Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz - 12-01-2021
14 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2008 ರ ನವೆಂಬರ್ 26 ರಂದು ಮುಂಬಯಿಯಲ್ಲಿ ಉಗ್ರರು ದಾಳಿ ಮಾಡಿದಾಗ, ಅವರ ವಿರುದ್ಧ ಕಾರ್ಯಾಚರಣೆಗೆ ಕೊಟ್ಟ ಸಂಕೇತನಾಮ ಯಾವುದು?
A
ಅಪರೇಷನ್ ವಿಜಯ
B
ಅಪರೇಷನ್ ಶಕ್ತಿ
C
ಅಪರೇಷನ್ ಕ್ಯಕ್ಟಸ್
D
ಅಪರೇಷನ್ ಬ್ಲಾಕ್ ಟೊರ್ನಾಟೊ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇಂಟೆಲ್ ನ ಕೇಂದ್ರಸ್ಥಾನ ಎಲ್ಲಿ ನೆಲೆಯಾಗಿದೆ?
A
ರಿಚ್ ಮಂಡ, ವರ್ಜಿನಿಯಾ
B
ರೆಡ್ ಮಂಡ್, ವಾಷಿಂಗ್ಟನ್
C
ಸಾಂತಾ ಕ್ಲಾರಾ, ಕ್ಯಾಲಿಫೋರ್ನಿಯಾ
D
ಟೆಕ್ಸನ್, ಅರಿಝೋನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸಾರ್ಕ್ (ಸೌತ್ ಏಷ್ಯನ್ ಅಶೋಷಿಯೇಷನ್ ಆಫ್ ರೀಜನಲ್ ಕೋ-ಆಪರೇಷನ್ ಗೆ) ಸಂಬಂಧಿಸಿದಂತೆ ಈ ಕೆಳಗಿನ ರಾಷ್ಟ್ರಗಳಲ್ಲಿ ಯಾವುದು ಸದಸ್ಯವಾಗಿರುವುದು?
A
ಮಯನ್ಮಾರ
B
ಮಾಲ್ಡಿವ್ಸ್
C
ಅಪಘಾನಿಸ್ತಾನ್
D
ಭೂತಾನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಈ ಕೆಳಗಿನವರಲ್ಲಿ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಪಡೆದ ಮೊದಲ ಕವಿ ಯಾರು?
A
ದ.ರಾ.ಬೇಂದ್ರೆ
B
ಕೆ.ವಿ.ಪುಟ್ಟಪ್ಪ
C
ಗದುಗಿನ ನಾರಾಯಣಪ್ಪ
D
ಡಿ.ವಿ.ಗುಂಡಪ್ಪ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಕೆಳಗಿನವುಗಳಲ್ಲಿ ಯಾವುದು ವಿಯೆಟ್ನಾಂ ರಾಜಧಾನಿ?
A
ಲಾವೋಸ್
B
ಹನೂಯಿ
C
ಅಂಕೋಲಾ
D
ಪ್ಯಾಂಗ್ಯಾಂಗ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಪಂದ್ಯಾವಳಿ- 2019 ರ ಮಹಿಳಾ ಸಿಂಗಲ್ಸ್ ನಲ್ಲಿ ಜಯ ಗಳಿಸದವರಾರು?
A
ಮರಿಯಾ ಶರಪೋವಾ
B
ಪೆಟ್ರಾಕ್ರಿಸ್ಟೋವಾ
C
ನವೋಮಿ ಒಸಾಕಾ
D
ಮೇಲಿನ ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನ ಯಾವ ವರ್ಷದಲ್ಲಿ ಭಾರತವು ತನ್ನ ಮೊದಲ ಒಲಂಪಿಕ್ ಹಾಕಿಯಲ್ಲಿ ಚಿನ್ನವನ್ನು ಗಳಿಸಿತು?
A
1928
B
1932
C
1936
D
1948
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ 'ಶ್ವೇತ ಕ್ರಾಂತಿಯ' ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
A
ಎಂ.ಎಸ್.ಸ್ವಾಮಿನಾಥನ್
B
ಬಿ.ಪ.ಪಾಲ್
C
ಕೆ.ಎನ್.ಬಾಹ್ಲ್
D
ವಿ.ಕುರಿಯನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಶ್ರೀ ಎ.ಎಸ್.ಕಿರಣ್ ಕುಮಾರ್ ರ ಉತ್ತರಾಧಿಕಾರಿಯಾಗಿ ಅಧ್ಯಕ್ಷರಾದವರು ಯಾರು?
A
ಡಾ.ಅಮರ್ ಗುಪ್ತಾ
B
ಡಾ.ಆಶೀಷ ವಿಷ್ನೋಯಿ
C
ಡಾ.ಕೆ.ಶಿವನ್
D
ಡಾ.ನರೇಂದ್ರ ನಾಯಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿ ಬೆಟ್ಟಗಳು ಇರುವುದು?
A
ಕೋಲಾರ
B
ಚಿಕ್ಕಬಾಳ್ಳಾಪುರ
C
ರಾಮನಗರ
D
ತುಮಕೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers