Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 28-12-2020
28 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಐರೋಪ್ಯ ಒಕ್ಕೂಟಗಳ ಬ್ರೆಕ್ಸಿಟ್ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಯಾವ ರಾಷ್ಟ್ರದ ಪ್ರಧಾನಿ ಘೋಷಣೆ ಮಾಡಿದ್ದಾರೆ?
A
ಚೀನಾ
B
ಬ್ರಿಟನ್
C
ರಷ್ಯಾ
D
ಅಮೆರಿಕಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿನ ವರದಿ ಪ್ರಕಾರ 2020ನೇ ವರ್ಷದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಎಷ್ಟು ಲಕ್ಷ ಕೋಟಿ ನಷ್ಟವಾಗಿದೆ?
A
15 ಲಕ್ಷ ಕೋಟಿ
B
12 ಲಕ್ಷ ಕೋಟಿ
C
10 ಲಕ್ಷ ಕೋಟಿ
D
5 ಲಕ್ಷ ಕೋಟಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸೆಂಟರ್ ಫಾರ್ ಎಕನಾಮಿಕ್ಸ್ ಅಂಡ್ ಬಿಸಿನೆಸ್ ರಿಸರ್ಚ್ (CEBR) ವರದಿಯ ಪ್ರಕಾರ 2030ರ ವೇಳೆಗೆ ಭಾರತವು ಜಗತ್ತಿನ ಎಷ್ಟನೆಯ ಅತೀ ದೊಡ್ಡ ಆರ್ಥಿಕ ದೇಶವಾಗಲಿದೆ?
A
4ನೇ ಅತೀ ದೊಡ್ಡ ದೇಶ
B
3ನೇ ಅತೀ ದೊಡ್ಡ ದೇಶ
C
2ನೇ ಅತೀ ದೊಡ್ಡ ದೇಶ
D
1ನೇ ಅತೀ ದೊಡ್ಡ ದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಚೀನಾ ದೇಶವು 50 ವಿಂಗ್ ಲೂಂಗ್-2 ಸಶಸ್ತ್ರ ಡ್ರೋನ್ಗಳನ್ನು ಯಾವ ರಾಷ್ಟ್ರಕ್ಕೆ ನೀಡಲು ನಿರ್ಧಾರ ಮಾಡಿದೆ?
A
ನೇಪಾಳ
B
ಆಫ್ಘಾನಿಸ್ತಾನ
C
ಭೂತಾನ್
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಯಾವ ನಗರದಲ್ಲಿ ʼಚಾಲಕ ರಹಿತʼ ಮೆಟ್ರೋ ರೈಲು ಚಾಲನೆಗೆ ಸಿದ್ದಗೊಂಡಿದೆ?
A
ಬೆಂಗಳೂರು
B
ಕೋಲ್ಕತ್ತಾ
C
ದೆಹಲಿ
D
ಮುಂಬೈ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೆಳಗಿನವುಗಳಲ್ಲಿ ಯಾವುದು ಕಾಳಿದಾಸನ ಕೃತಿಯಲ್ಲ?
A
ಕುಮಾರಸಂಭವ
B
ಮೇಘದೂತ
C
ಅಭಿಜ್ಞಾನ ಶಾಕುಂತಲ
D
ಮೃಚ್ಛಕಟಿಕ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಾಣಿ ತ್ರಿಶಲಾ ಯಾರ ತಾಯಿ?
A
ಗೌತಮ ಬುದ್ಧ
B
ಮಹಾವೀರ
C
ಅಶೋಕ
D
ಕಾನಿಷ್ಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಬುಡಗುತಿಟ್ಟು ಯಾವ ಕಳೆಯ ಪ್ರಕಾರವಾಗಿದೆ?
A
ಡೊಳ್ಳು ಕುಣಿತ
B
ವೀರಗಾಸೆ
C
ಯಕ್ಷಗಾನ
D
ಕಥಕ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ದಕ್ಷಿಣ ಭಾರತದ ಅತೀ ಉದ್ದವಾದ ನದಿ ಯಾವುದು?
A
ಕಾವೇರಿ
B
ಗೋದಾವರಿ
C
ಕೃಷ್ಣಾ
D
ತುಂಗಭದ್ರಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸ್ವರ್ಣಿಮ ಚತುರ್ಭುಜ ಯಾವುದಕ್ಕೆ ಸಂಬಂಧಿಸಿದೆ?
A
ರೈಲ್ವೆ
B
ವಿಮಾನ ನಿಲ್ದಾಣ
C
ಜಲಮಾರ್ಗ
D
ಹೆದ್ದಾರಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers