Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz - 15-01-2021
17 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಈ ಕೆಳಗಿನವರಲ್ಲಿ ಮಕ್ಕಳಿಗಾಗಿ ಪುಸ್ತಕಗಳನ್ನು ಬರೆದಿರುವವರು ಯಾರು?
A
ಯು.ಆರ್.ಅನಂತರ್ಮೂರ್ತಿ
B
ದ.ರಾ.ಬೇಂದ್ರೆ
C
ಶಿವರಾಮ ಕಾರಂತ್
D
ಡಿ.ವಿ.ಗುಂಡಪ್ಪ
ವಿವರಣೆ / Explanation:
ಪ್ರಶ್ನೆ 2 / Question 2
1 Mark
"ಪಾವರ್ಟಿ ಆಂಡ್ ದಿ ಅನ್ - ಬ್ರಿಟಿಷ್ ರೂಲ್ ಇನ್ ಇಂಡಿಯಾ" ಇದನ್ನು ಬರೆದವರು ಯಾರು?
A
ಸೋಲಿ ಸೊರಾಬ್ಜಿ
B
ಸುರೇಂದ್ರನಾಥ್ ಬ್ಯಾನರ್ಜಿ
C
ಜೆಮ್ ಷೆಡ್ ಜೆ.ಟಾಟಾ
D
ದಾದಾಬಾಯಿ ನವರೋಜಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
"ಸ್ವರಾಜ್ಯ ನನ್ನ ಜನ್ಮಸಿದ್ದಹಕ್ಕು" ಇದನ್ನು ನಾನು ಪಡೆಯುತ್ತೇನೆ ಇದನ್ನು ಹೇಳಿದವರು ಯಾರು?
A
ಲಾಲಾ ಲಜಪತ್ ರಾಯ್
B
ಬಾಲಗಂಗಾಧರ್ ತಿಲಕ್
C
ಬಿಪಿನ್ ಚಂದ್ರಪಾಲ್
D
ಆನಿಬೆಸೆಂಟ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
'ಕುಸುಮಬಾಲೆ' ಯ ಕರ್ತೃ ಯಾರು ಗುರುತಿಸಿ
A
ದೇವನೂರು ಮಹಾದೇವ
B
ಜಿ.ಎಸ್.ಶಿವರುದ್ರಪ್ಪ
C
ನರಸಿಂಹಸ್ವಾಮಿ
D
ಪುತಿನರಸಿಂಹಾಚಾರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
'ಕೂಡಿರಿ ಕಲಿಸಿರಿ ಮತ್ತು ಹೋರಾಡಿರಿ' ಇದು ಯಾರು ಕೊಟ್ಟ ಕರೆ
A
ಜ್ಯೋತಿಬಾಪುಲೆ
B
ಇ.ವಿ.ರಾಮಸ್ವಾಮಿ ನಾಯಕರ್
C
ಬಾಬಾಸಾಹೇಬ್ ಅಂಬೇಡ್ಕರ್
D
ಮಹಾತ್ಮ ಗಾಂಧಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
29 ನೆ ಬೂಕರ್ ಪ್ರಶಸ್ತಿಯನ್ನು ಅಕ್ಟೋಬರ್ 1997 ರಲ್ಲಿ ಯಾರು ಗಳಿಸಿದರು?
A
ಬರ್ನಾಡ್ ಮ್ಯಾಕ್ ಲಾವೇರ್ಟ್
B
ಅರುಂಧತಿ ರಾಯ್
C
ಮ್ಯಾಡೆಲಿನ್ ಸೆಂಟ್ ಜಾನ್
D
ನಿಕ್ ಜಾನ್ಸನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೆಳಕಂಡ ಯಾವುದು 'ಆಸಿಯಾನ್' ಸದಸ್ಯ ರಾಷ್ಟ್ರ ಅಲ್ಲ?
A
ಕಂಪೂಚಿಯಾ
B
ಇಂಡೋನೇಷ್ಯಾ
C
ಬ್ರುನೈ
D
ಸಿಂಗಪುರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸಂಯುಕ್ತ ರಾಷ್ಟ್ರ ಸಂಘದ ಸಾಮಾನ್ಯ ಸಭೆಯು ಅಕ್ಟೋಬರ್ 2ನ್ನು ಈ ಮುಂದಿನ ಅಂತಾರಾಷ್ಟ್ರೀಯ ದಿನ ಎಂದು ಘೋಷಿಸಿದೆ?
A
ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನ
B
ಅಂತಾರಾಷ್ಟ್ರೀಯ ಪರಿಸರ ದಿನ
C
ರಾಷ್ಟ್ರೀಯ ಪಂಚಾಯತ್ ರಾಜ್ ದಿನ
D
ಅಂತರಾಷ್ಟ್ರೀಯ ಅಹಿಂಸಾ ದಿನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭೂಕಂಪನದ ತೀವ್ರತೆ ವ್ಯಾಪ್ತಿಯನ್ನು ಈ ಕೆಳಕಂಡ ಅಳತೆಪಟ್ಟಿಯಿಂದ ಮಾಪನ ಮಾಡಲಾಗುತ್ತದೆ.
A
ಕೆಲ್ವಿನ್
B
ರಿಕ್ಟರ್
C
ಪ್ಯಾಸ್ಕಲ್
D
ನ್ಯೂಟನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶತಮಾನೋತ್ಸವದ ಆಚರಣೆ ಯನ್ನು ಕಳಕಂಡ ವರ್ಷದ ಮಾರ್ಚ್ 8ರಂದು ಆಚರಿಸಲಾಯಿತು.
A
2008
B
2009
C
2010
D
2011
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers