Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 06-01-2021
07 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಧಾನಿ ಮೋದಿಯಿಂದ ಇತ್ತೀಚಿಗೆ ಉದ್ಘಾಟಿಸಿದ ನ್ಯಾಚುರಲ್ ಗ್ಯಾಸ್ ಪೈಪ್ ಲೈನ್ ಯಾವ ನಗರಗಳ ಮಧ್ಯ ಅನಿಲ ಪೂರೈಸಲಿದೆ?
A
ಮಗಳೂರು - ಬೆಂಗಳೂರು
B
ಕೊಚ್ಚಿ- ಮಂಗಳೂರು
C
ವಿಶಾಖಪಟ್ಟಣ - ಬೆಂಗಳೂರು
D
ಚನೈ - ಬೆಂಗಳೂರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಭಾರತದಿಂದ ಯಾವ ದೇಶಕ್ಕೆ ಅಕ್ಕಿ ರಫ್ತು ಆರಂಭಸಲಾಗಿದೆ?
A
ವಿಯೆಟ್ನಾಂ
B
ಪಾಕಿಸ್ತಾನ
C
ಇಂಡೋನೇಷ್ಯಾ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಗಣರಾಜ್ಯೋತ್ಸವಕ್ಕೆ ಬೋರಿಸ್ ಜಾನ್ಸನ್ ಭಾರತ ಬರುವುದನ್ನು ಯಾವ ಕಾರಣಕ್ಕಾಗಿ ರದ್ದುಮಾಡಿದ್ದಾರೆ?
A
ಅನಾರೋಗ್ಯದ ಹಿನ್ನಲೆ
B
ಭದ್ರತಾ ವೈಫಲ್ಯದ ಕಾರಣ
C
ದೇಶದಲ್ಲಿನ ತುರ್ತು ಪರಿಸ್ಥಿತಿಯ ಹಿನ್ನಲೆ
D
ರೂಪಾಂತರ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಿಷನ್ ಅಂತ್ಯೋದಯ 2020 ರಲ್ಲಿ ಕರ್ನಾಟಕದ ಯಾವ ಗ್ರಾಮ ಪಂಚಾಯಿತಿಯು ಪ್ರಥಮ ಸ್ಥಾನದಲ್ಲಿದೆ?
A
ಕುಂದರಗಿ
B
ಶಿರಗುಪ್ಪ
C
ಹುಲಕೋಟಿ
D
ಚಡಚಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಕರ್ನಾಟಕದ ರಾಜ್ಯಪಾಲರು ಯಾವ ಕಾಯ್ದೆಯ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ?
A
ಗೋಹತ್ಯೆ ನಿಷೇಧ ಕಾಯ್ದೆ
B
APMC ಕೃಷಿ ಕಾಯ್ದೆ
C
ಸರಕು ಸೇವೆಗಳ ತೆರಿಗೆ ಕಾಯ್ದೆ
D
ಆದಿವಾಸಿ ಜನಾಂಗಗಳ ಕಲ್ಯಾಣ ಕಾಯ್ದೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಗಾಳಿಯ ವೆಲಾಸಿಟಿಯನ್ನು ಯಾವುದರಿಂದ ಅಳೆಯುತ್ತಾರೆ?
A
ಥರ್ಮಾಮೀಟರ್
B
ಅನಿಮಾ ಮೀಟರ್
C
ಬಾರೋಮೀಟರ್
D
ಹೈಗ್ರೋಮೀಟರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವ ನೀರಿನ ದಿನ ಎಂದು ಆಚರಿಸಲಾಗುವ ದಿನಾಂಕ
A
ಮಾರ್ಚ್ 23
B
ಮಾರ್ಚ್ 26
C
ಮಾರ್ಚ್ 22
D
ಮಾರ್ಚ್ 19
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಮೊದಲ ಯುದ್ಧ ವಿಮಾನದ ಹೆಸರು
A
ವೈಜಯಂತ
B
ಲಿಜಾಸ್
C
ಅರ್ಜುನ್
D
ತೇಜಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಟ್ವಿಟ್ಟರ್ ನ್ನು ಸೃಷ್ಟಿಸಿದವರು ಯಾರು?
A
ಮಾಕ್ ಜುಕರ್ ಬರ್ಗ್
B
ಸಬೀರ್ ಭಾಟಿಯಾ
C
ಜಾಕ್ ಡೋರ್ಸಿ
D
ಜಿಮ್ಮಿ ವೇಲ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಯನ್ಮಾರ್ ಮತ್ತು ಬಾಂಗ್ಲಾದೇಶದೊಂದಿಗೆ ಅಂತಾರಾಷ್ಟ್ರೀಯ ಗಡಿರೇಖೆಯನ್ನು ಹೊಂದಿರುವ ರಾಜ್ಯ
A
ತ್ರಿಪುರ
B
ಮಿಜೋರಾಂ
C
ಮಣಿಪುರ
D
ಒರಿಸ್ಸಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers