Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz - 13-01-2021
14 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಈ ಪೈಕಿ ಸ್ವತಂತ್ರ ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ ಯಾರು?
A
ಅಮೃತ್ ಕೌರ್
B
ಸರೋಜಿನಿ ನಾಯ್ಡು
C
ಸುಚೇತಾ ಕೃಪಾಲನಿ
D
ವಿಜಯಲಕ್ಷ್ಮಿ ಪಂಡಿತ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
'ನೀಲ್ ದರ್ಪಣ' ಕೃತಿಯನ್ನು ಬರೆದವರು ಯಾರು?
A
ಬಂಕಿಮ್ ಚಂದ್ರ ಚಟರ್ಜಿ
B
ದೀನಬಂಧು ಮಿತ್ರ
C
ದಾದಾಬಾಯಿ ನವರೋಜಿ
D
ಸಚಿಂದ್ರ ಸನ್ಯಾಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವ ಆರೋಗ್ಯ ಸಂಸ್ಥೆ ಕೇಂದ್ರ ಸ್ಥಾನ ಎಲ್ಲಿದೆ?
A
ಜಿನೀವಾ
B
ರೋಮ್
C
ಪ್ಯಾರಿಸ್
D
ವಿಯೆಟ್ನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಈ ಕೆಳಗಿನವುಗಳಲ್ಲಿ ಯಾವುದು ಕೇಂದ್ರಾಡಳಿತ ಪ್ರದೇಶವಲ್ಲ?
A
ಲಕ್ಷದ್ವೀಪ
B
ದಾದ್ರ ಮತ್ತು ನಗರ ಹವೆಲಿ
C
ಅಂಡಮಾನ್ ಮತ್ತು ನಿಕೋಬಾರ್
D
ಗೋವಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಕೆಳಗಿನವರಲ್ಲಿ ಯಾರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಲ್ಲ?
A
ಕುವೆಂಪು
B
ಶಿವರಾಮ ಕಾರಂತ
C
ಯು.ಆರ್. ಅನಂತಮೂರ್ತಿ
D
ಪಿ.ಲಂಕೇಶ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ಸರ್ಕಾರದಿಂದ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದ ಮೊದಲ ಭಾರತೀಯ ಭಾಷೆ ಯಾವುದು?
A
ಹಿಂದಿ
B
ತಮಿಳು
C
ಸಂಸ್ಕೃತ
D
ಬೆಂಗಾಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರ್ನಾಟಕದಲ್ಲಿ ರೇಷ್ಮೆ ಪಟ್ಟಣ ಎಂದು ಹೆಸರಾದ ಊರು?
A
ಪಿರಿಯಾ ಪಟ್ಟಣ
B
ಚನ್ನಪಟ್ಟಣ
C
ರಾಮನಗರ
D
ಚಾಮರಾಜನಗರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ವರ್ಷ
A
2004
B
2005
C
2006
D
2007
ವಿವರಣೆ / Explanation:
ಪ್ರಶ್ನೆ 9 / Question 9
1 Mark
2011 ರಲ್ಲಿ ಪ್ರಪಂಚಾದ್ಯಂತ Earth Hour ಆಚರಿಸಲಾದ ದಿನ ಯಾವುದು?
A
ಜನೆವರಿ 1
B
ಫೆಬ್ರವರಿ 28
C
ಮಾರ್ಚ್ 26
D
ಏಪ್ರಿಲ್ 5
ವಿವರಣೆ / Explanation:
ಪ್ರಶ್ನೆ 10 / Question 10
1 Mark
2011 ರ ಮಾರ್ಚ್ ತಿಂಗಳಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಯಾವ ನಗರದಲ್ಲಿ ನಡೆಸಲಾಯಿತು?
A
ನ್ಯೂಯಾರ್ಕ್
B
ಶಾರ್ಜಾ
C
ಬೆಂಗಳೂರು
D
ಬೆಳಗಾವಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers