Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 29-12-2020
29 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೊರೊನಾ ಮಾಹಿತಿಗಾಗಿ ವಿಶ್ವ ಅರೋಗ್ಯ ಸಂಸ್ಥೆ ಇತ್ತೀಚಿಗೆ ಯಾವ ಆಯಪ್ ಅನ್ನು ಆರಂಭ ಮಾಡಿದೆ?
A
COVID-19 Updates
B
covid-19 news
C
Corona Updates
D
Corona News
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಲವ್ ಜಿಹಾದ್ ನಿಷೇಧಕ್ಕೆ ಇತ್ತೀಚಿಗೆ ಯಾವ ರಾಜ್ಯ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದೆ?
A
ತೆಲಂಗಾಣ
B
ತಮಿಳನಾಡು
C
ಗುಜರಾತ
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಿಧನರಾದ ಶಂಸುರ್ ರಹಮಾನ್ ಫಾರೂಕಿ ಇವರು ಒಬ್ಬ _ _ _ _ _
A
ಶಿಕ್ಷಣ ತಜ್ಞ
B
ಖ್ಯಾತ ಉರ್ದು ವಿಮರ್ಶಕ
C
ಚಿತ್ರ ಬರಹಗಾರ
D
ರಂಗಭೂಮಿ ಕಲಾವಿದ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ನಾರ್ಥ ಚಾನೆಲ್ ಇದು ಇಂಗ್ಲೆಂಡ್ ಮತ್ತು ಯಾವ ದೇಶದ ನಡುವಿದೆ?
A
ಫ್ರಾನ್ಸ್
B
ಜರ್ಮನಿ
C
ಐರ್ಲೆಂಡ್
D
ಸ್ಪೇನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೆಳಗಿನವರಲ್ಲಿ ಯಾರು ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿಯ ಸದಸ್ಯರಾಗಿದ್ದರು?
A
ಭಗತ್ ಸಿಂಗ್
B
ಬಿಪಿನ್ ಚಂದ್ರಪಾಲ್
C
ಸೂರಸೇನ್
D
ಮೇಲಿನ ಯಾರೂ ಅಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮಹಾತ್ಮ ಗಾಂಧಿ ಅವರ ಪುಣ್ಯತಿಥಿಯನ್ನು ಏನೆಂದು ಆಚರಿಸಲಾಗುತ್ತದೆ?
A
ವಿಶ್ವಶಾಂತಿ ದಿನ
B
ಕೋಮುಸೌಹಾರ್ದ ದಿನ
C
ಹುತಾತ್ಮರ ದಿನ
D
ಮೇಲಿನ ಯಾವುದೂ ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
"ಆಗಸ್ಟ್ ಪ್ರಸ್ತಾವನೆ"ಯನ್ನು ಬ್ರಿಟಿಷರು ನೀಡಿದ ವರ್ಷ ಯಾವುದು?
A
1939
B
1940
C
1941
D
1942
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಎಲ್ಲಾ ಆಮ್ಲಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಸ್ತು ಯಾವುದು?
A
ಇಂಗಾಲ
B
ಗಂಧಕ
C
ಆಮ್ಲಜನಕ
D
ಜಲಜನಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸೌರವ್ಯೂಹದಲ್ಲಿ ಅತಿ ಚಿಕ್ಕ ಗ್ರಹ ಯಾವುದು?
A
ಯುರೇನಸ್
B
ನೆಪ್ಚೂನ್
C
ಬುಧ
D
ಮಂಗಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರೋಗಗಳ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?
A
ಪೆಥಾಲಜಿ
B
ನೆಪ್ರಾಲಾಜಿ
C
ನ್ಯೂರಾಲಾಜಿ
D
ಮೇಲಿನ ಯಾವುದೂ ಅಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers