Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 07-12-2020
09 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಅಮೆರಿಕ ಮತ್ತು ಭಾರತದ ನಡುವೆ ಎಷ್ಟು ಮೌಲ್ಯದ ಸೇನಾ ಒಪ್ಪಂದವಾಗಿದೆ?
A
90 ಮಿಲಿಯನ್
B
90 ಬಿಲಿಯನ್
C
95 ಮಿಲಿಯನ್
D
80 ಮಿಲಿಯನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ರಾಜ್ಯವೊಂದರ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಪವನ್ ಕುಮಾರ್ ಚಾಮ್ಲಿಂಗ್ ಯಾವ ರಾಜ್ಯದವರು?
A
ಪಶ್ಚಿಮ ಬಂಗಾಳ
B
ಮಿಜೋರಾಂ
C
ಮಣಿಪುರ
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2017 ರ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರು ಯಾರು?
A
ಕೃಷ್ಣಾ ಕುಮಾರ
B
ಸುಭಾಷ್ ಕಶ್ಯಪ್
C
ಸಿತಾನ್ಸು ಯಶಶ್ಚಂದ್ರ ಮೆಹ್ತಾ
D
ರಾಜೀವ್ ಮೆಹ್ತಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಜಗತ್ತಿನ ಮೊದಲ ನೀರಿನ ಮೇಲೆ ತೇಲುವ ಅಣುಸ್ಥಾವರ ನಿರ್ಮಿಸಿದ ದೇಶ?
A
ಜಪಾನ್
B
ರಷ್ಯಾ
C
ಚೀನಾ
D
ಅಮೆರಿಕಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ದಿನವನ್ನು ಪೊಲೀಸ್ ಹುತಾತ್ಮರ ದಿನವನ್ನಾಗಿ ಆಚರಿಸುತ್ತಾರೆ?
A
ಅಕ್ಟೊಬರ್ 21
B
ಜೂನ್ 21
C
ಆಗಸ್ಟ್ 21
D
ಜನವರಿ 21
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕ್ರಿಸ್ಟಿಯಾನೊ ರೊನಾಲ್ಡೊ ಯಾವ ಆಟಕ್ಕೆ ಸಂಬಂಧಿಸಿದ್ದಾರೆ?
A
ಟೆನಿಸ್
B
ಫುಟ್ಬಾಲ್
C
ಕ್ರಿಕೆಟ್
D
ಅಥ್ಲೆಟಿಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
POCSO ಕಾಯ್ದೆ ಯಾರಿಗೆ ಸಂಬಂಧಿಸಿದೆ?
A
ಮಹಿಳೆಯರಿಗೆ
B
ವೃದ್ಧರಿಗೆ
C
ಹೆಣ್ಣು ಮಕ್ಕಳಿಗೆ
D
ಪುರುಷರಿಗೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕಂಪ್ಯೂಟರ್ ನ ಪಿತಾಮಹ ಯಾರು?
A
ಬಿಲ್ ಗೇಟ್ಸ್
B
ಸಬೇರ್ ಭಾಟಿಯಾ
C
ಚಾರ್ಲ್ಸ್ ಬ್ಯಾಬೇಜ್
D
ಟಿಮ್ ಬರ್ನರ್ಸ್ ಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಜಿಲ್ಲಾ ಪೊಲೀಸ್ ಇಲಾಖಾ ವ್ಯಾಪ್ತಿಯ ಮುಖ್ಯಸ್ಥರು ಯಾರು?
A
ಅಡಿಷನಲ್ ಎಸ್.ಪಿ
B
ಡಿ.ವೈ.ಎಸ್.ಪಿ
C
ಐ.ಜಿ.ಪಿ
D
ಎಸ್.ಪಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸರ್ದಾರ್ ಪಟೇಲರ ಏಕತಾ ಪ್ರತಿಮೆ ಯಾವ ರಾಜ್ಯದಲ್ಲಿದೆ?
A
ಮಧ್ಯಪ್ರದೇಶ
B
ರಾಜಸ್ತಾನ
C
ಗುಜರಾತ್
D
ಮಹಾರಾಷ್ಟ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers