Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 06-12-2020
08 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಬಿಡುಗಡೆಯಾದ ಭಾರತ ದೇಶದ ಸಿರಿವಂತ ಮಹಿಳೆಯರ ಪಟ್ಟಿಯಲ್ಲಿ ಆಗ್ರಾ ಸ್ಥಾನ ಪಡೆದ ಮಹಿಳೆ ಯಾರು?
A
ಕಿರಣ್ ಮಜುಂದಾರ್ ಶಾ
B
ರೋಶನಿ ನಾಡಾರ್ ಮಲ್ಹೋತ್ರಾ
C
ದೀಪಿಕಾ ಪಡುಕೋಣೆ
D
ಪಿ ವಿ ಸಿಂಧೂ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರೋಶನಿ ನಾಡಾರ್ ಮಲ್ಹೋತ್ರಾ ಅವರು ಯಾವ ಕಂಪನಿಯ ಅಧ್ಯಕ್ಷರಾಗಿದ್ದಾರೆ?
A
ಎಚ್ಸಿಎಲ್(HCL) ಟೆಕ್ನಾಲಜೀಸ್
B
Infosys
C
BioCon
D
Wind Power
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ವಾರ್ಕಿ ಫೌಂಡೇಷನ್ ನಿಂದ 7.5 ಕೋಟಿ ಮೊತ್ತದ ಪ್ರಶಸ್ತಿ ಪಡೆದ ಶಿಕ್ಷಕ ರಣಜಿತ್ಸಿನ್ಹಾ ಯಾವ ರಾಜ್ಯದವರು?
A
ತಮಿಳನಾಡು
B
ತೆಲಂಗಾಣ
C
ಸಿಕ್ಕಿಂ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಚಂದ್ರನ ಮೇಲೆ ತನ್ನ ರಾಷ್ಟ್ರದ ಧ್ವಜವನ್ನು ಹಾರಿಸಿದ ಎರಡನೇ ದೇಶ ಯಾವುದು?
A
ಅಮೆರಿಕಾ
B
ಭಾರತ
C
ಚೀನಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಚಂದ್ರನ ಮೇಲೆ ರಾಷ್ಟ್ರಧ್ವಜ ಹಾರಿಸಿದ ಮೊದಲ ರಾಷ್ಟ್ರ ಯಾವುದು?
A
ಅಮೇರಿಕ
B
ಭೂತಾನ್
C
ಇಟಲಿ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ದೇಶೀಯ ತಂತ್ರಜ್ಞಾನ ಬಳಸಿ ತಯಾರಿಸಲಾದ ಆಕಾಶ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದು ಇವುಗಳ ಪ್ರಯೋಗ ನಡೆಸಿದ ಸ್ಥಳ ಯಾವುದು?
A
ಒಡಿಸ್ಸಾ
B
ಕರ್ನಾಟಕ
C
ತ್ರಿಪುರ
D
ಆಂಧ್ರ ಪ್ರದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಡಿಸೆಂಬರ್ 5 ರಂದು ಯಾವ ದಿನವನ್ನು ಆಚರಿಸುತ್ತಾರೆ?
A
ಜಲ ದಿನ
B
ವಿಶ್ವ ಮಣ್ಣಿನ ದಿನ
C
ಭೂ ದಿನ
D
ಪರಿಸರ ದಿನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ದಿವಂಗತ ರಾಜ 'ಭೂಮಿಬೋಲ್ ಅಡುಲ್ಯದೇಜ್' ರ ಜನ್ಮದಿನಂದಂದು ಯಾವ ದಿನವನ್ನು ಆಚರಿಸುತ್ತಾರೆ?
A
ಜಲ ದಿನ
B
ಭೂ ದಿನ
C
ವಿಶ್ವ ಮಣ್ಣಿನ ದಿನ
D
ಪರಿಸರ ದಿನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
'ಆಜಾದ್ ಪಟ್ಟನ್ ಜಲಶಕ್ತಿ ಯೋಜನೆ' ಯನ್ನು ಚೀನಾವು ಯಾವ ರಾಷ್ಟ್ರದ ಸಹಕಾರದೊಂದಿಗೆ ಆರಂಭಿಸಿದೆ?
A
ಪಾಕಿಸ್ತಾನ
B
ನೇಪಾಳ
C
ಅಫಘಾನಿಸ್ತಾನ
D
ಭೂತಾನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ನಿಧನರಾದ ಡೆಕಾಥ್ಲಾನ್ ಚಾಂಪಿಯನ್ ರಾಫರ್ ಜಾನ್ಸನ್ ಅವರು ಯಾರು?
A
ಖ್ಯಾತ ಗಾಯಕ
B
ಕ್ರೀಡಾಪಟು
C
ಸಿನಿಮಾ ತಾರೆ
D
ಪ್ರಸಿದ್ಧ ಅಣುವಿಜ್ಞಾನಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers