Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily Quiz 16-12-2020
18 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಎಷ್ಟು ಎಲೆಕ್ಟೊರಲ್ ಮತಗಳೊಂದಿಗೆ ಜೋ ಬೈಡನ್ ಗೆ ಜಯ ದೊರೆತಿದೆ?
A
278
B
300
C
306
D
310
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿನ ಮಾಹಿತಿಯ ಪ್ರಕಾರ ಭಾರತೀಯ ನೌಕಾಪಡೆ ಬತ್ತಳಿಕೆಗೆ ಶೀಘ್ರದಲ್ಲೇ ಎಷ್ಟು ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿ ಸೇರ್ಪಡೆಯಾಗಲಿವೆ?
A
38 ಬ್ರಹ್ಮೋಸ್
B
35 ಬ್ರಹ್ಮೋಸ್
C
32 ಬ್ರಹ್ಮೋಸ್
D
30 ಬ್ರಹ್ಮೋಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಬ್ರೈಲ್ ಲಿಪಿ ಬಳಸದೆ ಮಾಡಿದ ಸಂಶೋಧನಾ ಪ್ರಬಂಧಕ್ಕೆ ದಿವ್ಯಾಂಗ ವಿದ್ಯಾರ್ಥಿ ಎಚ್.ಎನ್ ಮನು ಕುಮಾರ ಅವರಿಗೆ ಯಾವ ವಿಶ್ವವಿದ್ಯಾಲಯ PhD ಪದವಿ ಪ್ರದಾನ ಮಾಡಿದೆ?
A
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ
B
ಮೈಸೂರು ವಿಶ್ವವಿದ್ಯಾಲಯ
C
ಹಂಪಿ ವಿಶ್ವವಿದ್ಯಾಲಯ
D
ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಅಂಚೆ ಇಲಾಖೆಯಿಂದ ಇತ್ತೀಚಿಗೆ ಆರಂಭಿಸಲಾದ ಪೇಮೆಂಟ್ ಆಪ್ ಯಾವುದು?
A
IPPB ಪೇ
B
ಪೋಸ್ಟ್ ಪೇ
C
ಡಾಕ್ ಪೋಸ್ಟ್ ಪೇ
D
'ಡಾಕ್ ಪೇ' ಡಿಜಿಟಲ್ ಪೇಮೆಂಟ್ ಆಪ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಸುಪ್ರೀಂ ಕೋರ್ಟ್ ರಾಜ್ಯದ ವಾಹನ ಸವಾರರಿಗೆ ಯಾವ ನಿಯಮ ಕಡ್ಡಾಯಗೊಳಿಲಾಗಿದೆ?
A
ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ
B
ವಿಮೆ ಕಡ್ಡಾಯ
C
ವಾಹನಗಳ LED ದೀಪ ನಿಷೇದ
D
ಹೆಲ್ಮೆಟ್ ಕಡ್ಡಾಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ನಿಧನರಾದ ದೇಶದ ಪೈಲ್ವಾನ್ ಶ್ರೀಪತಿ ಖಂಚನಾಳೆ ಅವರ ಯಾವ ಬಿರುದು ಹೊಂದಿದ್ದರು?
A
ಭಾರತ ಕೇಸರಿ
B
ಹಿಂದೂಸ್ತಾನ್ ಕೇಸರಿ
C
ಭಾರತ್ ವೀರ
D
ಹಿಂದ್ ಕೇಸರಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವಸಂಸ್ಥೆಯ ಚೀನಾದ ಸ್ಥಾನಿಕ ಸಂಯೋಜಕರಾಗಿ ಯಾರು ನೇಮಕಗೊಂಡಿದ್ದಾರೆ?
A
ಅಂಟೊ ನಿಯೊ ಗುಟೆರೆಸ್
B
ಭಾರತದ ಸಿದ್ಧಾರ್ಥ್ ಚಟರ್ಜಿ
C
ಗುಯೋ ರೈಡರ್
D
ಡೇವಿಡ್ ಬಿಸ್ಲಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕದ ಪ್ರಖ್ಯಾತ ಕ್ರೀಡಾಪಟು ಅಶ್ವಿನಿ ನಾಚಪ್ಪ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಚೆಸ್
B
ಟೆನಿಸ್
C
ಬ್ಯಾಡ್ಮಿಂಟನ್
D
ಅಥ್ಲೆಟಿಕ್ಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಮೊದಲ 'ಚಿಟ್ಟೆ ಉದ್ಯಾನವನ' ಎಲ್ಲಿ ಸ್ಥಾಪನೆಯಾಯಿತು?
A
ಕುದುರೆಮುಖ ರಾಷ್ಟೀಯ ಉದ್ಯಾನ
B
ಬನ್ನೇರುಘಟ್ಟ ರಾಷ್ಟೀಯ ಉದ್ಯಾನ
C
ಬಂಡೀಪುರ ರಾಷ್ಟೀಯ ಉದ್ಯಾನ
D
ನಾಗರಹೊಳೆ ರಾಷ್ಟೀಯ ಉದ್ಯಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಪ್ರಥಮ ಮಹಿಳೆ
A
ವೆಲೆಂಟಿನಾ ತೆರೆಷ್ಕೋವಾ
B
ಸ್ಯಾಲಿ ರಾಯಿಡ್
C
ನೋಯ್ಡಿಯಾ ಕೊಮೆನಿ
D
ತಮಾರಾ ಪ್ರೆಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers