Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 23-12-2020
25 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಿಧನರಾದ ಮಧ್ಯಪ್ರದೇಶದ ಮಾಜಿ ಸಿಎಂ ಯಾರು?
A
ಶ್ಯಾಮಾ ಚರಣ್ ಶುಕ್ಲಾ
B
ಅರ್ಜುನ್ ಸಿಂಗ್
C
ಮೋತಿಲಾಲ್ ವೋರಾ
D
ದಿಗ್ವಿಜಯ ಸಿಂಗ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ನೀಡುವಲ್ಲಿ ಯಾವ ರಾಜ್ಯವು ಮೊದಲ ಸ್ಥಾನದಲ್ಲಿದೆ?
A
ಉತ್ತರ ಪ್ರದೇಶ
B
ಮಧ್ಯಪ್ರದೇಶ
C
ಅರುಣಾಚಲ ಪ್ರದೇಶ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಅಮೆರಿಕಾವು ಪ್ರಧಾನಿ ಮೋದಿಯವರಿಗೆ ಯಾವ ಅತ್ಯುನ್ನತ ಪ್ರಶಸ್ತಿ ಪ್ರಧಾನ ಮಾಡಿದೆ?
A
ಆರ್ಡರ್ ಆಫ್ ಅಬ್ದುಲಜೀಜ್ ಅಲ್ ಸೌದ್
B
ಲೀಜನ್ ಆಫ್ ಮೆರಿಟ್
C
ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪಾಲೆಸ್ಡೈನ್
D
ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಲ್ಲಿ ಡಿಸೆಂಬರ್ 23 ರಂದು ಯಾವ ದಿನಾಚರಣೆಯನ್ನು ಆಚರಿಸುತ್ತಾರೆ?
A
ಮಕ್ಕಳ ದಿನಾಚರಣೆ
B
ರಾಷ್ಟ್ರೀಯ ಕಿಸಾನ್ ದಿವಸ್
C
ಕ್ರಿಸ್ ಮಸ್
D
ಏಡ್ಸ್ ದಿನಾಚರಣೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾರ ಜನ್ಮದಿನವನ್ನು ರಾಷ್ಟ್ರೀಯ ಕಿಸಾನ್ ದಿವಸ್ ಎಂದು ಭಾರತದಲ್ಲಿ ಆಚರಿಸಲಾಗುತ್ತದೆ?
A
ಚೌಧರಿ ಚರಣ್ ಸಿಂಗ್
B
ಸರ್.ಎಮ್.ವಿಶ್ವೇಶ್ವರಯ್ಯ
C
ಜವಾಹರಲಾಲ್ ನೆಹರು
D
ಮಹಾತ್ಮಾ ಗಾಂಧೀಜಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 84 ನೆಯ ಅಧ್ಯಕ್ಷರು ಯಾರು?
A
ಡಾ.ಸಿದ್ದಲಿಂಗಯ್ಯ
B
ಚಂದ್ರಶೇಖರ್ ಕಂಬಾರ
C
ಗಿರೀಶ್ ಕಾರ್ನಾಡ್
D
ಯು.ಆರ್.ಅನಂತಮೂರ್ತಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ನ್ಯಾಷನಲ್ ಪೊಲೀಸ್ ಅಕಾಡೆಮಿ ಯಾವ ರಾಜ್ಯದಲ್ಲಿದೆ?
A
ಆಂಧ್ರಪ್ರದೇಶ
B
ತೆಲಂಗಾಣ
C
ತಮಿಳುನಾಡು
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನವುಗಳಲ್ಲಿ ಯಾವುದು ಮಹಾಸಾಗರವಲ್ಲ?
A
ಪೆಸಿಫಿಕ್ ಮಹಾಸಾಗರ
B
ಹಿಂದೂ ಮಹಾಸಾಗರ
C
ಅರಬ್ಬಿ ಮಹಾಸಾಗರ
D
ಅಂಟಾರ್ಟಿಕ್ ಮಹಾಸಾಗರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭೂಮಿಯ ಅವಳಿ ಗ್ರಹ ಯಾವುದು?
A
ಮಂಗಳ
B
ಶುಕ್ರ
C
ಬುಧ
D
ಗುರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕದಲ್ಲಿ ನೋಟುಗಳ ಮುದ್ರಣಾಲಯ ಎಲ್ಲಿ ಸ್ಥಾಪಿಸಲಾಗಿದೆ?
A
ಬೆಂಗಳೂರು
B
ಮಂಗಳೂರು
C
ಬೆಳಗಾವಿ
D
ಮೈಸೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers