Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz - 14-01-2021
14 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಪಂಚದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ?
A
ಭಾರತ
B
ಅಮೆರಿಕ
C
ಬ್ರೆಜಿಲ್
D
ಚೈನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೇಂದ್ರ ಸಚಿವ ಅಮಿತ್ ಷಾ ಅವರು ಯಾವ ಗಣಿಗಾರಿಕೆಗಾಗಿ ಏಕಗವಾಕ್ಷಿ ಯೋಜನೆಗೆ ಇತ್ತೀಚಿಗೆ ಚಾಲನೆ ನೀಡಿದರು?
A
ತಾಮ್ರ
B
ಕಬ್ಬಿಣ
C
ಕಲ್ಲಿದ್ದಲು
D
ಸತು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ದಿನವನ್ನು ರಾಷ್ಟ್ರೀಯ ಯುವ ದಿನ ಎಂದು ಆಚರಿಸಲಾಗುತ್ತದೆ?
A
ಜನವರಿ 10
B
ಜನವರಿ 12
C
ಜನವರಿ 13
D
ಜನವರಿ 15
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸ್ವತಂತ್ರ ಭಾರತದ ಮೊದಲ ಬಜೆಟ್ ಪುಸ್ತಕ ಯಾವಾಗ ಮುದ್ರಣವಾಗಿತ್ತು?
A
1947 ರ ನವೆಂಬರ್ 26
B
1963 ಅಕ್ಟೊಬರ್ 27
C
1956 ಮಾರ್ಚ್ 18
D
1962 ಮೇ 08
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ನಿಂದ ಶೀಘ್ರ ನಡೆಯಲಿರುವ ಕರಾವಳಿ ರಕ್ಷಣಾ ವ್ಯಾಯಾಮ ಯಾವುದು?
A
ಮಿತ್ರ ಶಕ್ತಿ
B
ಇಂದ್ರ
C
ಮೈತ್ರಿ
D
ಸೀ ವಿಜಿಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಬಿಡುಗಡೆಯಾದ ಹೆನ್ಲ & ಪಾರ್ಟ್ನರ್ಸ್ ಪಾಸ್ಪೋರ್ಟ್ ಇಂಡೆಕ್ಸ್ 2021 ನಲ್ಲಿ ಭಾರತವು ಎಷ್ಟನೆಯ ಸ್ಥಾನದಲ್ಲಿದೆ?
A
82ನೇ ಸ್ಥಾನ
B
85ನೇ ಸ್ಥಾನ
C
87ನೇ ಸ್ಥಾನ
D
89ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಾಜ್ಯ ಸರ್ಕಾರದಿಂದ ಸುವರ್ಣ ಗ್ರಾಮ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತಿಗೆ ಎಷ್ಟು ಮೊತ್ತದ ಅನುದಾನ ಸಿಗಲಿದೆ?
A
50 ಲಕ್ಷ ರೂ.
B
70 ಲಕ್ಷ ರೂ.
C
1.5 ಕೋಟಿ ರೂ.
D
1 ಕೋಟಿ ರೂ.
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇತ್ತೀಚೆಗೆ ದೇಶಾದ್ಯಂತ ಎಷ್ಟು ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ಅಳವಡಿಸುವುದಾಗಿ ಘೋಷಣೆ ಮಾಡಿದೆ?
A
105 ಅಟಲ್ ಟಿಂಕರಿಂಗ್ ಲ್ಯಾಬ್
B
100 ಅಟಲ್ ಟಿಂಕರಿಂಗ್ ಲ್ಯಾಬ್
C
98 ಅಟಲ್ ಟಿಂಕರಿಂಗ್ ಲ್ಯಾಬ್
D
72 ಅಟಲ್ ಟಿಂಕರಿಂಗ್ ಲ್ಯಾಬ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಜಾರಿಗೆ ಎಷ್ಟು ಕೃಷಿ ಸುಧಾರಣೆಯ ಕಾಯ್ದೆಗಳಿಗೆ ತನ್ನ ಮುಂದಿನ ಆದೇಶದವರೆಗೆ ತಡೆಹಿಡಿದಿದೆ.
A
ಎರಡು
B
ಐದು
C
ಮೂರು
D
ನಾಲ್ಕು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರದ ಕೈಗಾರಿಕಾ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಎಷ್ಟು ಕೋಟಿ ರೂ ಯೋಜನೆ ಹಾಕಿದೆ?
A
28,400 ಕೋಟಿ ರೂ ಯೋಜನೆ
B
28,450 ಕೋಟಿ ರೂ ಯೋಜನೆ
C
25,400 ಕೋಟಿ ರೂ ಯೋಜನೆ
D
32,500 ಕೋಟಿ ರೂ ಯೋಜನೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers