Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 20-12-2020
23 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ 'ವೇದಿಕ್ ಪೇಂಟ್ಸ್' ತಯಾರಿಕೆಗಾಗಿ _____ ಬಳಸಲಾಗುತ್ತದೆ
A
ಆನೆಯ ಲದ್ದಿ
B
ಹಂದಿಯ ಕೊಬ್ಬು
C
ಕುರಿಗಳ ಚರ್ಮ
D
ಹಸುವಿನ ಸಗಣಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ಸೇನೆಯ ಸೈನಿಕರು ಮತ್ತು ಅಧಿಕಾರಿಗಳು ಸ್ವಯಂಪ್ರೇರಣೆಯಿಂದ ಪಿಎಂ ಕೇರ್ಸ್ ನಿಧಿಗೆ ನೀಡಿದ ಮೊತ್ತವೆಷ್ಟು?
A
203.65 ಕೋಟಿ ರೂ
B
200.67 ಕೋಟಿ ರೂ
C
203.67 ಕೋಟಿ ರೂ
D
213.62 ಕೋಟಿ ರೂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಚಂದ್ರನ ಮೇಲೆ ಗೇಟ್ ವೇ ಬಾಹ್ಯಾಕಾಶ ನಿಲ್ದಾಣಕ್ಕಾಗಿ ಯಾವ ಎರಡು ರಾಷ್ಟ್ರಗಳು ಪರಸ್ಪರ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ.
A
ಅಮೆರಿಕಾ ಮತ್ತು ಕೆನಡ
B
ಭಾರತ ಮತ್ತು ಅಮೇರಿಕಾ
C
ಭಾರತ ಮತ್ತು ಇಸ್ರೇಲ್
D
ಇಸ್ರೇಲ್ ಮತ್ತು ಜಪಾನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಹಿಂದೂಸ್ಥಾನ ಸೇವಾದಳ ಸ್ಥಾಪಿಸಿದವರು ಯಾರು?
A
ಆಲೂರು ವೆಂಕಟ ರಾಯರು
B
ಡಾ.ಎನ್.ಎಸ್.ಹರ್ಡಿಕರ್
C
ಜವಾಹರಲಾಲ್ ನೆಹರು
D
ಡಿ.ಪಿ.ಕರ್ಮಾಕರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರ್ನಾಟಕದ ಯಾವ ಜಿಲ್ಲೆ 'ಕಡೂರು ಜಿಲ್ಲೆ' ಎಂದು ಮೊದಲು ಕರೆಯಲ್ಪಡುತ್ತಿತ್ತು?
A
ಕೊಡಗು
B
ಕಲ್ಬುರ್ಗಿ
C
ಚಿಕ್ಕಮಗಳೂರು
D
ಕೋಲಾರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜೀವಕೋಶದ ಶಕ್ತಿ ಕೇಂದ್ರವೆಂದು ಉಲ್ಲೇಖಿತವಾಗಿರುವುವು
A
ಕೋಶಕೇಂದ್ರ
B
ರೈಬೋಸೋಮ್ ಗಳು
C
ಸೆಂಟ್ರಿಯೋಲ್ ಗಳು
D
ಮೈಟೋಕಾಂಡ್ರಿಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನವುಗಳಲ್ಲಿ ಯಾವುದು ಒಂದು ಮೂಲಭೂತ ಹಕ್ಕಲ್ಲ?
A
ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
B
ಸಮಾನತೆಯ ಹಕ್ಕು
C
ಉದ್ಯೋಗದ ಹಕ್ಕು
D
ಶೋಷಣೆ ವಿರುದ್ಧದ ಹಕ್ಕು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪರಮಾಣು ರಿಯಾಕ್ಟರ್ ಗಳಲ್ಲಿ ಉಪಯೋಗಿಸುವ ಶೀತಕ
A
ಭಾರಜಲ
B
ಶುಷ್ಕ ಮಂಜುಗಡ್ಡೆ
C
ಗಡಸು ನೀರು
D
ಎಣ್ಣೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕಾಂತೀಯತೆಯ ದಂಡಕಾಂತದ ಕೇಂದ್ರದಲ್ಲಿ
A
ಕನಿಷ್ಠ
B
ಶೂನ್ಯ
C
ಗರಿಷ್ಠ
D
ಕನಿಷ್ಠತೆ / ಗರಿಷ್ಠತೆ ತಾಪಮಾನ ಆಧಾರಿತ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೈಲಾಸ ಪರ್ವತವಿರುವ ದೇಶ
A
ಭಾರತ
B
ಭೂತಾನ್
C
ಚೀನಾ
D
ನೇಪಾಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers