Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 02-01-2021
02 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸರ್ವೇಕ್ಷಣ ಒಂದು ತ್ರೈಮಾಸಿಕ ನಿಯತಕಾಲಿಕೆಯಾಗಿದ್ದು ಇದು ಇವರಿಂದ ಪ್ರಕಟಿಸಲ್ಪಡುತ್ತದೆ.
A
ಲೇಬರ್ ಬ್ಯೂರೊ
B
ನ್ಯಾಷನಲ್ ಸ್ಯಾಂಪಲ್ ಸರ್ವೇ
C
ಸೆಂಟ್ರಲ್ ಸ್ಟ್ಯಾಟಿಸ್ಟಿಕಲ್ ಆಫೀಸ್
D
ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸಮುದ್ರದಲ್ಲಿ ಮುಳುಗಿದ ವಸ್ತುವನ್ನು ಪತ್ತೆ ಮಾಡುವ ಸಾಧನ.
A
ಸೋನಾರ್
B
ಲೇಸರ್
C
ರಾಡಾರ್
D
ಲಿಡಾರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
2018 ರ ವಿಶ್ವ ಫಿಫಾ ಕಪ್ ನಲ್ಲಿ ಚಿನ್ನದ ಚೆಂಡು ಇವರಿಗೆ ನೀಡಲ್ಪಟ್ಟಿತು.
A
ಹ್ಯಾರಿಕೇನ್
B
ಥಿಬೌಟ್ ಕರ್ಟಿಯಸ್
C
ಈಡನ್ ಹಜಾರ್ಡ್
D
ಲೂಕಾ ಮೋಡ್ರಿಕ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಪ್ಪಿಸುವ ನಿಯಮ ಯಾವುದು?
A
ಫೆರಾ
B
ಎಸ್ಮಾ
C
ಪೋಕ್ಸೊ
D
ಟಾಡಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
"ಪಾವರ್ಟಿ ಆಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ" ಪುಸ್ತಕವನ್ನು ರಚಿಸಿದವರು?
A
ಆರ್.ಸಿ.ದತ್
B
ಹೆನ್ರಿ ಕಾಟನ್
C
ಮಹಾತ್ಮಾ ಗಾಂಧಿ
D
ದಾದಾಬಾಯಿ ನವರೋಜಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಈ ಕೆಳಗಿನವುಗಳಲ್ಲಿ ಯಾವ ರಾಜ್ಯವು ವಿಸ್ತೀರ್ಣದಲ್ಲಿ ಅತ್ಯಂತ ಕಿರಿದಾದುದು?
A
ಕರ್ನಾಟಕ
B
ಗುಜರಾತ್
C
ಮಹಾರಾಷ್ಟ್ರ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 7 / Question 7
1 Mark
2018 ನೆ ಸಾಲಿನ ಜ್ಞಾನಪೀಠ ಪ್ರಶಸ್ತಿ ಇವರಿಗೆ ನೀಡಲ್ಪಟ್ಟಿತು.
A
ಎಸ್.ರಾಮಕೃಷ್ಣನ್
B
ಚಂದ್ರಶೇಖರ್ ಕಂಬಾರ
C
ಅಮಿತಾವ್ ಘೋಷ್
D
ಶಂಕರ ಘೋಷ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಥಮ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಶಿಕ್ಷಕರ ದಿನವನ್ನು ಈ ಕೆಳಗಿನ ಯಾವ ದಿನಾಂಕದಂದು ಆಚರಿಸಲಾಯಿತು?
A
ಜನವರಿ 23
B
ಜನವರಿ 24
C
ಜನವರಿ 25
D
ಜನವರಿ 26
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನವುಗಳಲ್ಲಿ ಯಾವುದು ASEANನ ಸದಸ್ಯನಲ್ಲ?
A
ಚೀನಾ
B
ಲಾವೋಸ್
C
ಫಿಲಿಫೈನ್ಸ್
D
ಕಾಂಬೋಡಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸುವರ್ಣ ಶ್ರಾಂತಿ ಅವಧಿಯಲ್ಲಿ ಅತ್ಯಧಿಕ ಉತ್ಪಾದಕತೆಯಿತ್ತು.
A
ಸಾವಯವ ಕೃಷಿಯಲ್ಲಿ
B
ತೋಟಗಾರಿಕೆಯಲ್ಲಿ
C
ಮೀನುಗಾರಿಕೆಯಲ್ಲಿ
D
ವಾಣಿಜ್ಯ ಬೆಳೆಗಳು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers