Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 13-12-2020
14 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮ್ಯಾಗ್ನಕಾರ್ಟ್ (ಹಕ್ಕುಗಳ ಸಣ್ಣದು) ಯಾವ ದೇಶದಲ್ಲಿ ನೀಡಲ್ಪಟ್ಟಿದೆ?
A
ಬ್ರಿಟನ್
B
ಅಮೇರಿಕಾ
C
ಇಟಲಿ
D
ಭಾರತ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾರನ್ನೂ 'ಗಡಿನಾಡ ಗಾಂಧಿ' ಎಂದು ಕರೆಯಲಾಗುತ್ತದೆ?
A
ಬಾಲ ಗಂಗಾಧರ್ ತಿಲಕ್
B
ಅಬ್ದುಲ್ ಗಫಾರ್ ಖಾನ್
C
ವಿನೋಬಾ ಭಾವೆ
D
ಭಗತ್ ಸಿಂಗ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಎಂಟಮಾಲಜಿ ಯಾವುದರ ಕುರಿತು ಅಧ್ಯಯನ ನಡೆಸುತ್ತದೆ?
A
ಬಾಹ್ಯಾಕಾಶ
B
ಮಾನವರ ವರ್ತನೆ
C
ಕೀಟಗಳು
D
ಶಿಲೆಗಳ ರಚನೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ನಮ್ಮ ರಾಷ್ಟ್ರ ಧ್ವಜದ ಅಗಲ ಮತ್ತು ಉದ್ದ ಗಳ ಅನುಪಾತ
A
2:3
B
2:4
C
3:4
D
3:5
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಜೆ.ಬಿ.ಡನ್ ಲಪ್ ರಿಂದ ಏನು ಆವಿಷ್ಕರಿಸಲ್ಪಟ್ಟಿತು?
A
ವಾಯು(ಚಾಲಿತ)ವಿನ ರಬ್ಬರ್ ಟೈರ್
B
ಆಟೋಮೊಬೈಲ್ ಚಕ್ರದ ರೀಮ್
C
ವಿಮಾನ ಬೂಟ್
D
ರಬ್ಬರ್ ಬೋಟ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2018 ರ ಏಷ್ಯನ್ ಪುರುಷರ ಹಾಕಿ ಚಾಂಪಿಯನ್ ಶಿಪ್ ಟ್ರೋಫಿ ಟೂರ್ನಮೆಂಟ್ ನಲ್ಲಿ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಎಂದು ಯಾವ ಭಾರತೀಯ ಕ್ರೀಡಾಪಟು ಘೋಷಿಸಲ್ಪಟ್ಟರು?
A
ಮನ್ ಪ್ರೀತ್ ಸಿಂಗ್
B
ಆಕಾಶ್ ದೀಪ್ ಸಿಂಗ್
C
ಪಿ.ಆರ್.ಶ್ರೀಜೇಶ್
D
ಫೈಝಲ್ ಸಾರಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ರಾಷ್ಟ್ರ ಸಮುದ್ರಕ್ಕೆ ಅಡ್ಡಲಾಗಿ ಜಗತ್ತಿನಲ್ಲೇ ಅತಿ ಹೆಚ್ಚು ಉದ್ದದ ಸೇತುವೆ ನಿರ್ಮಿಸಿದೆ?
A
ರಷ್ಯಾ
B
ಇಂಡೋನೇಷ್ಯಾ
C
ಚೀನಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೃತಕ ಮಳೆ ಉತ್ಪಾದಿಸಲು ಈ ಕೆಳಗಿನವುಗಳಲ್ಲಿ ಯಾವುದು ಉಪಯೋಗಿಸಲ್ಪಡುತ್ತದೆ?
A
ತಾಮ್ರದ ಆಕ್ಸೈಡ್
B
ಕಾರ್ಬನ್ ಮೋನಾಕ್ಸೈಡ್
C
ಬೆಳ್ಳಿಯ ಅಯೊಡೈಡ್
D
ಬೆಳ್ಳಿಯ ನೈಟ್ರೇಟ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಶ್ವಾಸಪಧಮನಿಯು ಸಾಗಿಸುವ ರಕ್ತ
A
ಆಮ್ಲಜನಕ ತೆಗೆಯಲ್ಪಟ್ಟ
B
ಆಮ್ಲಜನಕಯುಕ್ತ
C
ಮೂತ್ರಪಿಂಡಗಳಿಗೆ ಶುದ್ಧೀಕರಣಕ್ಕಾಗಿ
D
ಯಕೃತ್ತಿನಿಂದ ಶುದ್ದೀಕರಣಗೊಂಡದ್ದು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಲೇರಿಯಾಗೆ ಕಾರಣವಾಗುವುದು
A
ಬ್ಯಾಕ್ಟೀರಿಯಾ
B
ವೈರಸ್
C
ಲಾಡಿಹುಳು
D
ಪ್ಲಾಸ್ಮೋಡಿಯಂ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers