Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 18 & 19-12-2020
22 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO)ಯು ಎಷ್ಟನೆಯ ಸಂಪರ್ಕ ಉಪಗ್ರಹವನ್ನು ಯಶಸ್ವಿಯಾಗಿ ಬಾಹ್ಯಕಾಶಕ್ಕೆ ತಲುಪಿಸಿದೆ.
A
28
B
26
C
25
D
23
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಗೂಗಲ್ನ ಯಾವ ಅಂಗಸಂಸ್ಥೆಯು ಬಲೂನಗಳನ್ನು ಆಕಾಶದಲ್ಲಿ ಹಾರಿಸಲು ಯಶಸ್ವೀಯಾಗಿದೆ?
A
ಪ್ರಾಜೆಕ್ಟ್ ಬಲೂನ
B
ಇಂಟರ್ ನೆಟ್ ಲೂನ್
C
ಪ್ರಾಜೆಕ್ಟ್ ಲೂನ್
D
ಬಲೂನ್ ಪ್ರಾಜೆಕ್ಟ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸುಭಾಷ್ ಚಂದ್ರ ಬೋಸ್ ರವರ ಮ್ಯೂಸಿಯಂ ಭಾರತದ ಯಾವ ನಗರದಲ್ಲಿ ಮರು ಸ್ಥಾಪನೆಯಾಗಲಿದೆ?
A
ಚನ್ನೈ
B
ಬೆಂಗಳೂರು
C
ದೆಹಲಿ
D
ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತ ಸರ್ಕಾರವು ದೇಸಿ ಸಂಸ್ಥೆಗಳಿಂದ ಎಷ್ಟು ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಮತ್ತು ಸೇನಾ ಉಪಕರಣಗಳ ಖರೀದಿಗೆ ಒಪ್ಪಿಗೆ ನೀಡಿದೆ?
A
₹25ಸಾವಿರ ಕೋಟಿ
B
₹28 ಸಾವಿರ ಕೋಟಿ
C
₹30 ಸಾವಿರ ಕೋಟಿ
D
₹32 ಸಾವಿರ ಕೋಟಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವ ಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಎಷ್ಟನೆಯ ಸ್ಥಾನದಲ್ಲಿದೆ?
A
131ನೇ ಸ್ಥಾನ
B
130ನೇ ಸ್ಥಾನ
C
125ನೇ ಸ್ಥಾನ
D
111ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವ ಸಂಸ್ಥೆಯ ಮಾನವ ಅಭಿವೃದ್ಧಿಯಲ್ಲಿ ಮೊದಲ ಸ್ಥಾನ ಪಡೆದ ರಾಷ್ಟ್ರ ಯಾವುದು?
A
ನಾರ್ವೆ
B
ಐಯಲ್ರ್ಯಾಂಡ್
C
ಸ್ವಿಝಲ್ರ್ಯಾಂಡ್
D
ಹಾಂಕಾಂಗ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದಲ್ಲಿ ಡಿಜಿಟಲ್ ಮಾದರಿಯಾ ಮತದಾರರ ಗುರುತಿನ ಚೀಟಿಯು ಮೊದಲು ಎಷ್ಟು ರಾಜ್ಯಗಳಲ್ಲಿ ಬಳಕೆಗೆ ಬರಲಿವೆ?
A
3
B
4
C
5
D
6
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಾಬರ್ಟ್ ಲೆವಾಂಡೋವ್ಸ್ಕಿ ಒಬ್ಬ ___ ಆಟಗಾರ
A
ಕ್ರಿಕೆಟ್
B
ಪುಟ್ಬಾಲ್
C
ಹಾಕಿ
D
ಅಥ್ಲೆಟಿಕ್ಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬೆಂಗಳೂರಿನ ಕಸ್ತೂರ್ ಬಾ ರಸ್ತೆಯಲ್ಲಿ ಸರ್ಕಾರಿ ವಸ್ತು ಸಂಗ್ರಹಾಲಯ ಸ್ಥಾಪನೆಯಾದ ಇಸವಿ ಯಾವುದು?
A
1765
B
1965
C
1665
D
1865
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಶಬ್ದವು ಇದರ ಮೂಲಕ ಹಾಯುವುದಿಲ್ಲ.
A
ಕಟ್ಟಿಗೆ
B
ಗಾಜು
C
ನಿರ್ವಾತ
D
ನೀರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers