Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 11-12-2020
13 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ರವರು ಎಷ್ಟನೇ ಸ್ಥಾನ ಪಡೆದುಕೊಂಡಿದ್ದಾರೆ?
A
40ನೇ ಸ್ಥಾನ
B
41ನೇ ಸ್ಥಾನ
C
42ನೇ ಸ್ಥಾನ
D
45ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಹಿಳೆ ಯಾರು?
A
ಏಂಜೆಲಾ ಮೆರ್ಕೆಲ್
B
ನಿರ್ಮಲಾ ಸೀತಾರಾಮನ್
C
ಕಿರಣ್ ಮಝುಮದಾರ್-ಷಾ
D
ಗಿನಾ ರೈನ್ಹಾರ್ಟ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಿಧನರಾದ ವಿಶ್ವಕಪ್ ಫುಟ್ಬಾಲ್ ವಿಜೇತ ಪಾವೊಲೊ ರೊಸ್ಸಿ ಯಾವ ರಾಷ್ಟ್ರದವರು?
A
ಅಮೇರಿಕಾ
B
ಬ್ರೆಜಿಲ್
C
ಇಟಲಿ
D
ಇಗ್ಲೆಂಡ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 09 ರಂದು ಯಾವ ದಿನವನ್ನಾಗಿ ಆಚರಿಸಲಾಗುತ್ತದೆ.
A
ಅಂತರರಾಷ್ಟ್ರೀಯ ಭ್ರಷ್ಟಾಚಾರ-ವಿರೋಧಿ ದಿನ
B
ವಿಶ್ವ ಮಕ್ಕಳ ಹಕ್ಕುಗಳ ದಿನ
C
ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನ
D
ವಿಶ್ವ ಭೂಸವಕಳಿ ತಡೆ ದಿನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ರಾಷ್ಟ್ರದ ಸರ್ಕಾರಿ ಶಾಲೆಗಳಲ್ಲಿ ಅಧಿಕೃತವಾಗಿ ಕನ್ನಡ ಭಾಷೆಯಾ ಕಲಿಕೆಯನ್ನು ಆರಂಭಿಸಲಾಗಿದೆ?
A
ಭೂತಾನ್
B
ಅಮೆರಿಕ
C
ಇಟಲಿ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2018 ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತ ಕನ್ನಡಿಗ ಯಾರು?
A
ನೀರಜ್ ಚೋಪ್ರಾ
B
ಮನಪ್ರೀತ್ ಸಿಂಗ್
C
ಸತಿಸ್ ಕುಮಾರ
D
ರೋಹನ್ ಬೋಪಣ್ಣ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೆಳಗಿನವುಗಳಲ್ಲಿ ಯಾವ ರಾಜ್ಯ ನವೆಂಬರ್ 1 ರಂದು ತನ್ನ ಸ್ಥಾಪನಾ ದಿನವನ್ನು ಆಚರಿಸುವುದಿಲ್ಲ?
A
ಕೇರಳ
B
ಕರ್ನಾಟಕ
C
ಜಾರ್ಖಂಡ್
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯೂನಿಸೆಫ್ ಇಂಡಿಯಾದ ಪ್ರಪ್ರಥಮ ಯುವ ರಾಯಭಾರಿಯಾಗಿ ನೇಮಕಗೊಂಡಿರುವ ಭಾರತೀಯ ಕ್ರೀಡಾಪಟು ಯಾರು?
A
ಹಿಮಾದಾಸ್
B
ಅಮಿತ್ ಪಂಗಾಲ್
C
ನೀರಜ್ ಚೋಪ್ರಾ
D
ಬಜರಂಗ್ ಪುನಿಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅರ್ಜುನ ಪ್ರಶಸ್ತಿಯನ್ನು ನೀಡಲಾಗುವುದು ಇದಕ್ಕಾಗಿ
A
ತುರ್ತು ಸೇವೆಗಳು
B
ಕ್ರೀಡೆಯಲ್ಲಿ ಅತ್ಯುತ್ತಮ ನಿರ್ವಹಣೆ
C
ರಣಭೂಮಿಯಲ್ಲಿ ಪರಾಕ್ರಮ
D
ಕೊಳಗೇರಿ ನಿವಾಸಿಗಳಿಗಾಗಿ ಅಸಾಧಾರಣ ಸೇವೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2018 ರ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಡೆದ ಸ್ಥಳ
A
ನವದೆಹಲಿ
B
ಪುಣೆ
C
ಶಿಮ್ಲಾ
D
ಪಾಟ್ನಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers