Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 24 & 25-12-2020
26 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಂತರರಾಷ್ಟ್ರೀಯ ವಿಜ್ಞಾನಿಗಳಿಗಾಗಿ ಚೀನಾ ನಿರ್ಮಿಸುತ್ತಿರುವ ಗೋಳಾಕಾರದ ದೂರದರ್ಶಕವು ಅಂದಾಜು ಎಷ್ಟು ಮೀಟರ್ ಅಗಲವಾಗಿರಲಿದೆ?
A
400 ಮೀಟರ್
B
450 ಮೀಟರ್
C
500 ಮೀಟರ್
D
550 ಮೀಟರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕ್ಯಾಟೊ ಸಂಸ್ಥೆ ಮತ್ತು ಫ್ರೇಸರ್ ಸಂಸ್ಥೆಯು 2020ರ ಸಾಲಿನ ಮಾನವ ಸ್ವಾತಂತ್ರ್ಯ ಸೂಚ್ಯಂಕದ ಪಟ್ಟಿ ಪ್ರಕಟಿಸಿದ್ದು ಅದರಲ್ಲಿ ಭಾರತವು ಎಷ್ಟನೆಯ ಸ್ಥಾನದಲ್ಲಿದೆ?
A
115ನೇ ಸ್ಥಾನ
B
111ನೇ ಸ್ಥಾನ
C
110ನೇ ಸ್ಥಾನ
D
97ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಾಯು ಕ್ಷಿಪಣಿ (MRSAM) ಯ ಅಭಿವೃದ್ದಿಗಾಗಿ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ ಜೊತೆ ಕೈಜೋಡಿಸಿದ ರಾಷ್ಟ್ರ ಯಾವುದು?
A
ಇಸ್ರೇಲ್
B
ಜಪಾನ್
C
ರಷ್ಯಾ
D
ಅಮೇರಿಕಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರಿಂದ 'ಜನ್ ರಸೋಯಿ ಕ್ಯಾಂಟೀನ್' ಎಲ್ಲಿ ಆರಂಭವಾಗಿದೆ?
A
ಮುಂಬೈ
B
ಆಗ್ರಾ
C
ಚನ್ನೈ
D
ದೆಹಲಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಭಾರತವು ವಿಶ್ವ ಬ್ಯಾಂಕ್ ನೊಂದಿಗೆ ಯಾವ ಯೋಜನೆಗಾಗಿ 7660 ಮೊತ್ತದ ಸಾಲದ ಒಪ್ಪಂದವಾಗಿದೆ?
A
ಹಸಿರು ರಾಷ್ಟ್ರೀಯ ಹೆದ್ದಾರಿ ಯೋಜನೆ
B
ಸ್ವಚ್ಛ ಭಾರತ
C
ಆತ್ಮ ನಿರ್ಭರ ಯೋಜನೆ
D
ಗರೀಬ ಕಲ್ಯಾಣ ಯೋಜನೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2018 ರ ಚಿರತೆಗಳ ವರದಿಯನುಸಾರ ಭಾರತದಲ್ಲಿ ಶೇಕಡಾ ಎಷ್ಟು ಚಿರತೆಗಳ ಸಂಖ್ಯೆ ಹೆಚ್ಚಳವಾಗಿದೆ?
A
ಶೇಕಡಾ 50 ರಷ್ಟು
B
ಶೇಕಡಾ 56 ರಷ್ಟು
C
ಶೇಕಡಾ 60 ರಷ್ಟು
D
ಶೇಕಡಾ 62 ರಷ್ಟು
ವಿವರಣೆ / Explanation:
ಪ್ರಶ್ನೆ 7 / Question 7
1 Mark
2020ರಲ್ಲಿ ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಶೇಕಡಾ ಎಷ್ಟರಷ್ಟು ಕುಸಿತವನ್ನು ಕಂಡಿದೆ?
A
ಶೇಕಡಾ 2.38ರಷ್ಟು
B
ಶೇಕಡಾ 3.25ರಷ್ಟು
C
ಶೇಕಡಾ 3.38ರಷ್ಟು
D
ಶೇಕಡಾ 3.28ರಷ್ಟು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ರಾಜ್ಯವು ಇನ್ನು ಸರ್ಕಾರವು ಸರ್ಕಾರಿ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಕನ್ಯಾ ಪೂಜೆಯನ್ನು ಮಾಡಲು ಆದೇಶ ಜಾರಿಗೊಳಿಸಿದ?
A
ಉತ್ತರಪ್ರದೇಶ
B
ಮಧ್ಯಪ್ರದೇಶ
C
ಅರುಣಾಚಲ ಪ್ರದೇಶ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ನಿಧನರಾದ ಭಾರತೀಯ ತತ್ವಜ್ಞಾನಿ, ಖ್ಯಾತ ಸಾಹಿತಿ ಹಾಗೂ ಮಾಜಿ ಸಂಸದ ಜಮಾಲ್ ಖ್ವಾಜಾ ಅವರು ಯಾವ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು?
A
ಅಲಿಘರ್
B
ಈಸ್ಟ್ ದೆಹಲಿ
C
ವೆಸ್ಟ್ ದೆಹಲಿ
D
ವಡೋದರಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರಾಣಾ ಪ್ರತಾಪ ಸಾಗರ ಜಲವಿದ್ಯುತ್ ಯೋಜನೆ ಇರುವ ರಾಜ್ಯ ಯಾವುದು?
A
ಗುಜರಾತ್
B
ಉತ್ತರಾಖಂಡ
C
ರಾಜಸ್ತಾನ
D
ಮಧ್ಯಪ್ರದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers