Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 01-01-2021
02 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಕೇಂದ್ರ ಸಂಪುಟ ಸಭೆಯಲ್ಲಿ ಎಷ್ಟು ರಾಜ್ಯಗಳ ಕೈಗಾರಿಕಾ ಪ್ರದೇಶಗಳು ಮತ್ತು ಲಾಜಿಸ್ಟಿಕ್ಸ್ ಹಬ್ಗೆ ಅನುಮೋದನೆ ನೀಡಲಾಯಿತು?
A
2 ರಾಜ್ಯ
B
3 ರಾಜ್ಯ
C
4 ರಾಜ್ಯ
D
5 ರಾಜ್ಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಏಷ್ಯಾದ ನಂಬರ್ 1 ಶ್ರೀಮಂತ ವ್ಯಕ್ತಿ ಯಾರು?
A
ಬಿಲ್ ಗೇಟ್ಸ್
B
ವಾರೆನ್ ಬಫೆಟ್
C
ಜೆಫ್ ಬೆಜೋಸ್
D
ಝಾಂಗ್ ಶಾನ್ಷನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಡೆದ ಯೆಮನ್ ವಿಮಾನ ನಿಲ್ದಾಣದಲ್ಲಿ ಸ್ಟೋಟ ನಡೆಸಿದ ಉಗ್ರ ಸಂಘಟನೆ ಯಾವುದು?
A
ಅನ್ಸರ್ ಅಲ-ಇಸ್ಲಾಂ
B
ಲಷ್ಕರ್-ಈ-ತೈಬಾ
C
ಇರಾನ್ ಬೆಂಬಲಿತ ಹೌತಿ ಬಂಡುಕೋರರು
D
ಇಸ್ಲಾಮಿಕ್ ಜಿಹಾದ್ ಯೂನಿಯನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಹಿಂದೂ ಮಹಾಸಾಗರದಲ್ಲಿ ಜಲಾಂತರ್ಗಾಮಿ ಗ್ಲೈಡರ್ ಡ್ರೋನ್ಗಳನ್ನ ನಿಯೋಜಿಸಿದ ರಾಷ್ಟ್ರ ಯಾವುದು?
A
ಚೀನಾ
B
ಬಾಂಗ್ಲಾ
C
ಇಂಡೋನೇಷ್ಯಾ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿನ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನ ಬ್ಯಾಟಿಂಗ್ ಕ್ರಮಾಂಕದಲ್ಲಿ ನಂಬರ್ 1 ಸ್ಥಾನ ಪಡೆದ ವ್ಯಕ್ತಿ ಯಾರು?
A
KL ರಾಹುಲ್
B
ವಿರಾಟ್ ಕೊಹ್ಲಿ
C
ಕೇನ್ ವಿಲಿಯಮ್ಸನ್
D
ABD ವಿಲಿಯರ್ಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇಸ್ರೋದ ಚಂದ್ರಯಾನ-3 ಯೋಜನೆಯಡಿ ಪೂರ್ಣಗೊಳಿಸಲು ನಿಗದಿಪಡಿಸಿದ ವರ್ಷ ಯಾವುದು?
A
2022
B
2021
C
2023
D
2024
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ಭಾರತದ ಮೈಕಲ್ ಕಿಂಡೋ ಅವರು ಯಾವ ಕ್ರೀಡೆಯಲ್ಲಿ ಭಾರತಕ್ಕೆ ಒಲಿಂಪಿಕ್ಸ್ ಪದಕ ಪಡೆದಿದ್ದರು?
A
ಕಬಡ್ಡಿ
B
ಅಥ್ಲೆಟಿಕ್ಸ್
C
ಬಾಸ್ಕೆಟ್ ಬಾಲ್
D
ಹಾಕಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅತಿ ಹೆಚ್ಚು ಸಂಖ್ಯೆಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗಳನ್ನು ಈ ದೇಶದ ಸ್ಪರ್ಧಾಳುಗಳು ಗೆಲ್ಲಲ್ಪಟ್ಟಿತು.
A
ರಷ್ಯಾ
B
ದಕ್ಷಿಣ ಆಫ್ರಿಕಾ
C
ಭಾರತ
D
ಬ್ರೆಝಿಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
2018 ನೆ ಸಾಲಿನ ಎಚ್ ಡಿ ಐ ರ್ಯಾಂಕಿಂಗ್ ನಲ್ಲಿ ಭಾರತದ ರ್ಯಾಂಕ್
A
130
B
136
C
127
D
143
ವಿವರಣೆ / Explanation:
ಪ್ರಶ್ನೆ 10 / Question 10
1 Mark
2018 ನೆ ಸಾಲಿನ ಭೌತಶಾಸ್ತ್ರ ನೊಬೆಲ್ ಪಾರಿತೋಷಕವೂ ಈ ಕೆಳಗಿನ ಕ್ಷೇತ್ರದಲ್ಲಾದ ಸಂಶೋಧನೆಗಾಗಿ ನೀಡಲ್ಪಟ್ಟಿತು.
A
ನ್ಯೂಕ್ಲಿಯಸ್ ಸಂಶೋಧನೆ
B
ಖಗೋಳ ಭೌತಶಾಸ್ತ್ರ
C
ಕಾಂತತ್ವ
D
ಲೇಸರ್ ಭೌತಶಾಸ್ತ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers