Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz - 17-01-2021
17 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಇತಿಹಾಸದಲ್ಲೇ ಯಾವ ವರ್ಷ ಗಣರಾಜ್ಯೋತ್ಸವಕ್ಕೆ ವಿದೇಶಿ ಅತಿಥಿ ಆಗಮಿಸುತ್ತಿಲ್ಲ?
A
2020
B
2021
C
2022
D
2023
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಭಾರತೀಯ ಸೇನೆಯು ವಿಶ್ವದಲ್ಲೇ ಎಷ್ಟನೇ ಅತಿ ಹೆಚ್ಚು ಸೈನಿಕರನ್ನು ಹೊಂದಿರುವ ಸೇನಾಪಡೆಯಾಗಿದೆ?
A
5ನೇ
B
4ನೇ
C
3ನೇ
D
2ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಜನವರಿ 15 ರಂದು ಯಾವ ದಿನವನ್ನು ಆಚರಿಸುತ್ತಾರೆ?
A
ರಾಷ್ಟ್ರೀಯ ಸೇನಾ ದಿನ (Army Day)
B
ರಾಷ್ಟ್ರೀಯ ಭೂ ದಿನ
C
ರಾಷ್ಟ್ರೀಯ ಸೈನಿಕರ ದಿನ
D
ರಾಷ್ಟ್ರೀಯ ರಕ್ಷಣಾ ಪಡೆ ದಿನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತದೊಂದಿಗೆ ಯಾವ ರಾಷ್ಟ್ರವು ಕೂಡಿಕೊಂಡು ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರಕ್ಕಾಗಿ ಒಪ್ಪಂದ ಮಾಡಿಕೊಂಡಿದೆ?
A
ಇಸ್ರೇಲ್
B
ಜಪಾನ್
C
ಯುಎಇ
D
ಯುಎಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಗುಜರಾತ್ ರಾಜ್ಯದಲ್ಲಿನ ಏಕತಾ ಪ್ರತಿಮೆಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಇತ್ತೀಚಿಗೆ ಎಷ್ಟು ರೈಲುಗಳಿಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದರು?
A
08
B
07
C
06
D
05
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಯಾವ ನಗರದಲ್ಲಿ ಇತ್ತೀಚಿಗೆ ಚಾಲಕ ರಹಿತ ಮೆಟ್ರೊ ಬೋಗಿಗಳ ಬಿಡುಗಡೆ ಮಾಡಲಾಯಿತು?
A
ಬೆಂಗಳೂರು
B
ದೆಹಲಿ
C
ಮುಂಬೈ
D
ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರ್ನಾಟಕದಲ್ಲಿ ಯಾವ ರಾಜ್ಯದಲ್ಲಿ ಮೊದಲ ಶಿಪ್ಪಿಂಗ್ ಮತ್ತು ನೇವಿಗೇಶನ್ ಪರವಾನಗಿ ಕೇಂದ್ರ ಪ್ರಾರಂಭವಾಗಲಿದೆ?
A
ಗೋಕರ್ಣ
B
ಕುಂದಾಪುರ
C
ಮಂಗಳೂರು
D
ಕಾರವಾರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಪ್ರಕಟವಾದ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ವಿಚಾರದಲ್ಲಿ ಬೆಂಗಳೂರು ಜಗತ್ತಿನ ಎಷ್ಟನೆಯ ಕೆಟ್ಟ ನಗರವಾಗಿದೆ?
A
7ನೇ ಕೆಟ್ಟ ನಗರ
B
6ನೇ ಕೆಟ್ಟ ನಗರ
C
4ನೇ ಕೆಟ್ಟ ನಗರ
D
2ನೇ ಕೆಟ್ಟ ನಗರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿನ ವಿಶ್ವ ಸಂಸ್ಥೆಯ ವರದಿಯ ಪ್ರಕಾರ ಅತಿ ಹೆಚ್ಚು ತಾಪಮಾನ ದಾಖಲಾದ ವರ್ಷ ಯಾವುದು?
A
2020
B
2019
C
2018
D
2015
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತವು ಸೇನಾ ದಿನದ ಪರೇಡ್ ನಲ್ಲಿ ಎಷ್ಟನೇ ಬಾರಿ ಡ್ರೋಣ್ ಕಾರ್ಯಾಚರಣೆ ನಡೆಸಿತ್ತು?
A
ಮೊದಲ ಬಾರಿ
B
ಎರಡನೆಯ ಬಾರಿ
C
ಮೂರನೆಯ ಬಾರಿ
D
ನಾಲ್ಕನೆಯ ಬಾರಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers