Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 15-12-2020
17 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ಕಂಪನಿಯ ಜೊತೆ ಎಸ್ಬಿಐ(SBI) ಜನರಲ್ ಇನ್ಶುರೆನ್ಸ್ ಒಪ್ಪಂದ ಮಾಡಿಕೊಂಡಿದೆ?
A
ಟಾಟಾ ಕನ್ಸಲ್ಟೆನ್ಸಿ ಸರ್ವಿಸ್
B
ಟೆಕ್ ಮಹಿಂದ್ರಾ
C
ಅಮೆಜಾನ್
D
ಮಹೀಂದ್ರಾ ಇನ್ಶುರೆನ್ಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ ಬಿಡುಗಡೆಯಾದ 2020 ನೇ ವರ್ಷದಲ್ಲಿ ಅತಿ ಹೆಚ್ಚು ಗೂಗಲ್ನಲ್ಲಿ ಸರ್ಚ್ ಆದ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದವರಾರು?
A
10
B
12
C
14
D
15
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಿಧಾನಯಾದ ಹಿರಿಯರಾದ ರೊದ್ದಂ ನರಸಿಂಹ ಅವರು ಒಬ್ಬ ___
A
ಕಲಾವಿದ
B
ವಿಜ್ಞಾನಿ
C
ಶಿಕ್ಷಣ ತಜ್ಞ
D
ಲೇಖಕ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಕೇಂದ್ರ ಸಚಿವರು ನೀಡಿದ ಮಾಹಿತಿ ಅನ್ವಯ ವಿಶ್ವದಲ್ಲೇ ಭಾರತ ಮೊಬೈಲ್ ಉತ್ಪಾದನೆಯಲ್ಲಿ ಎಷ್ಟನೆಯ ಸ್ಥಾನದಲ್ಲಿದೆ?
A
1ನೇ ಸ್ಥಾನ
B
2ನೇ ಸ್ಥಾನ
C
3ನೇ ಸ್ಥಾನ
D
4ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಭಾರತ-ಮ್ಯಾನ್ಮಾರ್ ನಡುವೆ ಔಷಧ ನಿಯಂತ್ರಣ ಕಾರ್ಯಾಚರಣೆಯ ಬಗ್ಗೆ ದ್ವಿಪಕ್ಷೀಯ ಸಭೆ ನಡೆದಿದ್ದು, ಇದು ಎಷ್ಟನೆಯ ಸಭೆಯಾಗಿದೆ?
A
ಮೂರನೆಯ ಸಭೆ
B
ನಾಲ್ಕನೆಯ ಸಭೆ
C
ಐದನೇ ಸಭೆ
D
ಆರನೆಯ ಸಭೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಾರ್ವಜನಿಕವಾಗಿ ಭಾರತದ ರಾಷ್ಟ್ರೀಯ ಸೇನೆಯ ಖ್ಯಾತ ಪರೀಕ್ಷೆಗಳು ನಡೆಯುವ ಸ್ಥಳ
A
ರೈಸಿನಾ ಹಿಲ್ಸ್
B
ಫಿರೋಜ್ ಷಾ ಕೋಟ್ಲಾ
C
ಕುತುಬ್ ಮಿನಾರ್
D
ಕೆಂಪುಕೋಟೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇವರ ಆಳ್ವಿಕೆಯ ಅವಧಿಯಲ್ಲಿ ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ ನಿರ್ಮಾಣವಾಯಿತು.
A
ಹೊಯ್ಸಳರು
B
ತಲಕಾಡಿನ ಗಂಗರು
C
ಕದಂಬರು
D
ಚಾಲುಕ್ಯರು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ತಾಳಿಕೋಟೆ ಕಾಳಗ ಇವರುಗಳ ನಡುವೆ ನಡೆಯಿತು.
A
ವಿಜಯನಗರ ಸಾಮ್ರಾಜ್ಯ ಮತ್ತು ದಖ್ಖನ್ನಿನ ಸುಲ್ತಾನರು
B
ಹೊಯ್ಸಳರು ಮತ್ತು ಮಧುರೈ ಸುಲ್ತಾನರು
C
ಚಾಲುಕ್ಯರು ಮತ್ತು ರಾಷ್ಟ್ರಕೂಟರು
D
ಮೇಲಿನ ಯಾವುದೂ ಅಲ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬೆಳಗಾವಿ ಇದರ ಒಂದು ಭಾಗವಾಗಿತ್ತು
A
ಮದ್ರಾಸ್ ಪ್ರಾಂತ್ಯ
B
ಮೈಸೂರು ಅರಸೊತ್ತಿಗೆ ರಾಜ್ಯ
C
ಮುಂಬೈ ಪ್ರಾಂತ್ಯ
D
ಮೇಲಿನ ಯಾವುದೂ ಅಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸಾರ್ವಜನಿಕ ಆರೋಗ್ಯಕ್ಕಾಗಿ ಯೋಗ ಕುರಿತು 2018 ಅಂತಾರಾಷ್ಟ್ರೀಯ ಸಮ್ಮೇಳನ ನಡೆದ ಸ್ಥಳ
A
ಕೊಲ್ಕತ್ತಾ
B
ಪಣಜಿ
C
ಅಗರ್ತಲ
D
ಭೋಪಾಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers