Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 09-12-2020
12 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮೌಂಟ್ ಎವರೆಸ್ಟ್ ಶಿಖರದ ಎತ್ತರವನ್ನ ಇತ್ತೀಚಿಗೆ ಜಂಟಿಯಾಗಿ ಅಳತೆ ಮಾಡಿದ ರಾಷ್ಟ್ರಗಳು ಯಾವವು?
A
ಬಾಂಗ್ಲಾ ಮತ್ತು ಭೂತಾನ್
B
ಚೀನಾ ಹಾಗೂ ನೇಪಾಳ
C
ಚೀನಾ ಮತ್ತು ಭಾರತ
D
ಭಾರತ ಮತ್ತು ನೇಪಾಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ಪರಿಷ್ಕೃತ ಎತ್ತರ ಎಷ್ಟು?
A
8,848.86 ಮೀಟರ್
B
8,548.86 ಮೀಟರ್
C
8,848 ಮೀಟರ್
D
8,848.56 ಮೀಟರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತವು ಮೌಂಟ್ ಎವರೆಸ್ಟ್ ನ ಎತ್ತರವನ್ನು ಮೊದಲು ಯಾವಾಗ ಅಳತೆಮಾಡಿತ್ತು?
A
1954 ರಲ್ಲಿ
B
1953 ರಲ್ಲಿ
C
1950 ರಲ್ಲಿ
D
1945 ರಲ್ಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಈ ಕೆಳಗಿನ ಯಾವ ಕ್ರೀಡೆಯನ್ನು 2024 ರ ಒಲಿಂಪಿಕ್ಸ್ ಗೆ ಸೇರ್ಪಗೆ ಗೊಳಿಸಲು ತೀರ್ಮಾನಿಸಲಾಗಿದೆ?
A
ಕ್ರಿಕೆಟ್
B
ಕಬಡ್ಡಿ
C
ಬ್ರೇಕ್ ಡಾನ್ಸ್
D
ವಾಲೀ ಬಾಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಮಾನವನ್ನು ಶಬ್ದಕ್ಕಿಂತ ವೇಗವಾಗಿ ಚಲಾಯಿಸಿದ ವಿಶ್ವದ ಮೊದಲ ವ್ಯಕ್ತಿ ಯಾರು?
A
ರಿಚರ್ಡ್ ಬ್ಯಾಂಡ್ಲರ್
B
ಜಾನ್ ಗ್ರೈಂಡರ್
C
ರಾಬರ್ಟ್ ಡಿಲ್ಟ್ಸ್
D
ಚಕ್ ಯೇಗರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಚಕ್ ಯೇಗರ್ ಅವರ ಯಶೋಗಾಥೆಯನ್ನು ಆಧರಿಸಿ ಯಾವ ಕೃತಿ ಬಿಡುಗಡೆ ಮಾಡಿದ್ದಾರೆ?
A
ದಿ ರೈಟ್ ಸ್ಟಫ್
B
ದಿ ಸ್ಟ್ರೇಂಜರ್ ಮತ್ತು ಜಿಂಜರ್ನಟ್ಸ್
C
ಮಾರಾಟ ಮತ್ತು ಮಾರ್ಕೆಟಿಂಗ್ ರಗ್ಬಿ ಸಾದೃಶ್ಯ
D
ದಿ ಬ್ಲೈಂಡ್ ಗಾಲ್ಫ್ ಆಟಗಾರರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಲಿಡಾರ್ ಈ ತಂತ್ರವನ್ನು ಭಾರತೀಯ ರೈಲ್ವೆ ಯೋಜನೆಯಲ್ಲಿ ಎಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಯಿತು?
A
ಬೆಂಗಳೂರು ಮೆಟ್ರೋ
B
INS ವಿರಾಟ್ ನೌಕೆ
C
ಬ್ರಹ್ಮೋಸ್
D
ಮುಂಬೈ ಅಹಮದಾಬಾದ್ ಬುಲೆಟ್ ರೈಲು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕದಲ್ಲಿರುವ ಪೊಲೀಸ್ ವಲಯಗಳೆಷ್ಟು?
A
5
B
6
C
7
D
8
ವಿವರಣೆ / Explanation:
ಪ್ರಶ್ನೆ 9 / Question 9
1 Mark
1963 ರಲ್ಲಿ ಆರಂಭವಾದ ಬೆಂಗಳೂರು ನಗರದ ಮೊದಲ ಪೊಲೀಸ್ ಆಯುಕ್ತರು ಯಾರು?
A
ಸಿ.ಚಾಂಡಿ
B
ರೂಪಕ್ ಕುಮಾರ್ ದತ್ತ
C
ಸುಶೀಲ್ ಕುಮಾರ್
D
ರಾಘವೇಂದ್ರ ಔರಾದ್ ಕರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ಕೂಡಂಕುಳಂ' ಅಣುಸ್ಥಾವರ ಯಾವ ರಾಜ್ಯದಲ್ಲಿದೆ?
A
ಮಹಾರಾಷ್ಟ್ರ
B
ತಮಿಳನಾಡು
C
ಕರ್ನಾಟಕ
D
ಕೇರಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers