Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 07-01-2021
09 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ (NDRF) ಹೊಸದಾಗಿ ಸೇರ್ಪಡೆಗೊಂಡ ಮಹಿಳಾ ತಂಡದಲ್ಲಿ ಎಷ್ಟು ಜನ ಸದಸ್ಯರಿದ್ದಾರೆ?
A
110 ಜನ
B
125 ಜನ
C
95 ಜನ
D
100 ಜನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಶಸ್ವಿಯಾಗಿ ಪ್ರಯೋಗ ಪೂರ್ಣಗೊಳಿಸಿದ MRSAM ಕ್ಷಿಪಣಿಯನ್ನು ಭಾರತದೊಂದಿದೆ ಯಾವ ರಾಷ್ಟ್ರ ಜಂಟಿಯಾಗಿ ಅಭಿವೃದ್ಧಿಪಡಿಸಿದೆ?
A
ಇಸ್ರೇಲ್
B
ಜಪಾನ್
C
ಆಸ್ಟ್ರೇಲಿಯಾ
D
ಅಮೇರಿಕಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತದ ಮೊದಲ "ಫೈರ್ ಪಾರ್ಕ್" ನ್ನು ಯಾವ ರಾಜ್ಯದಲ್ಲಿ ಸ್ಥಾಪನೆ ಮಾಡಲಾಗಿದೆ?
A
ಅಸ್ಸಾಂ
B
ಬಿಹಾರ
C
ಒಡಿಶಾ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ವಿಶ್ವದ ಮೊದಲ ವಿದ್ಯುತ್ ಚಾಲಿತ ಡಬಲ್-ಸ್ಟ್ಯಾಕ್ ರೈಲಿಗೆ ಭಾರತದ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ಈ ರೈಲು ಯಾವ ಮಾರ್ಗದ ಮದ್ಯ ನಡುವೆ ಸಂಚರಿಸಲಿದೆ.
A
ಮುಂಬೈ - ದೆಹಲಿ
B
ನ್ಯೂ ಅಟೇಲಿ-ನ್ಯೂ ಕಿಶನ್ ಘರ್
C
ಮಂಗಳೂರು - ಬೆಂಗಳೂರು
D
ಮುಂಬೈ - ದೆಹಲಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಲೇಖಕಿ ತಸ್ಲೀಮ ನಸ್ರಿನ್ ಇಲ್ಲಿಗೆ ಸೇರಿದವಳು.
A
ಭಾರತ
B
ಬಾಂಗ್ಲಾದೇಶ
C
ಭೂತಾನ್
D
ಪಶ್ಚಿಮ ಬಂಗಾಳ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಮೊದಲ ವಾಣಿಜ್ಯ ಅಂತರಿಕ್ಷಯಾನ
A
ಪಿ.ಎಸ್.ಎಲ್.ವಿ - ಸಿ8
B
ಇನ್ ಸಾಟ್
C
ಅಗ್ನಿ - 2
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇದರಲ್ಲಿ ಯಾವುದು ಸರಿಯಾದ ಹೊಂದಾಣಿಕೆಯಾಗಿದೆ? ಗುರುತಿಸಿ.
A
ರಾಜಾಸ್ಥಾನ - ಒರವನ್ ಗಳು
B
ಜಾರ್ಖಂಡ - ಮುಂಡಾಗಳು
C
ಹರಿಯಾಣ - ಭಿಲ್ಲರು
D
ಉತ್ತರಪ್ರದೇಶ - ಸಂತಾಲರು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜೂನ್ 28 - 2007 ರಂದು ಯುನೊಸ್ಕೊದ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲ್ಪಟ್ಟ 17 ನೇ ಶತಮಾನದ ಮೊಘಲ್ ಅದ್ಭುತವು
A
ತಾಜ್ ಮಹಲ್
B
ವಿಜಯಪುರದ ಗೋಲ್ ಗುಂಬಜ್
C
ಕುತುಬ್ ಮಿನಾರ್
D
ಕೆಂಪು ಕೋಟೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಗಿರೀಶ್ ಕಾರ್ನಾಡ್ ರವರ ಚೊಚ್ಚಲ ಚಲನಚಿತ್ರ "ಸಂಸ್ಕಾರ" ಯಾರ ಕಾದಂಬರಿಯನ್ನು ಆಧರಿಸಿದ್ದು?
A
ಖಂಡೇಕರ್
B
ವಿಕ್ರಂ ಸೇಠ್
C
ಯು.ಆರ್.ಅನಂತಮೂರ್ತಿ
D
ಅನುಷ್ಕಾ ಶಂಕರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನ ಯಾವ ಸಾಂಸ್ಥಿಕ ವ್ಯವಸ್ಥಾಪನೆ ನಂತರ ವಿಶ್ವ ವ್ಯಾಪಾರ ಸಂಸ್ಥೆ (WTO) ರೂಪಗೊಂಡಿದೆ?
A
GATT
B
WETA
C
FAO
D
ಬ್ರೆಟನ್ ವುಡ್ಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers