Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 26-12-2020
26 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
'ELISA' ಪರೀಕ್ಷೆಯಿಂದ ಯಾವ ರೋಗ ಪತ್ತೆ ಹಚ್ಚಲಾಗುತ್ತದೆ?
A
ಏಡ್ಸ್
B
ಹೆಪಟೈಟಿಸ್ - ಬಿ
C
ಕ್ಯಾನ್ಸರ್
D
ಡಿಪ್ತೀರಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಕ್ತದ ಗುಂಪನ್ನು ಗುರುತಿಸಿದವರು ಯಾರು?
A
ವಿಲಿಯಂ ಹಾರ್ವೆ
B
ಕಾರ್ಲ್ ಲ್ಯಾಂಡ್ ಸ್ಟೇನರ್
C
ಜೇಮ್ಸ್ ಬ್ಲೆಂಡಲ್
D
ಫೆಲಿಕ್ಸ್ ಹಾಫ್ ಮನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
'ಡಿ ವಿಟಮಿನ್' ಕೆಳಗಿನ ಯಾವುದರಿಂದ ದೊರೆಯುತ್ತದೆ?
A
ಟೊಮೆಟೊ
B
ಗೋಧಿ
C
ಕ್ಯಾರೆಟ್
D
ಸೂರ್ಯನ ಕಿರಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
'ಆಯುಷ್ಮಾನ್ ಭಾರತ ಯೋಜನೆ' ಯಾವುದಕ್ಕೆ ಸಂಬಂಧಿಸಿದೆ?
A
ಬಂದರು ಅಭಿವೃದ್ಧಿ
B
ಶೌಚಾಲಯ
C
ಆರೋಗ್ಯ
D
ಶಿಕ್ಷಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಾನವ ದೇಹದಲ್ಲಿ ಅತಿ ದೊಡ್ಡ ಮೂಳೆಯ ಹೆಸರೇನು?
A
ಫೀಮರ್
B
ಸ್ಟೇಪಿಸ್
C
ಪ್ಯಾಲಿಟಿನ್
D
ರೇಡಿಯಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಸಾಧನ ಯಾವುದು?
A
ಮೋಟಾರು
B
ಡೈನಮೋ
C
ಫೋಟೋವೋಲ್ಟಾಯಿಕ್ ಸೆಲ್
D
ವಿದ್ಯುತ್ ಕೋಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ಅಣಶಿ ರಾಷ್ಟ್ರೀಯ ಉದ್ಯಾನವನ' ಯಾವ ಜಿಲ್ಲೆಯಲ್ಲಿದೆ?
A
ಉತ್ತರಕನ್ನಡ
B
ಶಿವಮೊಗ್ಗ
C
ಉಡುಪಿ
D
ಚಾಮರಾಜನಗರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಬುದ್ಧ ಮಲಗಿರುವ ಬೆಟ್ಟ ಯಾವ ಜಿಲ್ಲೆಯಲ್ಲಿದೆ?
A
ಕಲಬುರಗಿ
B
ರಾಯಚೂರು
C
ಯಾದಗಿರಿ
D
ಬೀದರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
'ಈಶಾ ಫೌಂಡೇಷನ್' ನ ಸ್ಥಾಪಕರು.
A
ಬಾಬಾ ರಾಮ್ ದೇವ್
B
ಪತಂಜಲಿ
C
ಬಿ.ಕೆ.ಎಸ್. ಅಯ್ಯಂಗಾರ್
D
ಜಗ್ಗಿ ವಾಸುದೇವ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
"ಕರ್ನಾಟಕ ಗತವೈಭವ" ಕೃತಿಯನ್ನು ರಚಿಸಿದವರು ಯಾರು?
A
ಡಿ.ವಿ.ಜಿ
B
ಆಲೂರು ವೆಂಕಟರಾಯರ
C
ಬೆಟಗೇರಿ ಕೃಷ್ಣಮೂರ್ತಿ
D
ಅ.ನ.ಕೃ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers