Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 17-12-2020
20 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ರಾಷ್ಟ್ರವು ಚಾಂಗ್ ಇ-5 ಪ್ರೋಬ್ ಬಾಹ್ಯಾಕಾಶ ನೌಕೆ ಮೂಲಕ ಚಂದ್ರನ ಮೇಲಿನ ಮಾದರಿಯನ್ನು ಸಂಗ್ರಹಿಸಿದೆ?
A
ಅಮೆರಿಕಾ
B
ರಷ್ಯಾ
C
ಚೀನಾ
D
ಇಟಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ದೇಶಿಯ ತಂತ್ರಜ್ಞಾನದ ಮೂಲಕ ಪೃಥ್ವಿ-2 ಕ್ಷಿಪಣಿಯಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದ್ದು, ಇದನ್ನು ಅಭಿವೃದ್ಧಿ ಪಡಿಸಿದ ಸಂಸ್ಥೆ ಯಾವುದು?
A
HAL
B
ISRO
C
DRDO
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಕೇಂದ್ರ ಕ್ರೀಡಾ ಸಚಿವರು ಯಾವ ಕ್ರೀಡೆಯನ್ನು ಅಧಿಕೃತವಾಗಿ ಸ್ಪರ್ಧಾತ್ಮಕ ಕ್ರೀಡೆ ಎಂದು ಘೋಷಣೆಮಾಡಿದ್ದಾರೆ?
A
ವೂಶು
B
ಯೋಗಾಸನ
C
ಲಗೋರಿ
D
ಗ್ರಾಮೀಣ ಕುಸ್ತಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತ ಮತ್ತು ಬಾಂಗ್ಲಾ ನಡುವೆ ನಡೆದ ವರ್ಚುವಲ್ ಶೃಂಗಸಭೆಯಲ್ಲಿ ಎಷ್ಟು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ?
A
8 ಒಪ್ಪಂದ
B
7 ಒಪ್ಪಂದ
C
6 ಒಪ್ಪಂದ
D
5 ಒಪ್ಪಂದ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಷ್ಟ್ರ ಲಾಂಛನದ ಕೆಳಭಾಗದಲ್ಲಿ ಕೆತ್ತಲಾದ 'ಸತ್ಯಮೇವ ಜಯತೆ' ಪದದ ಮೂಲ
A
ಋಗ್ವೇದ
B
ರಾಮಾಯಣ
C
ಮುಂಡಕೋಪನಿಷತ್
D
ಸಾಮವೇದ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ದೂರದರ್ಶನ ಕೇಂದ್ರ ಪಡೆದ ಕರ್ನಾಟಕದ ಮೊದಲ ನಗರ
A
ಬೆಳಗಾವಿ
B
ಮೈಸೂರು
C
ಮಂಗಳೂರು
D
ಕಲಬುರ್ಗಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಉತ್ತರ ಧ್ರುವ ತಲುಪಿದ ಮೊದಲ ವ್ಯಕ್ತಿ ಯಾರು?
A
ರಾಬರ್ಟ್ ಪಿಯರಿ
B
ರಾಜೇಶ್ ಶರ್ಮಾ
C
ಚಾರ್ಲ್ಸ್ ಹ್ಯಾಲಿ
D
ಜಾನ್ ಡಾನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಾನವರು ಸಾಮಾನ್ಯವಾಗಿ ಅಷ್ಟು ವರ್ಣತಂತುಗಳನ್ನು ಹೊಂದಿರುತ್ತಾರೆ?
A
42
B
44
C
46
D
48
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಷ್ಟ್ರೀಯ ಘೋಷಣೆ ಶಾಸ್ತ್ರ ಸಂಸ್ಥೆ ಕೆಳಗಿನ ಯಾವ ಸ್ಥಳದಲ್ಲಿದೆ?
A
ಗಾಂಧಿನಗರ
B
ಬೆಂಗಳೂರು
C
ಮೈಸೂರು
D
ಹೈದರಾಬಾದ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಮಿಲಿಟರಿ ಅಕಾಡೆಮಿ ಇರುವ ಸ್ಥಳ
A
ಪುಣೆ
B
ವೆಲ್ಲಿಂಗ್ ಟನ್
C
ಡೆಹ್ರಾಡೂನ್
D
ಅವಾದಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers