Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 12-12-2020
13 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನಾಸಾ 2024 ರಲ್ಲಿ ಕೈಗೊಳ್ಳುವ ಚಂದ್ರಯಾನ ಕಾರ್ಯಕ್ರಮಕ್ಕೆ ಎಷ್ಟು ಜನ ಆಯ್ಕೆಯಾಗಿದ್ದಾರೆ?
A
24 ಜನ
B
18 ಜನ
C
12 ಜನ
D
8 ಜನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ನಿಧನರಾದ ಭಾರತದ ಶ್ರೇಷ್ಠ ನೃತ್ಯಗಾರ ಯಾರು?
A
ಅಸ್ತಾದ್ ಡೆಬೂ
B
ಮಾಧುರಿ ದೀಕ್ಷಿತ್
C
ಪ್ರಭು ದೇವ್
D
ಬಿರ್ಜು ಮಹಾರಾಜ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಿಧನರಾದ ಫುಟ್ಬಾಲ್ ಆಟಗಾರ ಯತಿರಾಜ್ ಯಾವ ರಾಜ್ಯದವರು?
A
ತಮಿಳನಾಡು
B
ತೆಲಂಗಾಣ
C
ಗುಜರಾತ್
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪೋಲಾರ್ ಉಪಗ್ರಹ ಉಡಾವಣಾ ವಾಹನ ಬಳಸಿ ಸಂವಹನ ಯಾವ ಉಪಗ್ರಹ ಉಡಾವಣೆ ಮಾಡಲಾಗುವದು?
A
ಅಟ್ಲಾಸ್ V
B
ಡೆಲ್ಟಾ IV
C
ಸಿಎಂಎಸ್-01
D
ಸೋಯುಜ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತ- ಇಂಗ್ಲೆಂಡ್ ನಡುವೆ ನಡೆಯಲಿರುವ 2 ನೇ ಪಿಂಕ್ ಬಾಲ್ ಟೆಸ್ಟ್ ಗೆ ಭಾರತದ ಯಾವ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿದೆ?
A
ಸರ್ದಾರ್ ಪಟೇಲ್ ಮೊಟೇರಾ ಸ್ಟೇಡಿಯಂ
B
ಚಿನ್ನಸ್ವಾಮಿ ಕ್ರೀಡಾಂಗಣ
C
ವಾಂಖೆಡೆ ಸ್ಟೇಡಿಯಂ
D
ಜವಾಹರಲಾಲ್ ನೆಹರು ಸ್ಟೇಡಿಯಂ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಎಸ್.ಎಲ್ ಭೈರಪ್ಪರ ಯಾವ ಕಾದಂಬರಿಯನ್ನು ಇತ್ತೀಚಿಗೆ ಚೀನಿ ಹಾಗೂ ರಷ್ಯನ್ ಭಾಷೆಗೆ ಅನುವಾದ ಮಾಡಲಾಗಿದೆ?
A
ಬಿತ್ತಿ
B
ಯಾನ
C
ಪರ್ವ
D
ಆವರಣ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಶಾಂತಿ ಸಮಯದಲ್ಲಿ ನೀಡಲಾಗುವ ಅತ್ಯುನ್ನತ ಮಿಲಿಟರಿ ಶೌರ್ಯ ಪ್ರಶಸ್ತಿ ಈ ಕೆಳಗಿನವುಗಳಲ್ಲಿ ಯಾವುದು?
A
ಶೌರ್ಯ ಚಕ್ರ
B
ಅಶೋಕ ಚಕ್ರ
C
ಕೀರ್ತಿ ಚಕ್ರ
D
ವೀರಚಕ್ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಹಿತ್ರೊ ವಿಮಾನನಿಲ್ದಾಣದ ಇರುವ ಸ್ಥಳ
A
ಬೀಜಿಂಗ್, ಚೀನಾ
B
ಚಿಕಾಗೋ, ಯು.ಎಸ್.
C
ಟೋಕಿಯೋ, ಜಪಾನ್
D
ಲಂಡನ್, ಯುಕೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಷ್ಟ್ರೀಯ ವಿಜ್ಞಾನ ದಿನವನ್ನು ಎಂದು ಆಚರಿಸಲಾಗುವುದು?
A
ಫೆಬ್ರುವರಿ 28
B
ಮಾರ್ಚ್ 14
C
ಏಪ್ರಿಲ್ 2
D
ಮೇ 2
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಧ್ಯರಾತ್ರಿ ಸೂರ್ಯನಿರುವ ಭೂಮಿ ಎಂದು ಕರೆಯಲ್ಪಡುವ ದೇಶ
A
ಭಾರತ
B
ನಾರ್ವೆ
C
ಜಪಾನ್
D
ಯುಎಸ್ಎ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers