2021
24 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಪ್ರಥಮ ಯಾರು?
A
ಜಗದೀಶ ಚಂದ್ರ ಬೋಸ್
B
ಸಿ.ವಿ.ರಾಮನ್
C
ರವೀಂದ್ರನಾಥ ಟ್ಯಾಗೋರ್
D
ಮದರ್ ತೆರೆಸಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕದಲ್ಲಿ ಮೊದಲ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆದದ್ದು ಯಾವಾಗ?
A
1825
B
1985
C
1979
D
1967
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ದೇಶವು ಇತ್ತೀಚಿಗೆ ಒಂದು ಗಂಟೆಯಲ್ಲಿ 620 ಕಿಮೀ ಚಲಿಸುವ ರೈಲು ಅಭಿವೃದಿ ಪಡಿಸುತ್ತಿದೆ?
A
ಚೀನಾ
B
ಭೂತಾನ
C
ಮಾಲ್ಡಿವ್ಸ್
D
ಅಫಘಾನಿಸ್ತಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ರಾಜ್ಯವು ತನ್ನ ಪೊಲೀಸ್ ಶ್ವಾನದಳಕ್ಕೆ ಮುಧೋಳ್ ತಳಿಯ ಶ್ವಾನವನ್ನು ಸೇರ್ಪಡೆ ಮಾಡಿಕೊಂಡಿದೆ?
A
ಕೇರಳ
B
ಹರಿಯಾಣ
C
ಬಿಹಾರ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಅಮೆರಿಕದ ಎಷ್ಟನೆಯ ಅಧ್ಯಕ್ಷರಾಗಿ ಜೋ ಬೈಡನ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು?
A
38
B
42
C
46
D
48
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಬ್ಯಾಂಕ್ ಇಂಟರ್ನ್ಯಾಷನಲ್ ಎ ಲಕ್ಸೆಂಬರ್ಗ್ ನಿಂದ ಆರೋಗ್ಯ ಮಾನ್ಯತೆ ಪ್ರಮಾಣಪತ್ರ ರಾಜ್ಯದ ವಿಮಾನ ನಿಲ್ದಾಣ ಯಾವುದು?
A
ಬೆಳಗಾವಿ
B
ಬೆಂಗಳೂರು
C
ಮಂಗಳೂರು
D
ಮೈಸೂರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತವು ಇತ್ತೀಚಿಗೆ ಯಾವ ರಾಷ್ಟ್ರಗಳಿಗೆ ಕೋವಿಡ್ ಲಸಿಕೆಯನ್ನು ರವಾನೆ ಮಾಡಿದೆ?
A
ನೇಪಾಳ - ಟಿಬೆಟ್
B
ಪಾಕಿಸ್ತಾನ - ಅಫಘಾನಿಸ್ತಾನ
C
ಶ್ರೀಲಂಕಾ - ಬಾಂಗ್ಲಾ
D
ಭೂತಾನ್- ಮಾಲ್ಡೀವ್ಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕ ರಾಜ್ಯಕ್ಕೆ ಸತತ ಎಷ್ಟನೆಯ ಬಾರಿ ಅಗ್ರಮಾನ್ಯ ನಾವಿನ್ಯತಾ(Innovative-State) ಸೂಚ್ಯಂಕದಲ್ಲಿ ಪ್ರಥಮ ಸ್ಥಾನ ದೊರೆತಿದೆ?
A
1 ನೇ ಬಾರಿಗೆ
B
2 ನೇ ಬಾರಿಗೆ
C
3 ನೇ ಬಾರಿಗೆ
D
4 ನೇ ಬಾರಿಗೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ನಿಧನರಾದ ಮಾತಾ ಪ್ರಸಾದ್ ಅವರು ಯಾವ ರಾಜ್ಯದಲ್ಲಿ ರಾಜ್ಯಪಾಲ ಹುದ್ದೆ ನಿರ್ವಹಿಸಿದ್ದರು?
A
ಉತ್ತರ ಪ್ರದೇಶ
B
ಹಿಮಾಚಲ ಪ್ರದೇಶ
C
ಅರುಣಾಚಲ ಪ್ರದೇಶ
D
ಆಂಧ್ರ ಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಗುಜರಾತ್ ರಾಜ್ಯ ಸರ್ಕಾರ ಡ್ರ್ಯಾಗನ್ ಫ್ರೂಟ್ಗೆ ಇಟ್ಟಿರುವ ನೂತನ ಹೆಸರು ಯಾವುದು?
A
ರೆಡ್ ಪಲ್
B
ಗುಜರಾತ್ ಪಲ್
C
ಚೀನಿ ಫಲ
D
ಕಮಲಂ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers