Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 05-01-2021
06 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಈ ಕೆಳಗಿವುರಲ್ಲಿ ಯಾರು 2020 ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ದಕ್ಷಿಣ ಪ್ರಶಸ್ತಿಗೆ ಆಯ್ಕೆ ಯಾಗಿಲ್ಲ?
A
ಶಿವರಾಜಕುಮಾರ
B
ರಕ್ಷಿತ್ ಶೆಟ್ಟಿ
C
ಯಶ್
D
ರಶ್ಮಿಕಾ ಮಂದಣ್ಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ವರ್ಷದ 365 ದಿನಗಳ 24 ಗಂಟೆಯ ಕಾಲ ಅಂಗಡಿ, ವಾಣಿಜ್ಯ ಮಳಿಗೆಗಳು ತೆರೆಯಲು ಮಹತ್ವದ ಆದೇಶವನ್ನು ಹೊರಡಿಸಿದೆ?
A
ಉತ್ತರ ಪ್ರದೇಶ
B
ಕರ್ನಾಟಕ
C
ತಮಿಳನಾಡು
D
ಗುಜರಾತ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಅಮೆರಿಕದ ಸಂಸ್ಥೆ ಪ್ರಕಟಿಸಿದ ಜಾಗತಿಕ ಜನಪ್ರಿಯತೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವವರು ಯಾರು?
A
ಜೋ ಬಿಡೆನ್
B
ಕ್ಸಿ ಜಿಂಪಿಂಗ್
C
ವಾಡಿಮಿರ್ ಪುಟಿನ್
D
ನರೇಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಧಾನಿ ಮೋದಿಯವರು ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ ಅಡಿಯಲ್ಲಿ ಭಾರತದ ಎಷ್ಟು ನಗರಗಳಲ್ಲಿ ಲೈಟ್ ಹೌಸ್ ಯೋಜನೆಗೆ ಚಾಲನೆ ನೀಡಿದ್ದಾರೆ?
A
4 ನಗರ
B
5 ನಗರ
C
6 ನಗರ
D
8 ನಗರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಶಾಲಾ ವಿದ್ಯಾರ್ಥಿನಿಯರಿಗೆ ಪ್ರತಿದಿನ 100 ರೂ ಪ್ರೋತ್ಸಾಹ ಧನ ನಿಡುವುದಾಗಿ ಘೋಷಣೆ ಮಾಡಿದ ರಾಜ್ಯ ಯಾವುದು?
A
ಅಸ್ಸಾಂ
B
ಗೋವಾ
C
ಮಣಿಪುರ
D
ಮೇಘಾಲಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ದೇಶದ ಎಲ್ಲ ಜನರಿಗೂ ಉಚಿತವಾಗಿ ಕೊರೋನಾ ಲಸಿಕೆಯನ್ನು ನೀಡುವುದಾಗಿ ಘೋಷಿಸಿದ ಡಾ.ಹರ್ಷವರ್ಧನ್ ಕೇಂದ್ರ ಸರ್ಕಾರದಲ್ಲಿ ಯಾವ ಖಾತೆ ನಿರ್ವಹಿಸುತ್ತಿದ್ದಾರೆ?
A
ಗೃಹ ಸಚಿವ
B
ಮಾನವ ಸಂಪನ್ಮೂಲ ಸಚಿವ
C
ಆರೋಗ್ಯ ಸಚಿವ
D
ಭೃಹತ್ ಕೈಗಾರಿಕಾ ಸಚಿವ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ರಾಷ್ಟ್ರವು ಮರಣದಂಡನೆ ಶಿಕ್ಷೆಯನ್ನು ರದ್ದು ಪಡಿಸಿದೆ?
A
ಪಾಕಿಸ್ತಾನ
B
ತುರ್ಕಿಸ್ತಾನ
C
ಅಪಘಾನಿಸ್ತಾನ
D
ಕಜಕಸ್ತಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯುನೈಟೈಡ್ ನೇಶನ್ಸ್ ಗಳ ಅಧಿಕೃತ ಭಾಷೆಗಳೆಂದರೆ
A
ಆಫ್ರಿಕನ್,ಚೈನೀಸ್,ಇಂಗ್ಲಿಷ್,ಫ್ರೆಂಚ್,ಜರ್ಮನ್ ಮತ್ತು ಸ್ಪಾನಿಷ್
B
ಅರೇಬಿಕ್,ಚೈನೀಸ್,ಇಂಗ್ಲಿಷ್,ಫ್ರೆಂಚ್,ರಷ್ಯನ್ ಮತ್ತು ಸ್ಪಾನಿಷ್
C
ಅರೇಬಿಕ್,ಜಪಾನೀಸ್,ಚೈನೀಸ್,ಇಂಗ್ಲಿಷ್,ಫ್ರೆಂಚ್,ಜರ್ಮನ್ ಮತ್ತು ಸ್ಪಾನಿಷ್
D
ಚೈನೀಸ್,ಇಂಗ್ಲಿಷ್,ಫ್ರೆಂಚ್,ಹಿಂದಿ,ಜಪಾನೀಸ್ ಮತ್ತು ಸ್ಪಾನಿಷ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಕಂಡ ಅವರ ವರದಿಯನ್ನು ಆಧರಿಸಿ 1956 ರಲ್ಲಿ ಕರ್ನಾಟಕ ರಚನೆಯಾಯಿತು.
A
ಜೆವಿಪಿಸಮಿತಿ
B
ವಾಂಚೂ ಸಮಿತಿ
C
ಫಜಲ್ ಅಲಿ ಆಯೋಗ
D
ಎಸ್.ಕೇ.ದಾರ್ ಸಮಿತಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅರಬ್ ಒಕ್ಕೂಟದ ಪ್ರಧಾನ ಕಚೇರಿ ಇರುವ ಸ್ಥಳ
A
ಕೈರೊ
B
ಇಸ್ತಾನ್ ಬುಲ್
C
ಟ್ರಿಪೋಲಿ
D
ಬೈರೂಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers