Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 31-12-2020
01 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ರಾಷ್ಟ್ರದ ರಿಮೋಟ್ ಸೆನ್ಸಿಂಗ್ ಉಪಗ್ರಹದ ಉಡಾವಣೆ ಯಶಸ್ವಿಯಾಗಿದೆ?
A
ಅಮೆರಿಕಾ
B
ರಷ್ಯಾ
C
ಚೀನಾ
D
ಭಾರತ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ರಾಜ್ಯದಲ್ಲಿ 21 ವರ್ಷದ ಆರ್ಯ ರಾಜೇಂದ್ರನ್ ಮೇಯರ್ ಹುದ್ದೆಗೇರಿದ್ದಾರೆ?
A
ಕೇರಳ
B
ಗುಜರಾತ
C
ತಮಿಳನಾಡು
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ "ಪರಿಯಾಸ್ ಕಡುರೈ" ಎಂಬ ಹೊಸ ಪ್ರಭೇದದ ಹಾವು ಪತ್ತೆಯಾಗಿದ್ದು, ಯಾವ ರಾಜ್ಯದಲ್ಲಿ?
A
ಉತ್ತರ ಪ್ರದೇಶ
B
ಅರುಣಾಚಲ ಪ್ರದೇಶ
C
ಮಧ್ಯಪ್ರದೇಶ
D
ಬಿಹಾರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2020ರ ಡಿಜಿಟಲ್ ಇಂಡಿಯಾ ಪ್ರಶಸ್ತಿಯ, ಸಾಂಕ್ರಾಮಿಕ ವಿಭಾಗದಲ್ಲಿ ಯಾವ ರಾಜ್ಯ ಪಡೆದಿದೆ.
A
ಮೇಘಾಲಯ
B
ಬಿಹಾರ
C
ಉತ್ತರಾಖಂಡ
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ದೇಶದ ಮೊದಲ ಪರಾಗಸ್ಪರ್ಶಕ ಪಾರ್ಕ್ ಎಲ್ಲಿ ಆರಂಭವಾಗಿದೆ?
A
ಮಣಿಪುರ
B
ಪಂಜಾಬ್
C
ಸಿಕ್ಕಿಂ
D
ಉತ್ತರಾಖಂಡ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತದೊಂದಿಗೆ ಬಾಹ್ಯಾಕಾಶ ಬಳಕೆಯ ಒಪ್ಪಂದಕ್ಕೆ ಸಹಿ ಹಾಕಿದ ರಾಷ್ಟ್ರ ಯಾವುದು?
A
ಭೂತಾನ್
B
ನೇಪಾಳ
C
ಶ್ರೀಲಂಕಾ
D
ಚೀನಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಆತ್ಮ ನಿರ್ಭರ ಭಾರತ್ ಯೋಜನೆಯಡಿಯಲ್ಲಿ ತಯಾರಾದ ಯಾವ ಕ್ಷಿಪಣಿಯನ್ನು ರಫ್ತು ಮಾಡಲು ಇತ್ತೀಚಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ?
A
ಬ್ರಹ್ಮೋಸ್
B
ಆಕಾಶ್
C
ಅಗ್ನಿ-4
D
ತೇಜಸ್ ಫೈಟರ್ ಜೆಟ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೆಳಗಿನವುಗಳಲ್ಲಿ ಯಾವ ಜಿಲ್ಲೆಯು ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿಲ್ಲ?
A
ದಕ್ಷಿಣ ಕನ್ನಡ
B
ಕೊಡಗು
C
ಉಡುಪಿ
D
ಚಾಮರಾಜನಗರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸಕ್ತ ಸಾಲಿನ "ಪ್ಲೇಯರ್ ಆಫ್ ದಿ ಸೆಂಚುರಿ" ಗೌರವ ಪ್ರಶಸ್ತಿ ಪಡೆದ ಫುಟ್ಬಾಲ್ ಆಟಗಾರ ಯಾರು?
A
ಲೂಯಿಸ್ ಸೂರಜ್
B
ಲಿಯೋನೆಲ್ ಮೆಸ್ಸಿ
C
ನೇಮರ್
D
ರೊನಾಲ್ಡೊ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜಮ್ಮು & ಕಾಶ್ಮೀರದ ಮೊದಲ ಬಸ್ ಚಾಲಕಿ ಎಂಬ ಹೆಗ್ಗಳಿಕೆ ಪಡೆದ ಮಹಿಳೆ ಯಾರು?
A
ದುರ್ಗಾ ಬ್ಯಾನರ್ಜಿ
B
ಪೂಜಾ ದೇವಿ
C
ಸುರೇಖಾ ಶಂಕರ್ ಯಾದವ್
D
ಕಾಂಚನ್ ಚೌಧರಿ ಭಟ್ಟಾಚಾರ್ಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers