Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 30-12-2020
31 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
'ವಿಶ್ವ ಮಾನವ ದಿನ' ಇದು ಯಾವ ವ್ಯಕ್ತಿಯ ಜನ್ಮದಿನವಾಗಿದೆ?
A
ದ ರಾ ಬೇಂದ್ರೆ
B
ಪೂರ್ಣಚಂದ್ರ ತೇಜಸ್ವಿ
C
ಕುವೆಂಪು
D
ವಿಶ್ವಗುರು ಬಸವಣ್ಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಧಾನಿ ಮೋದಿಯವರು ಕಿಸಾನ್ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದು, ಇಲ್ಲಿಯರೆಗೆ ದೇಶದಲ್ಲಿ ಚಾಲನೆ ನೀಡಲಾದ ಕಿಸಾನ್ ರೈಲುಗಳ ಸಂಖ್ಯೆ ಎಷ್ಟು?
A
100
B
95
C
92
D
88
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾದ ಕ್ರಿಕೆಟಿಗರು ಯಾರು?
A
ದೋನಿ ಮತ್ತು ಹಾರ್ದಿಕ್ ಪಾಂಡ್ಯ
B
ಕೊಹ್ಲಿ ಮತ್ತು ರೋಹಿತ್ ಶರ್ಮ
C
ರೋಹಿತ್ ಶರ್ಮ ಮತ್ತು ಧೋನಿ
D
ಧೋನಿ ಮತ್ತು ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2021ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಯಾವ ಕಾರು ಪ್ರವೇಶಿಸುವುದಾಗಿ ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ?
A
ಹಾರ್ಲೆ ಡೇವಿಡ್ ಸನ್
B
ಟೆಸ್ಲಾ ಕಾರು
C
ಮಹಿಂದ್ರಾ
D
ರಿಲಯನ್ಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
"ಕಾದಂಬರಿ"ಯ ಕರ್ತೃ ಯಾರು?
A
ಚಾಣಕ್ಯ
B
ಬಾಣಭಟ್ಟ
C
ಚರಕ
D
ಸುಶ್ರುತ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ದ್ವಾರಸಮುದ್ರ ಯಾವ ರಾಜ ಮನೆತನದ ರಾಜಧಾನಿಯಾಗಿತ್ತು?
A
ಹೊಯ್ಸಳರು
B
ಶಾತವಾಹನರು
C
ಪಾಂಡ್ಯರು
D
ಚೋಳರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಣುಬಾಂಬ್ ಯಾವ ಸಿದ್ಧಾಂತವನ್ನು ಆಧರಿಸಿದೆ?
A
ವಿಕಿರಣಶೀಲತೆ
B
ಪರಮಾಣು ಸಂಯೋಜನೆ
C
ಪರಮಾಣು ವಿಭಜನೆ
D
ಮೇಲಿನ ಯಾವುದೂ ಅಲ್ಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕಿಣ್ವಗಳು ಏನಾಗಿವೆ?
A
ಶರ್ಕರ ಪಿಷ್ಟಗಳು
B
ಸಸಾರಜನಕಗಳು
C
ಕೊಬ್ಬುಗಳು
D
ಮೇಲಿನ ಯಾವುದೂ ಅಲ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಷ್ಟ್ರಕೂಟ ರಾಜ ವಂಶದ ಮೂಲ ಪುರುಷ ಯಾರು?
A
ಕೃಷ್ಣ - I
B
ಇಂದ್ರ - III
C
ಗೋವಿಂದ - II
D
ದಂತಿದುರ್ಗ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ನಕಾಶೆಯನ್ನು ರಚಿಸುವ ವಿಜ್ಞಾನವನ್ನು ಏನೆಂದು ಕರೆಯುತ್ತಾರೆ?
A
ಗ್ರಾಪೋಲಾಜಿ
B
ಡೆಮೋಗ್ರಾಫಿ
C
ಕಾರ್ಟೋಗ್ರಾಫಿ
D
ಕ್ರಿಪ್ಟೊಗ್ರಾಫಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers