Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz - 16-01-2021
17 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಬಿ.ಎಸ್.ಯಡಿಯೂರಪ್ಪನವರ ಸಚಿವ ಸಂಪುಟ ಸಭೆಗೆ ನೂತನವಾಗಿ ಸೇರ್ಪಡೆಗೊಂಡ ಸಚಿವರ ಸಂಖ್ಯೆ ಎಷ್ಟು?
A
8
B
7
C
6
D
5
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ರಾಷ್ಟ್ರದಲ್ಲಿ ಅಪರೂಪದ ಸರಿಸೃಪ ಹಲ್ಲಿ ಪತ್ತೆಯಾಗಿದೆ?
A
ರಷ್ಯಾ
B
ಜಪಾನ್
C
ಭಾರತ
D
ಆಫ್ರಿಕಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಬೆಂಗಳೂರು ಮೂಲದ ಮಹಿಳಾ ವಿಜ್ಞಾನಿ ರೋಹಿಣಿ ಅವರಿಗೆ ಯಾವ ದೇಶದ ಅತ್ಯುನ್ನತ ಪ್ರಶಸ್ತಿ ಪುರಸ್ಕಾರ ದೊರಕಿದೆ?
A
ಫ್ರಾನ್ಸ್
B
ಇಟಲಿ
C
ಅಮೆರಿಕಾ
D
ಚೀನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
HAL ನಿಂದ ಎಷ್ಟು ತೇಜಸ್ ಲಘು ಯುದ್ಧ ವಿಮಾನ ಖರೀದಿಗೆ ಪ್ರಧಾನಿ ಮೋದಿ ನೇತೃತ್ವದ ಸಂಪುಟವು ಒಪ್ಪಿಗೆ ನೀಡಿದೆ?
A
78
B
83
C
87
D
92
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಲಹಾಬಾದಿನ 'ಆಜಾದ್ ಪಾರ್ಕ್' ಯಾರ ಸ್ಮರಣೆಯಲ್ಲಿ ಹೆಸರಿಸಲಾಗಿದೆ?
A
ಮೌಲಾನಾ ಆಜಾದ್
B
ಗುಲಾಮ್ ನಬಿ ಆಜಾದ್
C
ಚಂದ್ರಶೇಖರ್ ಆಜಾದ್
D
ಆಜಾದ್ ಹಿಂದ್ ಪೌಜ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ನಗರವನ್ನು ಭಾರತದ ಹೆಬ್ಬಾಗಿಲು ಎಂದು ಕರೆಯುತ್ತಾರೆ?
A
ಮುಂಬೈ
B
ಮದ್ರಾಸ್
C
ಕೋಲ್ಕತ್ತ
D
ದೆಹಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ರಾಷ್ಟ್ರಪಕ್ಷಿ ಯಾವುದು?
A
ಹದ್ದು
B
ಕೋಗಿಲೆ
C
ನವಿಲು
D
ಪಾರಿವಾಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜೋಗ ಜಲಪಾತ ಯಾವ ಜಿಲ್ಲೆಯಲ್ಲಿದೆ?
A
ದಕ್ಷಿಣ ಕನ್ನಡ
B
ಹಾಸನ
C
ಚಿಕ್ಕಮಗಳೂರು
D
ಶಿವಮೊಗ್ಗ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕರ್ನಾಟಕದಲ್ಲಿ ಯಾವ ಸ್ಥಳದಲ್ಲಿ ಭೂಕಂಪ ಮಾಪನ ಕೇಂದ್ರ ಸ್ಥಾಪಿಸಲಾಗಿದೆ?
A
ಗೌರಿಬಿದನೂರು
B
ಯಲಹಂಕ
C
ಮೈಸೂರು
D
ದೊಡ್ಡಬಳ್ಳಾಪುರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತವು ತನ್ನ ಮೊದಲನೆಯ ಅಣ್ವಸ್ತ್ರ ಸಾಧನವನ್ನು ಸ್ಫೋಟಿಸಿದ ಸ್ಥಳ ಯಾವುದು?
A
ರಾಯ್ ಬರೇಲಿ
B
ಪೋಖ್ರಾನ್
C
ಅಮೃತ್ ಸರ್
D
ಚೌರಿ ಚೌರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers