Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 22-12-2020
23 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಗೋವಾ ವಿಮೋಚನಾ ದಿನವನ್ನು ಪ್ರತಿ ವರ್ಷ ಯಾವ ದಿನದಂದು ಆಚರಿಸುತ್ತಾರೆ?
A
ಡಿಸೆಂಬರ್ 19
B
ಡಿಸೆಂಬರ್ 20
C
ಡಿಸೆಂಬರ್ 25
D
ಡಿಸೆಂಬರ್ 22
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಜರ್ಮನಿಯಲ್ಲಿ ನಡೆದ ಬಾಕ್ಸಿಂಗ್ ವಿಶ್ವಕಪ್ ನಲ್ಲಿ ಭಾರತಕ್ಕೆ ಎಷ್ಟು ಚಿನ್ನದ ಪದಕಗಳು ಬಂದಿವೆ.
A
5 ಚಿನ್ನದ ಪದಕ
B
4 ಚಿನ್ನದ ಪದಕ
C
3 ಚಿನ್ನದ ಪದಕ
D
2 ಚಿನ್ನದ ಪದಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ದೇಶದ ಮೊದಲ ಗಾಜಿನ ಸೇತುವೆ ಯಾವ ರಾಜ್ಯದಲ್ಲಿ ನಿರ್ಮಾಣವಾಗಲಿದೆ?
A
ಛತ್ತೀಸಘಡ್
B
ಗುಜರಾತ್
C
ತಮಿಳನಾಡು
D
ಬಿಹಾರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು 1500 ಪ್ಲಾಸ್ಟಿಕ್ ನಿಂದ ಕಿ ಮೀ ಉದ್ದದ ರಸ್ತೆ ನಿರ್ಮಾಣ ಮಾಡಲು ಪ್ರಾರಂಭಿಸಿದೆ.
A
ಕರ್ನಾಟಕ
B
ಉತ್ತರ ಪ್ರದೇಶ
C
ಕೇರಳ
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2021ರ ವರ್ಷದ ಹರಿಯಾಣದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ ಈ ಕೆಳಗಿನ ಯಾವ ಸ್ಥಳೀಯ ಕ್ರೀಡೆಗೆ ಭಾಗವಹಿಸಲು ಅನುಮತಿ ಸಿಕ್ಕಿಲ್ಲ?
A
ಲಗೋರಿ
B
ಮಲ್ಲಕಂಬ
C
ಕಳರಿಪಯಟ್ಟು
D
ಗಾಟ್ಕಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮಲ್ಲಕಂಬ ಯಾವ ರಾಜ್ಯ ಮೂಲದ ಕ್ರೀಡೆಯಾಗಿದೆ?
A
ಒಡಿಸ್ಸಾ
B
ಕರ್ನಾಟಕ
C
ಕೇರಳ
D
ಅರುಣಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಹೈಪರ್ಸೋನಿಕ್ ವಿಂಡ್ ಟನಲ್ ಟೆಸ್ಟ್ ಸೌಲಭ್ಯವನ್ನು ಆರಂಭಿಸಿದ ಎಷ್ಟನೆಯ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ?
A
ಮೊದಲನೇ ರಾಷ್ಟ್ರ
B
ಎರಡನೇ ರಾಷ್ಟ್ರ
C
ಮೂರನೇ ರಾಷ್ಟ್ರ
D
ನಾಲ್ಕನೆಯ ರಾಷ್ಟ್ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತ ರಿಸರ್ವ್ ಬ್ಯಾಂಕು ರಾಷ್ಟ್ರೀಕರಣಗೊಂಡ ವರ್ಷ
A
1948
B
1949
C
1935
D
1969
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅತಿ ಶೀಘ್ರವಾಗಿ ಬೆಳೆಯುವ ಸಸ್ಯ ಯಾವುದು?
A
ತೆಂಗು
B
ಅಡಿಕೆ
C
ನೀಲಗಿರಿ
D
ಮಾವು
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ನಾಕುತಂತಿ' ಯ ಕರ್ತೃ ಯಾರು?
A
ದ.ರಾ.ಬೇಂದ್ರೆ
B
ಕುವೆಂಪು
C
ಯು.ಆರ್.ಅನಂತಮೂರ್ತಿ
D
ಚಂದ್ರಶೇಖರ ಕಂಬಾರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers