Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 04-01-2021
05 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಈ ಕೆಳಗಿನವುಗಳಲ್ಲಿ ಯಾವುದು ಯುದ್ಧಾವದಿಯ ಶೌರ್ಯ ಪುರಸ್ಕಾರವಾಗಿದೆ?
A
ಅಶೋಕ ಚಕ್ರ
B
ಕೀರ್ತಿ ಚಕ್ರ
C
ವೀರ ಚಕ್ರ
D
ಶೌರ್ಯ ಚಕ್ರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
"ಪೋಲೋ ಕಾರ್ಯಾಚರಣೆ" ಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
A
ಕ್ವಿಟ್ ಇಂಡಿಯಾ ಚಳವಳಿಯ ಅವಧಿಯಲ್ಲಿ ಜವಾಹರ್ ಲಾಲ್ ನೆಹರೂ ಅವರ ಬಂಧನ
B
ಬ್ರಿಟಿಷ್ ಭಾರತದ ಮೇಲೆ ಭಾರತೀಯ ರಾಷ್ಟ್ರೀಯ ಸೈನ್ಯ ದ ಆಕ್ರಮಣ
C
ಪೋರ್ಚುಗೀಸರ ವಿರುದ್ಧ ಗೋವಾ ಸ್ವಾತಂತ್ರ್ಯ ಹೋರಾಟ
D
ಭಾರತ ಸರ್ಕಾರದಿಂದ ಹೈದ್ರಾಬಾದ್ ಮಾಂಡಲಿಕ ರಾಜ್ಯದ ಸ್ವಾಧೀನಪಡಿಸಿಕೊಳ್ಳುವಿಕೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮಲ್ಪೆ ಸೈಂಟ್ ಮೇರಿಸ್ ದ್ವೀಪದ ಸ್ಥಳೀಯ ಹೆಸರೇನು?
A
ಪಿಜನ್ ದ್ವೀಪ
B
ತೋನ್ಸೆಪಾರ್ ದ್ವೀಪ
C
ನೇತ್ರಾಣಿ ದ್ವೀಪ
D
ದರಿಯಾ ಬಹದೂರ ದ್ವೀಪ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮೈಸೂರಿನಲ್ಲಿ ನಡೆದ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಯಾರು?
A
ಚಂದ್ರಶೇಖರ ಪಾಟೀಲ್
B
ಡಾ.ಸಿದ್ಧಲಿಂಗಯ್ಯ
C
ಚಂದ್ರಶೇಖರ್ ಕಂಬಾರ
D
ಬರಗೂರು ರಾಮಚಂದ್ರಪ್ಪ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಜನೆವರಿ 2018 ರಲ್ಲಿ ಶುಕ್ರದ ಸಿಹಿ ಉತ್ಸವವನ್ನು ಭಾರತದ ಯಾವ ನಗರವೂ ಚಾಲನೆಗೊಳಿಸಿದೆ?
A
ನವದೆಹಲಿ
B
ಹೈದರಾಬಾದ್
C
ಲಕ್ನೋ
D
ಚನ್ನೈ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಕ್ಕಿ ತಂತ್ರಜ್ಞಾನ ಪಾರ್ಕ ಎಲ್ಲಿ ಸ್ಥಾಪನೆಯಾಗಿದೆ?
A
ಗಂಗಾವತಿ
B
ಮಾನ್ವಿ
C
ಕಾರಟಗಿ
D
ಸಿಂಧನೂರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ರಾಜ್ಯದಲ್ಲಿ ಭಾರತದ ಮಂಗಳಮುಖಿಯರ ಮೊದಲನೆಯ ಶಾಲೆಯು ಸ್ಥಾಪಿತವಾಯಿತು?
A
ಕೇರಳ
B
ಆಂಧ್ರಪ್ರದೇಶ
C
ತಮಿಳನಾಡು
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ನೀಡುವ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯು ವಾರ್ಷಿಕವಾಗಿ ಇವರಿಂದ ನೀಡಲ್ಪಡುವುದು?
A
ಐ.ಐ.ಟಿ
B
ಐ.ಎಸ್.ಆರ್.ಒ
C
ಟಿ.ಐ.ಎಸ್.ಎಸ್
D
ಸಿ.ಎಸ್.ಐ.ಆರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಎಂ.ಎಫ್.ಹುಸೇನರನ್ನು ಹೀಗೆಂದು ಕರೆಯಲಾಗುತ್ತಿತ್ತು?
A
ಭಾರತದ ಮೈಕೆಲಾಂಜೆಲೋ
B
ಭಾರತದ ಸಾಕ್ರಟಿಸ್
C
ಭಾರತದ ಪ್ಲೇಟೋ
D
ಭಾರತದ ಪಿಕಾಸೋ
ವಿವರಣೆ / Explanation:
ಪ್ರಶ್ನೆ 10 / Question 10
1 Mark
"ಪೆಡಾಲಜಿ"ಯು ಇದಕ್ಕೆ ಸಂಬಂಧಿಸಿದೆ?
A
ಮಣ್ಣುಗಳು
B
ಅಗ್ನಿಶಿಲೆಗಳು
C
ಮೋಡಗಳು
D
ವಾತಾವರಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers