Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 08-12-2020
10 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶೀಘ್ರದಲ್ಲೇ ಭಾರತದ ದೇಶದ ವಿದೇಶಾಂಗ ಸಚಿವರು ಕುವೈತ್, ಕತಾರ್ ಗೆ ಭೇಟಿ ನೀಡಲಿದ್ದು, ಪ್ರಸ್ತುತ ಭಾರತದ ವಿದೇಶಾಂಗ ಸಚಿವರು ಯಾರು?
A
ಹರ್ಷವರ್ಧನ್
B
ಅಮಿತ್ ಷಾ
C
ನಿರ್ಮಲಾ ಸೀತಾರಾಮನ್
D
ಎಸ್. ಜೈಶಂಕರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಜಪಾನ್ ಉಡಾಯಿಸಿದ ಶೋಧ ನೌಕೆಯು ಯಾವ ಕ್ಷುದ್ರಗ್ರಹದ ಮಾದರಿ ಸಂಗ್ರಹಿಸಿ ಮಾದರಿಗಳೊಂದಿಗೆ ಯಶಸ್ವಿಯಾಗಿ ಭೂಮಿಗೆ ಬಂದಿಳಿದಿದೆ.
A
ರಯಗು
B
ಸೆರೆಸ್
C
ಪಲ್ಲಾಸ್
D
ವೆಸ್ಟಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಬಹರೈನ್ ನಲ್ಲಿ ಫಾರ್ಮುಲಾ 2 ರೇಸ್ ಗೆದ್ದ ಮೊದಲ ಭಾರತೀಯ ಎಂಬ ಯಾರು?
A
ಮಹಾವೀರ್ ರಘುನಾಥನ್
B
ಅರ್ಜುನ್ ಮೈನಿ
C
ಜೆಹಾನ್ ದರುವಾಲ
D
ನಾರೈನ್ ಕಾರ್ತಿಕೇಯನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ಪಾರಂಪರಿಕ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತ ಗ್ವಾಲಿಯರ್ ಮತ್ತು ಒರಛಾ ನಗರಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತವೆ?
A
ಕರ್ನಾಟಕ
B
ಮಧ್ಯ ಪ್ರದೇಶ
C
ಉತ್ತರ ಪ್ರದೇಶ
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ನಿಧನರಾದ ಖ್ಯಾತ ರಂಗಕರ್ಮಿ, ಲೇಖಕ ಉದ್ಯಾವರ ಮಾಧವ ಆಚಾರ್ಯ ರವರು ಯಾವ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದರು?
A
ಇತಿಹಾಸ
B
ಭೂಗೋಳಶಾಸ್ತ್ರ
C
ರಾಜ್ಯಶಾಸ್ತ್ರ
D
ಅರ್ಥಶಾಸ್ತ್ರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಸುಪ್ರೀಂಕೋರ್ಟ್ ಯಾವ ಕಟ್ಟಡದ ಶಿಲಾನ್ಯಾಸದ ಕಾರ್ಯಕ್ರಮಕ್ಕೆ ಅನುಮತಿಯ ತೀರ್ಪು ನೀಡಿದೆ?
A
ಹೊಸ ಸಂಸತ್ ಕಟ್ಟಡ
B
ನೂತನ ರಾಷ್ಟ್ರಪತಿ ಭವನ
C
ನೂತನ ಸುಪ್ರೀಂ ಕೋರ್ಟ್ ಕಟ್ಟಡ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2021ರ ದ್ವಿತೀಯಾರ್ಧಲ್ಲಿ ಭಾರತದಲ್ಲಿ 5G ಸಂಪರ್ಕ ಒದಗಿಸುವುದಾಗಿ ಘೋಷಿಸಿದ ಸಂಸ್ಥೆ ಯಾವುದು?
A
ಏರ್ಟೆಲ್
B
Vi
C
ರಿಲಯನ್ಸ್
D
ಹಾಥವೇ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭೂಮಿಯ ಸಂಘಟನೆಯಲ್ಲಿ ಗರಿಷ್ಟ ಪ್ರಮಾಣದಲ್ಲಿರುವ ಮೂಲದ್ರವ್ಯವು ಇದಾಗಿದೆ.
A
ಸಿಲಿಕಾನ್
B
ಆಮ್ಲಜನಕ
C
ಮ್ಯಾಗ್ನಿಷಿಯಂ
D
ಐರನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಆಶ್ರುವಾಯುವಿನ ಘಟಕಗಳಲ್ಲಿ ಒಂದು
A
ಈಥರ್
B
ಈಥೇನ್
C
ಈಥೆನಾಲ್
D
ಕ್ಲೋರೊಫಿಕ್ರಿನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಫಲಗಳನ್ನು ಕೃತಕವಾಗಿ ಹಣ್ಣಾಗಿಸಲು ಯಾವ ಅನಿಲವನ್ನು ಬಳಸಲಾಗುತ್ತದೆ?
A
ಎಥಿಲೀನ್
B
ಎಸಿಟಿಲಿನ್
C
ಈಥೇನ್
D
ಮೀಥೇನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers